ರವಿಚಂದ್ರನ್ ತಮ್ಮ ಬಾಲಾಜಿ ಅವರ ಪತ್ನಿ ನಿಜಕ್ಕೂ ಯಾರು ಗೊತ್ತಾ? ನೋಡಿ ಒಮ್ಮೆ

ಅಹಂ ಪ್ರೇಮಾಸ್ಮಿ ಸಿನಿಮಾ ಖ್ಯಾತಿಯ ನಟ ಕಮ್ ನಿರ್ಮಾಪಕ ಬಾಲಾಜಿ ಅವರ ಪತ್ನಿ ಯಾರು ಎಂಬ ಈ ಪ್ರಶ್ನೆ ಸಿನಿಮಾ ರಂಗದ ಬಹುತೇಕರಿಗೆ ತಿಳಿದೇ ಇಲ್ಲ. ಸಿನಿಮಾ ಸೆಲೆಬ್ರಿಟಿಗಳು ಅಂದಾಕ್ಷಣ ಅವರ ಜೀವನ ತುಂಬಾ ಐಷಾರಾಮಿ ಆಗಿ ಇರುತ್ತದೆ ಎಂಬ ಭಾವನೆ ಎಲ್ಲರದ್ದಾಗಿರುತ್ತದೆ. ಆದರೆ ಅದು ಅಕ್ಷರಃ ಸುಳ್ಳಾಗಿರುತ್ತದೆ. ಸಿನಿಮಾ ಪ್ರೇಕ್ಷಕರಿಗೆ ಮತ್ತು ಯಾರೇ ಒಬ್ಬ ಸ್ಟಾರ್ ನಟ ಅಥವಾ ನಟಿ ಅವರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಎಲ್ಲರಿಗೂ ಎಲ್ಲಿಲ್ಲದ ಉತ್ಸಾಹ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಅಥವಾ ನಟಿಯರ ಸಿನಿಮಾದ ಬಗ್ಗೆ ಇರುವಂತಹ ನಿರೀಕ್ಷೆಯಂತೆ ಅವರ ವೈಯಕ್ತಿಕ ಬದುಕಿನ ಕುರಿತು ತಿಳಿದುಕೊಳ್ಳುವುದು ಅವರಿಗೆ ತುಂಬಾ ಅಸಕ್ತಿ ಇರುತ್ತದೆ. ಸಿನಿಮಾ ನಟ-ನಟಿಯರನ್ನ ಬೆಳ್ಳಿ ಪರದೆಯಲ್ಲಿ , ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಅಥವಾ ಇನ್ಯಾವುದೋ ಖಾಸಗಿ ಕಾರ್ಯ ಕ್ರಮಗಳಲ್ಲಿ ನೋಡುತ್ತಲೇ ಇರುತ್ತಾರೆ. ಅವರೊಟ್ಟಿಗೆ ಫೋಟೋ ತೆಗೆಸಿಕೊಳ್ಳುತ್ತಾರೆ. ಆದರೆ ಅವರ ಕುಟುಂಬದ ಬಗ್ಗೆ ಅವರಿಗೆ ಮಾಹಿತಿ ಇರುವುದಿಲ್ಲ.

ಇದು ಅಗತ್ಯ ಇಲ್ಲದಿರಬಹುದು. ಆದರೆ ಏನೋ ಒಂದು ಕುತೂಹಲ ಮಾತ್ರ ಇದ್ದೇ ಇರುತ್ತದೆ. ಅಂತಹ ಕುತೂಹಲ ಮೂಡಿಸಿರುವ ನಟ ಅಂದರೆ ಅದು ನಟ ಬಾಲಾಜಿ. ಬಾಲಾಜಿ ಅಂದಿಕ್ಷಣ ತಟ್ಟನೆ ನೆನಪಿಗೆ ಬರುವುದಿಲ್ಲ‌. ಅದೇ ಸ್ಯಾಂಡಲ್ ವುಡ್ ಕ್ರೇಜಿ಼ ಸ್ಟಾರ್ ವಿ. ರವಿಚಂದ್ರನ್ ಅವರ ಸೋದರ ಬಾಲಾಜಿ ಅಂದರೆ ಥಟ್ಟನೆ ಅಹಂ ಪ್ರೇಮಾಸ್ಮಿ ಚಿತ್ರದಲ್ಲಿ ನಟಿಸಿ ಜನಪ್ರಿಯತೆಯ ಪಡೆದು ಕೊಂಡಿದ್ದ ನಟ ಬಾಲಾಜಿ ಅವರು ನೆನಪಾಗುತ್ತಾರೆ. ನಟ ಬಾಲಾಜಿ ಅವರು ತಮ್ಮ ತಂದೆ ವೀರಾಸ್ವಾಮಿ ಅವರಂತೆ ಚಿತ್ರ ನಿರ್ಮಾಣ ಕೆಲಸ ಕಾರ್ಯಗಳು ಮಾಡುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬಾಲಾಜಿ ಅವರು ಯಾರೇ ನೀ ಅಭಿಮಾನಿ, ಸಿಪಾಯಿ, ಕಲಾವಿದ ಅಂತಹ ಅನೇಕ ಚಿತ್ರಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ತದ ನಂತರದಲ್ಲಿ ತನ್ನ ಅಣ್ಣ ರವಿಚಂದ್ರನ್ ಅವರಂತೆ ಬಣ್ಣದ ಲೋಕದಲ್ಲಿ ಮಿಂಚುವ ಆಸೆ ಹೊತ್ತು ಕಾಲೇಜ್ ಎಂಬ ಚಿತ್ರದಲ್ಲಿ ನಾಯಕ ನಟರಾಗಿ ನಟಿಸುವ ಮೂಲಕ ಚಂದನವನದಲ್ಲಿ ಮಿಂಚಲು ಸಜ್ಜಾಗುತ್ತಾರೆ.

ಆದರೆ ಈ ಕಾಲೇಜ್ ಎಂಬ ಸಿನಿಮಾ ಸಂಪೂರ್ಣ ಆಗದೆ ಅ ಅರ್ಧದಲ್ಲಿ ನಿಂತು ಹೋಗುತ್ತದೆ. ಬಳಿಕ ತುಂಟ, ಇಡಿಯ, ರಾಜಕುಮಾರಿ ಅಹಂ ಪ್ರೇಮಾಸ್ಮಿ ಎಂಬ ಚಿತ್ರ ಮಾಡುತ್ತಾರೆ. ಆದರೆ ಅಂದುಕೊಂಡ ರೀತಿ ಯಶಸ್ಸು ಕಾಣದ ಹಿನ್ನೆಲೆ ನಟ ಬಾಲಾಜಿ ಅವರು ತಮ್ಮ ಈಶ್ವರಿ ಸಂಸ್ಥೆಯ ನಿರ್ವಹಣೆ ಜವಬ್ದಾರಿ ಹೊರುತ್ತಾರೆ. ಅದರಂತೆ ಸದ್ಯಕ್ಕೆ ನಟನೆ ಬಿಟ್ಟು ಸಿನಿಮಾದ ಇನ್ನಿತರ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಇವರ ತಾಯಿ ವಯೋ ಸಹಜ ಅನಾರೋಗ್ಯಕ್ಕೆ ತುರ್ತಾಗಿ ದೈವಾಧೀನರಾಗಿದ್ದಾರೆ. ರವಿ ಚಂದ್ರನ್ ಅವರಿಗೆ ಇಬ್ಬರು ಪುತ್ರರು ಮತ್ತು ಒಬ್ಬರು ಮಗಳಿದ್ದಾರೆ. ಮಗಳಿಗೆ ಕೆಲವು ವರ್ಷಗಳ ಹಿಂದೆಯಷ್ಟೇ ಮದುವೆ ಆಗಿದೆ. ಅವರ ಮಕ್ಕಳಾದ ವಿಕ್ರಂ ಮತ್ತು ಮನರೋಂಜನ್ ಇಬ್ಬರೂ ಸಹ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ನಟ ಬಾಲಾಜಿ ಅವರ ದಾಂಪತ್ಯ ಜೀವನದ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ಇದು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಅನೇಕ ಅಭಿಮಾನಿಗಳಿಗೆ ಗೊಂದಲವಾಗಿ ಉಳಿದುಕೊಂಡಿದೆ.

Leave a Reply

%d bloggers like this: