ರೋಹಿತ್ ಶರ್ಮಾ ಮೊದಲ ಗರ್ಲ್ ಫ್ರೆಂಡ್ ದೊಡ್ಡ ಮಾಡೆಲ್ ಇವರೇ ನೋಡಿ, ಅಷ್ಟಕ್ಕೂ ಯಾರು ಗೊತ್ತಾ ಈ ಮಾಡಲ್

ಭಾರತೀಯ ಕ್ರಿಕೆಟ್ ನ ಖ್ಯಾತ ಆಟಗಾರರಾದ ರೋಹಿತ್ ಶರ್ಮಾ ಅವರ ಪ್ರೀತಿ ಪ್ರೇಮ ಪ್ರಣಯದಲ್ಲಿ ಮೊದಲ ಬಾರಿಗೆ ಸಿಲುಕಿಕೊಂಡಿದ್ದು ಲಂಡನ್ ಬೆಡಗಿಯೊಂದಿಗೆ ಎಂಬುದು ಬಹುತೇಕರಿಗೆ ತಿಳಿದಿರುವುದಿಲ್ಲ.ಹೌದು ಆಗತಾನೇ ಕ್ರಿಕೆಟ್ ಜಗತ್ತಿನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ರೋಹಿತ್ ಶರ್ಮಾ ಅವರು ಉತ್ತಮ ಹೆಸರು ಸಂಪಾದಿಸಿದ್ದರು.ಜನಪ್ರಿಯತೆ ಸಿಕ್ಕ ಮೇಲೆ ಒಂದಷ್ಟು ಸಾರ್ವಜನಿಕ ವೇದಿಕೆ,ಕಾರ್ಯಕ್ರಮಗಳಲ್ಲಿಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯವಾಗಿರುತ್ತದೆ.ಅದರಂತೆ ರಲ್ಲಿ ಹೀಗೆ ಕಾರ್ಯಕ್ರಮದ ನಿಮಿತ್ತ ಕ್ರಿಕೆಟಿಗ ರೋಹಿತ್ ಶರ್ಮಾ ಅವರು ಲಂಡನ್ ಗೆ ಪ್ರಯಾಣ ಬೆಳೆಸಿರುತ್ತಾರೆ.ಆಕಸ್ಮಿಕವಾಗಿ ಬಾಲಿವುಡ್ ಖ್ಯಾತ ಕಿರುತೆರೆ ನಟಿ,ಗಾಯಕಿ ಆಗಿರುವ ಸೋಫಿಯಾ ಹಯಾತ್ ಅವರನ್ನು ಭೇಟಿ ಮಾಡುತ್ತಾರೆ.

ಸೋಫಿಯಾ ಹಯಾತ್ ಅವರು ಹಿಂದಿಯ ಬಿಗ್ ಬಾಸ್ ಸೀಸನ್ 7 ರಲ್ಲಿ ಸ್ಪರ್ಧಿಯಾಗಿರುತ್ತಾರೆ.ದೊಡ್ಮನೆಯಿಂದ ಹೊರ ಬಂದ ಬಳಿಕ ಸೋಫಿಯಾ ಮತ್ತು ರೋಹಿತ್ ಶರ್ಮಾ ಪರಸ್ಪರ ಮುಖಾಮುಖಿ ಭೇಟಿಯಾದಾಗ ಮೊದಲ ನೋಟದಲ್ಲೇ ಪ್ರೇಮವಾಗಿ ಡೇಟಿಂಗ್ ಹಂತಕ್ಕೆ ಬಂದು ನಿಲ್ಲುತ್ತದೆ.ಕೆಲವು ಕಡೆ ಇವರಿಬ್ಬರು ಲಿಪ್ ಲಾಕ್ ಮಾಡಿರುವ ಫೋಟೋ ಕೂಡ ವೈರಲ್ ಆಗಿದ್ದವು.ಈ ವಿಚಾರ ಮಾಧ್ಯಮಗಳಿಗೆ ತಿಳಿಯುತ್ತಿದ್ದಂತೆ ರೋಹಿತ್ ಶರ್ಮ ಅನಗತ್ಯ ಗಾಸಿಪ್ ಬೇಡ ಎಂಬ ಉದ್ದೇಶದಿಂದ ಸೋಫಿಯಾ ನನ್ನ ಅಭಿಮಾನಿ ನಾನು ಮತ್ತು ಅವರು ಜಸ್ಟ್ ಫ್ರೆಂಡ್ಸ್ ಎಂದು ತಿಳಿಸುತ್ತಾರೆ.

ರೋಹಿತ್ ಶರ್ಮಾ ಅವರ ಈ ಹೇಳಿಕೆ ಸೋಫಿಯಾ ಅವರಿಗೆ ಅಸಮಾಧಾನ ಬಂದು ರೋಹಿತ್ ಶರ್ಮಾ ಅವರೊಂದಿಗೆ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ.ತದ ನಂತರ 2017 ರಲ್ಲಿ ಮತ್ತೊಬ್ಬರೊಂದಿಗೆ ವಿವಾಹ ಆಗುತ್ತಾರೆ ಸೋಫಿಯಾ ಆದರೆ ಈ ದಾಂಪತ್ಯ ಜೀವನ ಒಂದೇ ವರ್ಷಕ್ಕೆ ಮುರಿದು ಬೀಳುತ್ತದೆ.ಇತ್ತ ರೋಹಿತ್ ಶರ್ಮಾ ಯುವರಾಜ್ ಸಿಂಗ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ರಿತಿಕಾ ಅವರನ್ನು ಪ್ರೀತಿಸಿ 2015 ರಲ್ಲಿ ಮದುವೆ ಆಗುತ್ತಾರೆ.ಇವರಿಬ್ಬರ ಸುಖ ಸಂಸಾರಕ್ಕೆ ಸಾಕ್ಷಿಯಾಗಿ ಸಮೀರಾ ಶರ್ಮಾ ಎಂಬ ಮುದ್ದಾದ ಹೆಣ್ಣು ಮಗುವಿದೆ.ಇದೀಗ ರೋಹೀತ್ ಶರ್ಮ ಅವರು ರಿತಿಕಾ ಅವರೊಂದಿಗೆ ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದಾರೆ.

Leave a Reply

%d bloggers like this: