ಪಕ್ಕದ ಮನೆ ಅಂಕಲ್ ಜೊತೆ ಗಂಡನಿಗೆ ತಿಳಿಯದೆ ಪ್ರತಿನಿತ್ಯ ಡಿಂಗ್ ಡಾಂಗ್ ಆಡುತ್ತಿದ್ದ ಆಂಟಿ! ಕೊನೆಗೆ ಅವಳು ಏನಾದಳು ಗೊತ್ತಾ?

ಈ ಮಹಿಳೆಗೆ ಎಲ್ಲವೂ ಇತ್ತು. ಆದರೆ ಆ ಒಂದು ಆಸೆಗಾಗಿ ತನ್ನ ಸುಂದರ ಬದುಕಿಗೆ ತಾನೇ ಕೊಳ್ಳಿ ಇಟ್ಟುಕೊಂಡು ಬೀದಿ ಹೆಣವಾದಳು. ಬದುಕು ಎಲ್ಲಾರಿಗೂ ಒಂದೇ ರೀತಿ ಇರುವುದಿಲ್ಲ. ಹಲ್ಲಿದ್ದವರಿಗೆ ಕಡಲೆ ಇಲ್ಲ. ಕಡಲೆ ಇದ್ದವರಿಗೆ ಹಲ್ಲಿಲ್ಲ ಎಂಬಂತೆ. ಕೆಲವರಿಗೆ ಜೀವನದಲ್ಲಿ ಹಣ, ಆಸ್ತಿ, ಸಮಾಜದಲ್ಲಿ ಸ್ಥಾನ ಮಾನದ ಜೊತೆಗೆ ಒಳ್ಳೆ ವ್ಯಕ್ತಿತ್ವವುಳ್ಳ ಬಾಳ ಸಂಗಾತಿ,ತಮ್ಮಿಬ್ಬರ ಸುಖ ಸಂಸಾರಕ್ಕೆ ಸಾಕ್ಷಿಯಾಗಿ ಒಂದು ಮುದ್ದಾದ ಮಗು ಹೀಗೆ ಎಲ್ಲಾ ರೀತಿಯ ಚಂದದ ಬದುಕು ಇದ್ದರು ಕೂಡ ಈ ಮಹಿಳೆ ತನ್ನ ಅತಿಯಾದ ವ್ಯಾಮೋಹಕ್ಕೆ ತನ್ನ ಬದುಕನ್ನ ಹಾಳು ಮಾಡಿಕೊಂಡಳು. ಹೌದು ಮನುಷ್ಯನ ಬಯಕೆ ಎಂಬುದಕ್ಕೆ ಮಿತಿಯಿಲ್ಲ ಅದು ಅಪರಿಮಿತ. ಅದಕ್ಕೆ ಕಡಿವಾಣ ಎಂಬದೇ ಇರುವುದಿಲ್ಲ‌. ಕಡಿವಾಣ ಹಾಕುವ ಮನಸ್ಸಿದ್ದರು ಕೆಲವು ಸಮಯ ಸಂಧರ್ಭ ಸನ್ನಿವೇಶಗಳು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಎಷ್ಟಿದ್ದರು ಇನ್ನು ಬೇಕು, ಮತ್ತಷ್ಟು ಬೇಕು ಎಂಬ ಅತಿಯಾಸೆ ಇರುತ್ತದೆ.

ಅಂತೆಯೇ ಇಲ್ಲೋಬ್ಬ ಮಹಿಳೆಗೆ ಜೀವಕ್ಕಿಂತ ಹೆಚ್ಚು ಪ್ರೀತಿಸುವ ಪತಿ, ಜೊತೆಗೆ ಒಂದು ಮುದ್ದಾದ ಮಗು ಇತ್ತು. ಚಿಕ್ಕದಾದ ಚೊಕ್ಕದಾದ ಸಂಸಾರ ಅವರದ್ದಾಗಿತ್ತು. ಎಲ್ಲವೂ ಚೆನ್ನಾಗಿತ್ತು ಆದರೆ ಇವರಿಬ್ಬರ ನಡುವೆ ಒಬ್ಬ ಪರ ಪುರುಷನ ಪ್ರವೇಶದಿಂದಾಗಿ ಇವರ ಸುಂದರ ಕುಟುಂಬಕ್ಕೆ ದೃಷ್ಟಿ ನೆಟ್ಟಿತು ಎನ್ನಬಹುದು. ಈ ಮಹಿಳೆ ತನ್ನ ಗಂಡನ ಪ್ರೀತಿಯನ್ನ ಮರೆತು ತನ್ನ ಜೊತೆ ಒಂದಷ್ಟು ವರ್ಷಗಳ ಕಾಲ ಕೈ ಹಿಡಿದು ದಾಂಪತ್ಯ ಜೀವನ ನಡೆಸಿದ ಗಂಡನನ್ನೇ ತೊರೆದು ಮುದ್ದಾದ ಮಗುವನ್ನ ಎತ್ತಿಕೊಂಡು ಪರ ಪುರುಷನ ವ್ಯಾಮೋಹಕ್ಕೆ ಬಲಿಯಾಗಿ ಕರೆದೊಯ್ಯುತ್ತಾಳೆ. ಆದರೆ ಆ ವ್ಯಕ್ತಿ ಆರಂಭದಲ್ಲಿ ಚೆನ್ನಾಗಿ ಇರುತ್ತಾನೆ. ಇತ್ತ ಗಂಡ ತನ್ನ ಸುಂದರ ಪತ್ನಿಯಿಂದ ದೂರವಾಗಿ ದಿನನಿತ್ಯ ಕೊರಗಲು ಆರಂಭ ಮಾಡುತ್ತಾನೆ. ಈ ಕಡೆ ಇನ್ನೊಬ್ಬ ಪುರುಷನ ಜೊತೆ ಬಂದಿದ್ದು ತಾನು ಇಷ್ಟ ಪಟ್ಟಂತೆ ಬದುಕು ಬಹುದು ಎಂದುಕೊಂಡಿದ್ದ ಈಕೆಗೆ ದಿಗ್ಬ್ರಮೆ ಒಂದು ಕಾದಿರುತ್ತದೆ.

ದಿನಗಳು ಉರುಳುದಿಂತೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದ ಇವಳಿಗೆ ಆತನ ಕರಾಳ ಮುಖ ಬಯಲಾಗುತ್ತಾ ಹೋಗುತ್ತದೆ. ಆತ ತನ್ನ ಆಸ್ತಿಗೆ ಆಸೆ ಪಟ್ಟಿದ್ದ ಹೊರತು ತನ್ನ ಮೇಲೆ ಪ್ರೀತಿಯಿಂದಲ್ಲ ಎಂಬುದು ತಿಳಿಯುತ್ತದೆ. ಈಗ ಇವನನ್ನ ಬಿಟ್ಟು ಹೋಗಲು ಮನಸ್ಸು ಮಾಡುತ್ತಾಳೆ. ಗಂಡನ ಬಳಿ ಹೋಗಲು ಯಾವ ನೈತಿಕತೆಯನ್ನ ಹೊಂದಿರದ ಇವಳು ಬೇರೆ ಇರಲು ನಿರ್ಧರಿಸುತ್ತಾಳೆ. ಅದರಂತೆ ತನ್ನ ಮಗುವಿನೊಂದಿಗೆ ಒಬ್ಬಂಟಿಯಾಗಿ ಬದುಕು ಸಾಗಿಸುತ್ತಿರುತ್ತಾಳೆ. ಆದರೆ ಪ್ರಿಯಕರ ಇವಳಿಂದ ನನಗೆ ತೊಂದರೆ ತಪ್ಪಿದ್ದಲ್ಲ ಎಂದು ಅವಳನ್ನು ಒಂದು ದಿನ ಪೂರ್ವ ಯೋಜಿತವಾಗಿ ಕೊಂದೇ ಬಿಡುತ್ತಾನೆ.

Leave a Reply

%d bloggers like this: