ವಿಶ್ವದಲ್ಲೇ ಅತೀ ದುಬಾರಿ ನೀರು ಕುಡಿಯುತ್ತಾರೆ ನೀತಾ ಅಂಬಾನಿ! ಬೆಲೆ ಎಷ್ಟು ಗೊತ್ತಾ? ನೋಡಿ ಒಮ್ಮೆ

ವಿಶ್ವದಲ್ಲೇ ಅತ್ಯಂತ ದುಬಾರಿಯಾದ ನೀರು ಯಾವುದೆಂದು ಗೊತ್ತಾ? ನೀತಾ ಅಂಬಾನಿ ಕುಡಿಯೋ ನೀರಿಗೆ ಬೆಲೆ ಎಷ್ಟು ಗೊತ್ತಾ? ಮುಕೇಶ ಅಂಬಾನಿಯವರು ಎಲ್ಲರಿಗೂ ತಿಳಿದಿರಬಹುದು ಇವರು ದೇಶದ ಬಹುದೊಡ್ಡ ಬಿಸಿನೆಸ್ ಟೈಕೂನ್ ಅವರು ಉಪಯೋಗಿಸುವ ಯಾವುದೇ ವಸ್ತುಗಳಿಗಾಗಲಿ, ಆಭರಣಗಳಿಗಾಗಲಿ ಅತಿಹೆಚ್ಚು ಹಣವನ್ನು ಕೊಟ್ಟು ಕರಿದಿಸುತ್ತಾರೇ ಇವರಲ್ಲಿ ಆಶ್ಚರ್ಯ ಪಡುವಂತಹದು ಏನು ಇಲ್ಲ. ಈಗಿನ ಕಾಲದಲ್ಲಿ ಕುಡಿಯಲು ನೀರು ಕೂಡ ಉಚಿತವಾಗಿ ಸಿಗಲು ಸಾದ್ಯವೇ ಇಲ್ಲ ಆದರೆ ಮುಕೇಶ್ ಅಂಬಾನಿಯವರ ಪತ್ನಿಯಾದ ನೀತ ಅಂಬಾನಿ ಕುಡಿಯುವ ನೀರು ಅಷ್ಟು ದುಬಾರಿಯಾದದ್ದು ನೋಡುಗರಿಗಾಗಲಿ ಕೇಳುಗರಿಗಾಗಲಿ ಇಷ್ಟು ಹಣವನ್ನು ಕೊಟ್ಟು ನೀರು ಕುಡಿಯುವ ಜನರು ಇದ್ದಾರಾ ಎಂದು ಆಶ್ಚರ್ಯ ಪಡುತ್ತಾರೆ.

ಮುಕೇಶ್ ಅಂಬಾನಿ ಪತ್ನಿನೀತಾರವರು ಅತೀ ದುಬಾರಿಯ ನೀರನ್ನು ಕುಡಿಯುತ್ತಾರೇ ಮಾಹಿತಿಯನ್ನು ಪಡೆದುಕೊಂಡು ಪ್ರಕಾರ ಅಂಬಾನಿ ಮನೆ ಸೊಸೆ ಕುಡಿಯುವ 750ಮಿಲಿ ನೀರಿಗೆ ೬೦,೦೦೦ ಡಾಲರ್ ಅಂದರೆ ಬಾಟಲ್ ಬೆಲೆ ಸುಮಾರು ೪೪ ಲಕ್ಷ ರೂಪಾಯಿಗಳು. ಆಗಾದರೇ ಕೇವಲ ಒಂದು ಗುಟುಕಿಗೆ ಎಷ್ಟಿರಬಹುದು ನೀವೇ ಯೋಚಿಸಿ ಇಷ್ಟು ದುಬಾರಿಯಾದ ನೀರನ್ನು ಯಾರೂ ಕರಿದಿಸಲು ಸಾದ್ಯವೇ ಇಲ್ಲ. ಅವರು ಕುಡಿಯುವ ನೀರಿನ ಹೆಸರು di Cristallo Tributo a Modigiliani ಆಗಿದೆ. ಈ ನೀರಿನ ಬಾಟಲಿಗಳನ್ನು ಚಿನ್ನದಿಂದ ಹಾಗೂ ವಿಭಿನ್ನ ವಿನ್ಯಾಸದಿಂದ ಮಾಡಲಾಗಿದೆ. ಈ ಬಾಟಲಿನಲ್ಲಿರುವ ನೀರನ್ನು ಫ್ರಾನ್ಸ್ ಅಥವಾ ಫಿಜಿ ದೇಶದ್ದಿಂದ ತರಲಾಗಿದೆ.

ಅಲ್ಲದೆ ಈ ನೀರಿನಲ್ಲೂ ಕೂಡ ೫ ಶೇಕಡಾದಷ್ಟು ಚಿನ್ನದ ಅಂಶ ಕೂಡ ಸೇರಲಾಗಿದೆ. ಆದುದರಿಂದ ಈ ಬಾಟಲಿನ ನೀರು ಅತಿ ಹೆಚ್ಚು ದುಬಾರಿಯಾಗಿದೇ. ಅಲ್ಲದೆ ೨೦೧೦ ರಲ್ಲಿ ಗಿನ್ನೆಸ್ ರೆಕಾರ್ಡ್ ಗೆ ದಾಖಲಾಗಿದೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಈ ನಮ್ಮ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ ನಮ್ಮಂತ ಪ್ರತಿಭೆಗಳನ್ನು ಪ್ರೋತ್ಸಾಹಿಸಿ.

Leave a Reply

%d bloggers like this: