ಸಲ್ಮಾನ್ ಖಾನ್ ಕುಡಿದು ಬ್ಯೂಟಿ ಕ್ವೀನ್ ಐಶ್ವರ್ಯ ರಾಯ್ ಗೆ ಕಿರುಕುಳ ನೀಡಿದ್ರಾ…! ಕರಾಳ ಸತ್ಯ ಬಿಚ್ಚಿಟ್ಟ ಐಶ್ವರ್ಯ ರಾಯ್

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಕುಡಿದು ಈ ಬ್ಯೂಟಿ ಕ್ವೀನ್ ಗೆ ಕಿರುಕುಳ ನೀಡಿದ್ರಾ…! ಸಿನಿಮಾದಲ್ಲಿ ಅಭಿನಯಿಸುವ ಕಲಾವಿದರು ತಮ್ಮ ನಟನೆಯ ಮೂಲಕ ಅಪಾರ ಜನ ಮನ ಗೆದ್ದು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುತ್ತಾರೆ. ಬೆಳ್ಳಿತೆರೆಯಲ್ಲಿ ಕಾಣುವ ಕಲಾವಿದರನ್ನ ಅವರನ್ನ ಅನುಸರಿಸುವ ವರ್ಗವೇ ಹೆಚ್ಚಿರುತ್ತದೆ. ಅವರ ಮಾಡುವ ಪಾತ್ರ, ಹೇರ್ ಸ್ಟೈಲ್, ಜೀವನ ಶೈಲಿ ಎಲ್ಲವೂ ಕೂಡ ಅವರ ಅಭಿಮಾನಿಗಳ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿಯೇ ಸಿನಿಮಾ ಮತ್ತು ಸಿನಿಮಾ ಕಲಾವಿದರು ಸಮಾಜದ ಮೇಲೆ ತುಂಬಾ ಪರಿಣಾಮ ಬೀರುತ್ತಾರೆ ಎಂದು ಹೇಳುವುದು. ಅದರಂತೆ ನಟ-ನಟಿಯರಿಗೂ ಕೂಡ ಸಾಮಾಜಿಕ ಕಳಕಳಿ, ಬದ್ದತೆ ಇರಬೇಕಾಗುತ್ತದೆ. ಸಿನಿಮಾದಲ್ಲಿ ತಾವು ತೋರುವ ಹೀರೋಯಿಸಂ ತಮ್ಮ ನಿಜ ಜೀವನದಲ್ಲಿಯೂ ಕೂಡ ಇರಬೇಕಾಗುತ್ತದೆ. ಇರಲೇಬೇಕು ಎಂದು ಹೇಳಲಾಗುವುದಿಲ್ಲ.

ಆದರೂ ಕೂಡ ಒಬ್ಬ ಜನಪ್ರಿಯ ನಟ ತಾವು ಅಪಾರ ಅಭಿಮಾನಿ ಬಳಗ ಹೊಂದಿರುವ ನಟ ತಮ್ಮ ವೈಯಕ್ತಿಕ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಅರಿವನ್ನು ಹೊಂದಿರಬೇಕಾಗುತ್ತದೆ. ಆದರೆ ಕೆಲವು ನಟರು ತಮ್ಮ ಸಿನಿ ವೃತ್ತಿಯಲ್ಲಿ ಯಶಸ್ವಿ ಆದಂತೆ ತಮ್ಮ ವೈಯಕ್ತಿಕ ಬದುಕಲ್ಲಿ ಯಶಸ್ವಿ ಆಗುವುದಿಲ್ಲ. ಇದೀಗ ಬಾಲಿವುಡ್ ಸ್ಟಾರ್ ನಟಿಯೊಬ್ಬರು ಒಬ್ಬ ಫೇಮಸ್ ನಟ ತನಗೆ ಹೇಗೆಲ್ಲಾ ಮಾನಸಿಕ ಹಿಂಸೆ ನೀಡಿದ ಎಂಬ ವಿಚಾರವನ್ನು ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ನಟ-ನಟಿಯರು ಪರಸ್ಪರ ಪ್ರೀತಿಸಿ ತದ ನಂತರ ಒಂದಷ್ಟು ಮನಸ್ತಾಪದ ಕಾರಣ ಇಬ್ಬರು ಕೂಡ ದೂರ ಆಗುವುದು ನಡೆಯುತ್ತಿರುತ್ತದೆ. ಅದರಂತೆಯೇ ಬಾಲಿವುಡ್ ಸೂಪರ್ ಸ್ಟಾರ್ ನಟಿ ಐಶ್ವರ್ಯ ರೈ ಮತ್ತು ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಅಂತಾನೇ ಕರೆಸಿಕೊಳ್ಳುವ ನಟ ಸಲ್ಮಾನ್ ಖಾನ್ ಇಬ್ಬರು ಒಂದು ಕಾಲದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಅದದಂತೆ ಒಂದಷ್ಟು ವರ್ಷಗಳ ಕಾಲ ಡೇಟಿಂಗ್ ನಡೆಸುತ್ತಿದ್ದರು ಎಂದು ಹೇಳಲಾಗುತ್ತದೆ. ಆ ಸಂಧರ್ಭದಲ್ಲಿ ನಟ ಸಲ್ಮಾನ್ ಖಾನ್ ಐಶ್ವರ್ಯ ರೈ ಅವರಿಗೆ ಪ್ರೀತಿಸುವಂತೆ ತುಂಬಾ ಕಾಟ ಕೊಟ್ಟಿದ್ದರಂತೆ.

ಅದದಂತೆ ಐಶ್ವರ್ಯ ರೈ ಅವರು ಕೂಡ ಸಲ್ಲು ಅವರ ಆ ಪ್ರೀತಿಗೆ ಮನಸೋತು ತುಂಬಾ ಇಷ್ಟ ಪಡಲು ಆರಂಭಿಸಿದರಂತೆ. ನಟಿ ಐಶ್ವರ್ಯ ರೈ ಅವರು ಕೆಲಸದ ನಿಮಿತ್ತ ಕೊಂಚ ಬಿಝಿ ಆಗಿದ್ದರೆ ಫೋನ್ ಪಿಕ್ ಮಾಡುತ್ತಿರಲಿಲ್ಲವಂತೆ. ಆಗ ಮಧ್ಯ ರಾತ್ರಿ ಎರಡು ಗಂಟೆ ಆಗಿದ್ದರು ಕೂಡ ಮನೆಯ ಬಳಿ ಬಂದು ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರಂತೆ. ಅವರ ಮನೆ ಬಾಗಿಲು ಬಡಿದು ತೊಂದರೆ ಕೊಡುತ್ತಿದ್ದರಂತೆ ಬ್ಯಾಡ್ ಬಾಯ್. ಆಗ ಅನಿವಾರ್ಯವಾಗಿ ನಟಿ ಐಶ್ವರ್ಯ ರೈ ಅವರು ಬಾಗಿಲು ತೆರೆದು ಮಾತನಾಡಿಸಬೇಕಾಗಿತ್ತಂತೆ. ಸಲ್ಲು ಕೆಲವೊಮ್ಮೆ ತಪ್ಪು ತಿಳಿದುಕೊಂಡು ಐಶ್ವರ್ಯ ರೈ ಅವರನ್ನ ಹೊಡೆದ ಉದಾಹಹರಣೆ ಕೂಡ ಇದೆಯಂತೆ.

ಆದರೂ ಕೂಡ ಐಶ್ವರ್ಯ ರೈ ಅವರು ತಾನು ತುಂಬಾ ಪ್ರೀತಿಸುತ್ತಿದ್ದ ಕಾರಣ ಅವರನ್ನ ಸಹಿಸಿಕೊಂಡಿದ್ದರಂತೆ. ಆದರೆ ಸಲ್ಲು ಅವರ ವರ್ತನೆ ಮಿತಿ ಮೀರಿದ ಕಾರಣ ಅವರಿಂದ ನಾನು ದೂರ ಆಗಲು ನಿರ್ಧಾರ ಮಾಡಿದೆ ಎಂದು ತಿಳಿಸಿದ್ದಾರೆ ನಟಿ ಐಶ್ವರ್ಯ ರೈ. ಇಂದಿಗೂ ಕೂಡ ನಟ ಸಲ್ಮಾನ್ ಖಾನ್ ಮದುವೆ ಆಗದೆ ಬ್ಯಾಚುಲರ್ ಆಗಿ ಜೀವನ ನಡೆಸುತ್ತಿದ್ದಾರೆ. ಆದರೆ ಐಶ್ವರ್ಯ ರೈ ಅವರು ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಪುತ್ರ ನಟ ಅಭಿಷೇಕ್ ಬಚ್ಚನ್ ಅವರನ್ನ ಮದುವೆಯಾಗಿ ಸುಂದರ ಬದುಕನ್ನ ಕಟ್ಟಿಕೊಂಡಿದ್ದಾರೆ.

Leave a Reply

%d bloggers like this: