ಯಾರಿಗೂ ತಿಳಿಯದಂತೆ ನಟ ಸತ್ಯಜಿತ್ ತೀರಿಕೊಂಡಾಗ ಅಪ್ಪು ನೀಡಿದ ಸಹಾಯಧನ ಎಷ್ಟು ಲಕ್ಷಯೆಂದು ಊಹಿಸಲು ಯಾರಿಗಾದರೂ ಸಾದ್ಯವೇ?

ಮಿತ್ರರೆ, ರಸ್ತೆಯ ಮೇಲೆ ಕುಳಿತು ಬಿಕ್ಷೆ ಬೇಡೋರಿಗೆ ೪ ಪ್ಯಾಕೇಟ್ ಅಹಾರವನ್ನು ಕೊಟ್ಟು ಯಾರು ಮಾಡದ ಸಾದನೆಯ ರೀತಿಯಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡುತ್ತಾರೆ. ಆದರೆ ಪುನೀತರಾಜಕುಮಾರ್ ಕೋಟಿ ಗಟ್ಟಲೆ ಹಣವನ್ನು ಇತರರ ಸಹಾಯಕ್ಕೆಂದು ಬಳಸಿದರು, ಇಲ್ಲಿ ವರೆಗು ಅದು ಯಾರ ಗಮನಕ್ಕೂ ಬಂದಿರಲಿಲ್ಲ. ತಾನು ಸಂಪಾದಿಸಿದ ಅರ್ಧಕ್ಕಿಂತ ಹೆಚ್ಚು ಹಣವನ್ನು ಕಷ್ಟದಲ್ಲಿದವರೀಗೆ ನೀಡಿದರು ನಿಜಕ್ಕೂ ಅವರು ಶೇಷ್ಠವಂತರಾಗಿದ್ದರು. ಹಿರಿಯ ಪೋಷಕ ನಟ ಸತ್ಯಜಿತ್ ಅವರು ಕೂಡಾ ಸ್ವಲ್ಪ ದಿನಗಳ ಹಿಂದೆಯಷ್ಟೇ ತೀರಿಹೋಗಿದ್ದರು. ಮೀಡಿಯಾದವರ ಮುಂದೆ ಸತ್ಯಜಿತವರ ಜ್ಯೊತೆಗಿನ ಒಡನಾಟದ ಬಗ್ಗೆ ತಿಳಿಸಿ ನಮ್ಮ ಕನ್ನಡ ಸಿನಿಮಾಗಾಗಿ ಅವರು ಅದೆಷ್ಟೋ ಕೆಲಸಗಳನ್ನು ಮಾಡಿದ್ದಾರೆಂದು ಹೇಳಿಕೆ ಕೊಟ್ಟರೂ.

ಅವರೊಂದಿಗೆ ನಾನು ಕೆಲವೊಂದು ಚಿತ್ರಗಳಲ್ಲಿ ಸ್ಕ್ರೀನ್ ಶೇರ್ ಮಾಡಿದ್ದೇನೆಂದು ತಿಳಿಸಿದರು. ೧ ವರ್ಷದ ಹಿಂದಷ್ಟೇ ನಮ್ಮ ಮನೆಗೆ ಬಂದು ನನ್ನ ಜೊತೆ ಊಟ ಮಾಡಿ ಖುಷಿಯಾಗಿ ಹೋದರು ಎಂದು ಹೇಳುತ್ತಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಂಬನಿಸಿದರು. ಅಲ್ಲದೆ ೧ ದಿನ ಸಂಜೆ ಯಾರಿಗೂ ತಿಳಿಯದಂತೆ ಸತ್ಯಜಿತ್ ಅವರ ಮನೆಗೆ ಪುನಿತವರು ಭೇಟಿ ನೀಡಿ ಸತ್ಯಜಿತ್ ಕುಟುಂಬವನ್ನು ಸಂತೈಸಿದರು. ಅಲ್ಲದೆ ಸತ್ಯಜಿತ್ ಅವರ ಮಗನ ಕೈಗೆ ೫ ಲಕ್ಷ ಹಣವನ್ನು ನೀಡಿ ಕಾರ್ಯ ಹಾಗೂ ಇನ್ನಿತರೆ ಕಷ್ಟಗಳಿಗೆ ಬಳಸಿಕೊಳ್ಳುವಂತೆ ಹೇಳಿದರುಹೇಳಿದರು. ಈ ವಿಚಾರವನ್ನು ಸತ್ಯಜಿತ್ ಅವರ ಮಗನೇ ಸ್ವತಃ ತಿಳಿಸಿದರು.. ಇದರಲ್ಲೇ ತಿಳಿಯುತ್ತದೆ ಪುನಿತ್ರಾಜಕುಮಾರವರ ಗುಣ ಸ್ವಭಾವ.

Leave a Reply

%d bloggers like this: