ರವಿ ಚೆನ್ನಣ್ಣನವರು 10 ವರ್ಷದಿಂದ ಕೆಲಸ ಮಾಡಿ ಸಂಪಾದಿಸಿದ ಆಸ್ತಿ ಮತ್ತು ಈಗಿನ ಸಂಬಳ ಎಷ್ಟು ಗೊತ್ತಾ

ನಮಸ್ಕಾರ ಸ್ನೇಹಿತರೆ ನಮ್ಮ ರಾಜ್ಯದ ಕಡಕ್ ಪೊಲೀಸ್ ಅಧಿಕಾರಿ ರವಿ ಡಿ ಚನ್ನಣ್ಣನವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ಸ್ನೇಹಿತರೆ ರವಿ ಡಿ ಚೆನ್ನಣ್ಣನವರ್ ಕೂಡ ಒಬ್ಬರಾಗಿದ್ದಾರೆ ರವಿ ಡಿ ಚನ್ನನವರ ಈಗಾಗಲೇ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಕೆಲಸ ಮಾಡಿದ ಎಲ್ಲಾ ಜಿಲ್ಲೆಗಳಲ್ಲಿ ಒಳ್ಳೆಯ ಹೆಸರು ಮತ್ತು ಅಭಿಮಾನ ಗಳಿಸಿದ್ದಾರೆ. ರವಿ ಚನ್ನಣ್ಣ ನವರು ದೊಡ್ಡ ಖ್ಯಾತ ನಟರಿಗೆ ಇರುವ ಅಭಿಮಾನಿಗಳಿಗಂತೂ ಹೆಚ್ಚಿನ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ರವಿ ಚೆನ್ನಣ್ಣನವರ ಸ್ಪೂರ್ತಿದಾಯಕ ಮಾತುಗಳು ಆದಷ್ಟು ಯುವಕರಿಗೆ ಸ್ಪೂರ್ತಿಯಾಗಿದೆ. ಹತ್ತು ವರ್ಷಗಳಿಂದ ರವಿಚನ್ನಣ್ಣನವರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ಪಡೆಯುವ ನಿಜವಾದ ಸಂಬಳ ಎಷ್ಟು ಮತ್ತು ಅವರು ಸಂಪಾದಿಸಿದ ಒಟ್ಟು ಆಸ್ತಿ ಎಷ್ಟು ಗೊತ್ತಾ.

ರವಿ ಚನ್ನಣ್ಣನವರು ಪದವಿ ಮುಗಿಸಿ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ನಲ್ಲಿ ಅವರು ತಮ್ಮ ಎಂಬಿಎ ಪದವಿ ಮಾಡುತ್ತಾರೆ, ಇದರ ಜೊತೆಗೆ ತಾವು ಪಿಜಿ ಡಿಪ್ಲೋಮೋ ಮುಗಿಸುತ್ತಾರೆ. ಚನ್ನಣ್ಣನವರು 2008ರಲ್ಲಿ ತಮ್ಮ ಮೊದಲ ಪರೀಕ್ಷೆಯಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು ಅವರಿಗೆ 23 ವರ್ಷದಲ್ಲಿದ್ದಾಗಲೇ ಕ್ಲಿಯರ್ ಮಾಡುತ್ತಾರೆ. 2011ರಲ್ಲಿ ಮೊದಲ ಬಾರಿಗೆ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಪೋಸ್ಟಿಂಗ್ ಆಗಿ ತಮ್ಮ ವೃತ್ತಿಜೀವನವನ್ನು ಆರಂಭಿಸುತ್ತಾರೆ. ಇವರು ಹಾಸನ ದಾವಣಗೆರೆ ಶಿವಮೊಗ್ಗ ಮತ್ತು ಮೈಸೂರಿನಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಆದನಂತರ ಈಗ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಾರೆ, ಇತರೆ ಐಪಿಎಸ್ ಅಧಿಕಾರಿಗಳ ಸಂಬಳ ವಿಷಯಕ್ಕೆ ಬಂದರೆ 56000 ಆರಂಭವಾಗಿದೆ ಸುಮಾರು 2 ಲಕ್ಷ 25 ಸಾವಿರ ಇರುತ್ತದೆ. ರವಿಚನ್ನಣ್ಣ ಸದ್ಯ ಬೆಂಗಳೂರಿನಲ್ಲಿ ಸಿಐಡಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸಂಬಳ ಸುಮಾರು ಒಂದು ಲಕ್ಷ ಇರಬಹುದು ಅಂತ ಹೇಳಲಾಗಿದೆ. ತಾವು ದುಡಿದ ಹಣವನ್ನು ಜನರ ಒಳ್ಳೆಯ ಕೆಲಸಕ್ಕೆ ಬಳಸಿ, ಈಗಿನ ತನಕ ಒಂದು ಕೋಟಿ ರೂ ಸಂಪಾದನೆ ಮಾಡಿದ್ದಾರೆ. ಸ್ನೇಹಿತರೆ ನಿಮಗೂ ರವಿಚನ್ನಣ್ಣವರ ಒಳ್ಳೆಯ ಗುಣ ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ.

Leave a Reply

%d bloggers like this: