ಶಿವಾಜಿಯ ಮಗನ ಸಾವು ಎಷ್ಟೊಂದು ಬರ್ಬರವಾಗಿತ್ತು ಗೊತ್ತಾ? ಆತನ ದೇಹವನ್ನು ತುಂಡು ತುಂಡು ಮಾಡಿ ಏನ್ ಮಾಡಿದರು ಗೊತ್ತಾ? ಅದೆಷ್ಟೋ ಜನರಿಗೆ ಈಗಲೂ ಗೊತ್ತೇ ಇಲ್ಲ
ಹಿಂದೂ ಚಕ್ರವರ್ತಿ, ಛತ್ರಪತಿ ಶಿವಾಜಿ ಮಹಾರಾಜರ ಉತ್ತರಾಧಿ ಕಾರಿ ಛತ್ರಪತಿ ಸಂಭಾಜಿ ಮಹಾರಾಜ ತನ್ನ ಜೀವನದ ಮೊದಲ ೧೪ ವರ್ಷಗಳಲ್ಲಿ ಅವರು ಬುದ್ಧಭೂಷಣ, ನಖಿಶ್ಖ್, ನಯಿಕ್ವಾದ್ ಮತ್ತು ಸತ್ಶಾಕ್ಕ್ ಮುಂತಾದ...