ರೀಲ್ ಬದುಕಿಗಿಂತ ರಿಯಲ್ ಆಗಿ ಹೀರೋ ಆಗೇ ಬದುಕು ನಡೆಸುತ್ತೇನೆ ಎಂದು ನಟನೆಗೆ ಗುಡ್ ಬೈ ಹೇಳಿ ಸೈನ್ಯಕ್ಕೆ ಸೇರಿದ ಖ್ಯಾತ ನಟಿ.. ಇವರೇ ನೋಡಿ

ರೀಲ್ ಬದುಕಿಗಿಂತ ರಿಯಲ್ ಆಗಿ ಹೀರೋ ಆಗೇ ಬದುಕು ನಡೆಸುತ್ತೇನೆ ಎಂದು ಸೇನೆ ಸೇರಿದ ಖ್ಯಾತ ನಟಿ. ಈ ನಟಿಯ ನಿರ್ಧಾರಕ್ಕೆ ಶಬ್ಬಾಸ್ ಎಂದ ಪೋಷಕರು. ಜೊತೆಗೆ ಅವರ ಅಭಿಮಾನಿಗಳು ಕೂಡ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ಲೋಕದಲ್ಲಿ ಮಿಂಚಬೇಕು ಎಂಬುದು ಅನೇಕರ ಮಹಾ ಕನಸು. ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಏಕೆಂದರೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆಯುವುದು ಅಷ್ಟು ಸುಲಭವಾದ ಮಾತಲ್ಲ. ಅದಕ್ಕೆ ಅದರದ್ದೇ ಆದಂತಹ ಪ್ರತಿಭೆ ,ಪರಿಶ್ರಮ ,ಬದ್ಧತೆ ಬೇಕಾಗಿರುತ್ತದೆ. ಇಷ್ಟೆಲ್ಲಾ ಇದ್ದರು ಕೂಡ ಒಮ್ಮೊಮ್ಮೆ ಅವಕಾಶ ಸಿಗದೇ ಒದ್ದಾಡುವ ಪ್ರಸಂಗ ಸನ್ನಿವೇಶ ಎದುರಾಗಿ ಬಿಡುತ್ತದೆ. ಇಂತಹ ಅನೇಕ ಕಷ್ಟದ ಜೀವನವನ್ನು ಎದುರಿಸಿ ನಿಂತು ಆತ್ಮ ವಿಶ್ವಾಸದಿಂದ ಮುನ್ನುಗ್ಗಿ ನಡೆದರೆ ಮಾತ್ರ ಬಣ್ಣದ ಜಗತ್ತಿನಲ್ಲಿ ಬದುಕು ಕಾಣಬಹುದು. ಯಶಸ್ವಿಯಾಗಿ ಜೀವನ ಸಾಗಿಸಬಹುದು.

ಆದರೆ ಇಲ್ಲೊಬ್ಬ ನಟಿಗೆ ಸೌಂದರ್ಯ ರೂಪ , ಪ್ರತಿಭೆ , ಅವಕಾಶ ತನ್ನನ್ನ ಹುಡುಕಿಕೊಂಡು ಬಂದು ನಟನೆಗೆ ಅವಕಾಶ ಸಿಕ್ಕು ಸಿನಿಮಾ ಮಾಡಿ ಒಂದಷ್ಟು ಹೆಸರು ಗಳಿಸಿ ಅಭಿಮಾನಿಗಳನ್ನು ಗಳಿಸಿದ ನಂತರವೂ ಕೂಡ ಸೇನೆ ಸೇರಿ ಇದೀಗ ಎಲ್ಲರ ಅಚ್ಚರಿ ಜೊತೆಗೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೌದು ಈ ರೀತಿಯ ಮಹತ್ವದ ನಿರ್ಧಾರ ತೆಗೆದುಕೊಂಡು ಸುದ್ದಿ ಆಗಿರುವುದು ಬೇರಾರು ಅಲ್ಲ ನಟಿ ಅಖಿಲಾ ನಾರಾಯಣ್. ನಟಿ ಅಖಿಲಾ ನಾರಾಯಣ್ ಅವರು ತಮಿಳಿನಲ್ಲಿ ಅರುಲ್ ಅವರ ನಿರ್ದೇಶನದಲ್ಲಿ ಮೂಡಿಬಂದ ಕದಂಪರಿ ಎಂಬ ಹಾರರ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟಿದ್ದರು. ತಮ್ಮ ಮೊದಲ ನಟನೆಯಲ್ಲಿಯೇ ಭರವಸೆ ಹುಟ್ಟಿಸಿ ಗಮನ ಸೆಳೆದಿದ್ದ ನಟಿ ಅಖಿಲಾ ನಾರಾಯಣ್ ಅವರು ಇದೀಗ ಇದ್ದಕಿದ್ದಂತೆ ಅಮೇರಿಕಾ ಸೇನೆಗೆ ವಕೀಲರಾಗಿ ಸೇರ್ಪಡೆಗೊಂಡಿದ್ದಾರಂತೆ.

ಇದಕ್ಕಾಗಿ ನಟಿ ಅಖಿಲಾ ನಾರಾಯಣ್ ಅವರು ಒಂದಷ್ಟು ತಿಂಗಳು ಕಾಲ ಅಮೆರಿಕಾ ಸೇನಾ ನೆಲೆಯಲ್ಲಿ ಸೂಕ್ತ ರೀತಿಯಲ್ಲಿ ತರಬೇತಿ ಕೂಡ ಪಡೆದುಕೊಂಡಿದ್ದರಂತೆ. ಇದೀಗ ನಟಿ ಅಖಿಲಾ ನಾರಾಯಣ್ ಅವರು ಅಮೆರಿಕಾ ಸಿಬ್ಬಂದಿಗೆ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಅಖಿಲಾ ನಾರಾಯಣ್ ಅವರ ಪೋಷಕರಿಗೆ ತಮ್ಮ ಮಗಳು ಕೇವಲ ತೆರೆ ಮೇಲೆ ಮಾತ್ರ ಮಿಂಚಿ, ಇದೀಗ ನಿಜ ಜೀವನದಲ್ಲಿ ದೇಶ ಸೇವೆಗೆ ಮುಂದಾಗಿರುವುದಕ್ಕೆ ಸಂತೋಷ ಪಟ್ಟಿದ್ದಾರಂತೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ನಟಿ ಅಖಿಲಾ ನಾರಾಯಣ್ ಅವರಿಗೆ ನೆಟ್ಟಿಗರು, ಅಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಮುಂದಿನ ಜೀವನದ ಸಾಧನೆಯ ಹಾದಿಗೆ ಶುಭ ಹಾರೈಸುತ್ತಿದ್ದಾರೆ.

ಶ್ರೀ ರಾಘವೇಂದ್ರ ಸ್ವಾಮಿಗಳು ಅರ್ಚಕ ಮನೆತನದವರು ಹಾಗೂ ಪ್ರಧಾನ ಗುರುಗಳು ಮೊಬೈಲ್ ಸಂಖ್ಯೆ 9538866755 ಇವರು ದುರ್ಗಾ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538866755 ನಿಮ್ಮ ಸಮಸ್ಯೆಗಳಾದ ಅನಾರೋಗ್ಯ ಸಂಬಂಧಿಸಿದ ಸಮಸ್ಯೆಗಳು ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಂಜನಾ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕೂಡಲೇ ಕರೆ ಮಾಡಿ 9538866755.

Leave a Reply

%d bloggers like this: