ಯೇಸು ಒಬ್ಬ ಬೌದ್ಧ ಭಿಕ್ಕುವಾಗಿದ್ದ! ಇದೇ ಕಾರಣಕ್ಕೆ ಯೇಸುವಿಗೆ ಶಿಕ್ಷೆಯಾಗಿತ್ತು, ಇಂದಿಗೂ 99%ಜನರಿಗೆ ಗೊತ್ತೇ ಇಲ್ಲ, ಸತ್ಯ

ಪ್ರತಿಯೊಂದು ಧರ್ಮಕ್ಕೂ ಅದರದೇ ಆದ ಹಿನ್ನೆಲೆ,ಇತಿಹಾಸ ಇರುತ್ತದೆ.ಅದರಂತೆ ಕ್ರಿಶ್ಚಿಯನ್ ಧರ್ಮದ ನಂಬಿಕೆ ಆಚರಣೆಗಳು ಇತರೆ ಧರ್ಮಗಳಿಗಿಂತ ಕೊಂಚ ವಿಭಿನ್ನವಾಗಿಯೇ ಇರುತ್ತವೆ.ಯೇಸು ಕ್ರಿಸ್ತ ಇಸ್ರೆಲ್ ಗೆ ವಾಪಸ್ ಬರುವ ಮೊದಲು ಬೌದ್ದ ವಿಹಾರಗಳಲ್ಲಿ ಸಾಕಷ್ಟು ಸಮಯ ಕಳೆದಿದ್ದರಿಂದ ಬುದ್ದನ ಬಗ್ಗೆ ಅಧ್ಯಾಯನ ಮಾಡಿದ್ದರು ಎಂದು ತಿಳಿದು ಬಂದಿದೆ. ಬೌದ್ದ ಬಿಕ್ಕುಗಳು ಯೇಸುವಿಗೆ ಅವರ ಮರಣದ ಸೂಚನೆಯ ಸಂಕೇತವನ್ನು ನೀಡಿದ್ದರಂತೆ. ನಿಮ್ಮ ಸಾವು ಕೆಲವೇ ದಿನಗಳಲ್ಲಿ ಆಗುತ್ತದೆ.ಆದ್ದರಿಂದ ನಾವು ಕೊಟ್ಟಿರುವ ವಿಶೇಷವಾದ ದ್ರವ್ಯವೊಂದನ್ನ ನಿಮ್ಮ ಪ್ರಿಯ ಶಿಷ್ಯರಿಂದ ನಿಮ್ಮ ದೇಹಕ್ಕೆ ಹಾಕಿಸಿಕೊಳ್ಳಿ ಎಂದು ಬೌದ್ದ ಬಿಕ್ಕುಗಳು ಯೇಸುವಿಗೆ ತಿಳಿಸಿದ್ದರು.ಯೇಸು ಸಾವಿನ ನಂತರ ಅವರ ದೇಹದ ಮೇಲೆ ಅವರ ಪರಮಶಿಷ್ಯನಾದ ಮರಿಯಮ್
ಮೆಗ್ದಾಲಿನಿ ಆ ವಿಶೇಷ ದ್ರವ್ಯವನ್ನು ಮೂರು ದಿನಗಳು ಕಾಲ ಯೇಸುವಿನ ದೇಹದ ಮೇಲೆ ಹಚ್ಚಿದ.

ಇದಾದ ಬಳಿಕ ಮರಣ ಹೊಂದಿದ ಯೇಸು ಭಾರತದ ಕಡೆ ಪಯಣ ಬೆಳೆಸಿದನು.ಇತ್ತ ಕ್ರಿಶ್ಚಿಯನ್ನರು ಯೇಸು ಮರಣ ಹೊಂದಿ ನೇರವಾಗಿ ಸ್ವರ್ಗಪ್ರಾಪ್ತರಾದರು ಎಂದು ತಿಳಿಸಿಬಿಡುತ್ತಾರೆ.ಕ್ರಿಶ್ಚಿಯನ್ ಧರ್ಮ ಪ್ರಚಾರಕರಾಗಿದ್ದ ಸೇಂಟ್ ಮ್ಯಾಥ್ಯೂ ಮತ್ತು ಸೇಂಟ್ ಜಾನ್ ಅವರಿಗೆ ಜೀಸಸ್ ಸತ್ತಿಲ್ಲ,ಅವರು ಭಾರತಕ್ಕೆ ಹೋಗಿದ್ದಾರೆ ಎಂಬ ನೈಜಾಂಶ ಇವರಿಬ್ಬರಿಗೆ ತಿಳಿದಿತ್ತು.ಹಾಗಾಗಿ ಇವರು ತಮ್ಮ ಪುಸ್ತಕದಲ್ಲಿ ಜೀಸಸ್ ಸಾವಿನ ಬಗ್ಗೆ ಮಾಹಿತಿ ನೀಡಲಿಲ್ಲ.ತದ ನಂತರದಲ್ಲಿ ಅಂದರೆ ಎರಡನೇ ಶತಮಾನದಲ್ಲಿ ಲಿಯೋನ್ ನ ಸಂತ ಇರೆನೋಸ್ ಅವರ ಪ್ರಕಾರ ಜೀಸಸ್ ತಮ್ಮ ಮೂವತ್ತ್ಮೂರು ವರ್ಷಗಳಲ್ಲಿಯೇ ತಮ್ಮ ಪ್ರಾಣ ತ್ಯಜಿಸಿಲ್ಲ.

ಜೀಸಸ್ ಜನನದ ನಂತರದಲ್ಲಿ ಅವರ ಬಗ್ಗೆಯ ಮಾಹಿತಿಗಳು ಬೈಬಲ್ ನಲ್ಲಿ ಸ್ಪಷ್ಟಪಡಿಸಿಲ್ಲ.ಈ ಬಗ್ಗೆ ಕ್ರಿಶ್ಚಿಯನ್ ಪಂಡಿತರಿಗೇ ಆಗಲೀ,ವಿದ್ವಾಂಸಕರಿಗೇ ಆಗಲಿ ಸ್ಪಷ್ಟವಾದ ಉತ್ತರ ನೀಡಿಲ್ಲ ಎಂದು ತಿಳಿದು ಬಂದಿದೆ.ಯೇಸು ಭಾರತಕ್ಕೆ ಬಂದು ಬೌದ್ದ ಧರ್ಮ ತತ್ವಗಳನ್ನ ಸೇರಿಸಿ ಬೈಬಲ್ ಪ್ರಚಾರ ಮಾಡುತ್ತಿದ್ದ ಎಂಬ ಕಾರಣಕ್ಕೆ ಯಹೂದಿಗಳು ಜೀಸಸ್ ನನ್ನ ಶಿಕ್ಷೆಗೆ ಒಳಪಡಿಸಿದ್ದರು ಎಂದು ತಿಳಿದು ಬಂದಿದೆ.ಇದಕ್ಕೆ ಪ್ರಮುಖ ಆಧಾರ ಅಂದರೆ ಟಿಬೆಟಿಯನ್ ಬೌದ್ದ ಸಾಹಿತ್ಯ ಆಗಿರುವ ಜೀಸಸ್ ಇನ್ ಇಂಡಿಯಾ ದಲ್ಲಿ ಜೀಸಸ್ ತನ್ನ ಪತ್ನಿ ಮತ್ತು ಮಗಳೊಂದಿಗೆ ಭಾರತಕ್ಕೆ ಬಂದಿದ್ದನ್ನು ಉಲ್ಲೇಖ ಮಾಡಿದೆ.

Leave a Reply

%d bloggers like this: