‘ವಿಜಯ್ ಮಲ್ಯ’ನ ಮೂವರು ಮಾ’ದಕ ಪತ್ನಿಯರು ಯಾರು ಗೊತ್ತಾ? ನೋಡಿ ಮೊದಲ ಸಲ

ಕರ್ನಾಟಕದ ಮಂಗಳೂರು ಮೂಲದ ಈ ವ್ಯಕ್ತಿ ಭಾರತದ ಉದ್ಯಮ ವಲಯದಲ್ಲಿ ಅದರಲ್ಲಿಯೂ ಪಾನೀಯ, ವಿಮಾನಯಾನ, ಕ್ರಿಕೆಟ್ ಹೀಗೆ ವಿವಿಧ ವಲಯದಲ್ಲಿ ಸಂಚಲನ ಉಂಟು ಮಾಡುವಂತೆ ವರ್ಣ ರಂಜಿತ ಉದ್ಯಮಿಯಾಗಿ ಐಷಾರಾಮಿ ಜೀವನ ನಡೆಸಿದ ಈ ಉದ್ಯಮಿ ಇಂದು ಆರ್ಥಿಕ ದಿವಾಳಿಯಾಗಿ ದೇಶದ ಗಡಿಯಾಚೆ ಜೀವನ ನಡೆಸುತ್ತಿದ್ದಾರೆ. ಈ ವರ್ಣ ರಂಜಿತ ವಿಲಾಸಿ ಬದುಕಿನ ಸರದಾರ ಬೇರಾರು ಅಲ್ಲ. ಅವರೇ ಮಧ್ಯಪಾನದ ಕಂಪನಿಯ ಒಡೆಯ ವಿಜಯ್ ಮಲ್ಯ. ವಿಜಯ್ ಮಲ್ಯ ಅವರು ಬಿಝಿ಼ನೆಸ್ ನಲ್ಲಿ ಬಹು ದೊಡ್ಡ ಹೆಸರು ಮಾಡಿದವರು. ಅವರ ಜೀವನ ಶೈಲಿ, ವಿಲಾಸಿ ಬದುಕು ಕಂಡು ಇಡೀ ಜಗ್ತತೇ ನಿಬ್ಬೆರಾಗುವಂತೆ ಇತ್ತು. ವಿಜಯ್ ಮಲ್ಯ ಲಾಭ-ನಷ್ಟ ದಿವಾಳಿತನದ ಬಗ್ಗೆ ಮತ್ತು ಆರ್ಥಿಕ ಅಪರಾಧ ಆರೋಪಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಅವರ ವೈಯಕ್ತಿಕ ಕೆಲವು ವಿಚಾರಗಳು ಅನೇಕರಿಗೆ ತಿಳಿದಿಲ್ಲ‌.

ಅವುಗಳ ಬಗ್ಗೆ ಕೊಂಚ ತಿಳಿಯುವುದಾದರೆ ವಿಜಯ್ ಮಲ್ಯ ಅವರು ಮಂಗಳೂರಿನ ಬಂಟ್ವಾಳದ ವಿಠ್ಠಲ್ ಮಲ್ಯ ಮತ್ತು ಲಲಿತಾ ರಾಮಯ್ಯ ದಂಪತಿಗಳಿಗೆ 1955 ರಲ್ಲಿ ಜನಿಸುತ್ತಾರೆ. ಇವರ ತಂದೆ ವಿಠ್ಠಲ್ ಮಲ್ಯ ಅವರು ಯುನೈಟೆಡ್ ಬ್ರೂವರೀಸ್ ಗ್ರೂಪ್ ನ ಅಧ್ಯಕ್ಷರಾಗಿರುತ್ತಾರೆ. ಇನ್ನು ವಿಜಯ್ ಮಲ್ಯ ಅವರು ಕಲ್ಕತ್ತಾದ ಲಾ ಮಾರ್ಟಿನಿಯರ್ ನಲ್ಲಿ ವಿಧ್ಯಾಭ್ಯಾಸ ಮಾಡುತ್ತಾರೆ.ವಿಜಯ್ ಮಲ್ಯ ಅವರು ತಮ್ಮ ವಿಧ್ಯಾಭ್ಯಾಸ ಮುಗಿದ ನಂತರ ಕುಟುಂಬದ ವ್ಯವಹಾರದ ಜವಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಹೀಗೆ ಕೆಲಸದ ನಿಮಿತ್ತ ಹೊರ ದೇಶಕ್ಕೆ ಪ್ರಯಾಣ ಮಾಡುವಾಗ ಏರ್ ಇಂಡಿಯಾದಲ್ಲಿ ಸಮೀರಾ ಶರ್ಮ ಎಂಬ ಗಗನ ಸಖಿ ಪರಿಚಯವಾಗುತ್ತದೆ. ಈ ಪರಿಚಯ ಸ್ನೇಹ ಪ್ರೀತಿಯಾಗಿ 1987 ರಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಈ ದಂಪತಿಗಳ ಸಾಂಸಾರಿಕ ಬದುಕು ಕೇವಲ ಒಂದೇ ವರ್ಷದಲ್ಲಿ ಅಂತ್ಯವಾಯಿತು.

ಇದಾದ ಬಳಿಕ 1993 ರಲ್ಲಿ ವಿಜಯ್ ಮಲ್ಯ ಅವರು ತಮ್ಮ ಪರಿಚಯಸ್ಥ ಹುಡುಗಿಯಾದ ರೇಖಾ ಅವರನ್ನ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸುತ್ತಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಲಿಯಾನಾ ಮಲ್ಯ ಮತ್ತು ತಾನ್ಯ ಮಲ್ಯ. ಇನ್ನು ರೇಖಾ ಅವರಿಗೆ ವಿಜಯ್ ಮಲ್ಯ ಅವರನ್ನ ಮದುವೆ ಆಗುವ ಮುನ್ನ ಎರಡು ಮದುವೆ ಆಗಿದ್ದರು.ಹಾಗಾಗಿ ಇವರಿಗೆ ವಿಜಯ್ ಮಲ್ಯ ಅವರನ್ನು ಮದುವೆ ಆಗುವ ಮುನ್ನ ಲೀಲಾ ಮತ್ತು ಕಬೀರ್ ಎಂಬ ಮಕ್ಕಳಿಗೆ ತಾಯಿಯಾಗಿದ್ದರು. ಇನ್ನು ವಿಜಯ್ ಮಲ್ಯ ಅವರು ಅಪಾರ ದೈವ ಭಕ್ತರಾಗಿದ್ದಾರೆ‌. 2012 ರಲ್ಲಿ ತಮ್ಮ 59 ನೇ ಹುಟ್ಟುಹಬ್ಬದ ಪ್ರಯುಕ್ತ ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ಬರೋಬ್ಬರಿ ಮೂರು ಕೆ.ಜಿ.ತೂಕದ ಚಿನ್ನದ ಇಟ್ಟಿಗೆಗಳನ್ನು ನೀಡಿ ಭಾರಿ ಸುದ್ದಿಯಾಗಿದ್ದರು.

Leave a Reply

%d bloggers like this: