ಊಟ ನೀರು ಸೇವಿಸದೇ 80 ವರ್ಷಗಳಿಂದ ಬದುಕುತಿರುವ ವಿಶೇಷವಾದ ವ್ಯಕ್ತಿ! ಇದು ಹೇಗೆ ಸಾಧ್ಯ ಎಂಬುದು ನೋಡಿ ಒಮ್ಮೆ

ನಮಸ್ತೆ ಬಂದುಮಿತೃರೆ, ಈ ಜಗತ್ತಿನಲ್ಲಿ ಅರ್ಥ ಆಗದಂತಹ ಅದೆಷ್ಟೋ ವಿಷಯಗಳಿವೇ. ಇಲ್ಲಿ ಯಾರೂ ಕೂಡ ನಂಬಲಾಗದ ಒಂದು ವಿಶೇಷ ಶಕ್ತಿ ಇದೇ ಇದನ್ನು ವಿಜ್ಞಾನಿಳೂ ಕೂಡಾ ಒಪ್ಪಿ ಕೊಂಡಿದ್ದಾರೇ. ಇಂತಹ ಒಂದು ವಿಶೇಷವಾದ ಶಕ್ತಿಯನ್ನು ಹೊಂದಿರುವ ಇವರೇ ಯೋಗಿ ಪ್ರಹ್ಲಾದ ಜ್ಞಾನಿ. ಇವರು ೮೦ ವರ್ಷಗಳ ಕಾಲ ಏನನ್ನು ಸೇವಿಸದೇ ಬದುಕಿದ್ದಾರೆ ಎಂದು ಕೇಳಿದರೆ ನಿಜಕ್ಕೂ ಸಾದ್ಯವೇ ಎಂದು ಆಶ್ಚರ್ಯವಾಗುತದೇ, ಆದರೆ ಇದು ನಿಜ ಇದನ್ನು ನೋಡಿದರೆ ಇದು ವಿಜ್ಞಾನವೇ, ಪವಾಡವೇ ಅಥವಾ ದೇವರ ಅನುಗೃಹವೇ ಎಂದು ಎಲ್ಲಾರಿಗೂ ಪ್ರಶ್ನೆ ಹುಟ್ಟಿಕೊಳ್ಳುತ್ತದೆ, ಹಾಗಾಗಿ ಇವರನ್ನು ಪರೀಕ್ಷಿಸಲು ೩೨ ಜನ ಡಾಕ್ಟರ್ಸ್ ಟೀಮ್, ಹಾಗೂ ಸಿಸಿಟಿವಿ ಕ್ಯಾಮರಾಗಳನ್ನು ೧೫ ದಿನಗಳ ಕಾಲ ಅಳವಡಿಸಿ ಹಗಲು ರಾತ್ರಿ ಎಂದು ಲೆಕ್ಕಿಸದೆ ಪರೀಶೀಲನೆ ಮಾಡಿದರೂ… ಆದರೆ ಅಹಾರ ವಿಲ್ಲದೆ ಕೇವಲ ಉಸಿರಾಡುತ್ತಾ ಹೇಗೆ ಬದುಕಿದ್ದಾರೇ ಎಂದು ಯಾರಿಗೂ ಅರ್ಥವಾಗಲಿಲ್ಲ. ಇದು ನಿಜಕ್ಕೂ ಒಂದು ವಿಶೇಷವಾದ ಶಕ್ತಿ ಅಂತ ಹೇಳುತ್ತಾರೆ. ಚುಂಡ್ರಿವಾಲ ಮಾತಾಜಿ ಎಂದುಯೋಗಿ ಪ್ರಹ್ಲದ್ ಜಾನಿಯಾದ ಇವರ ಮತ್ತೋಂದು ಹೆಸರಾಗಿದೆ. ಅಲ್ಲದೇ ಮಾತಾಜಿ ಅಂತಲೂ ಕೂಡ ತುಂಬಾ ಜನ ಅವರನ್ನು ಕರೆಯುತ್ತಾರೆ.

ಇವರ ಜನನದ ಬಗ್ಗೆ ಯಾರಿಗೂ ಸಹ ಸಂಪೂರ್ಣವಾದ ಮಾಹಿತಿ ಸಿಗಲಿಲ್ಲ. ಆದರೆ ಕೆಲವರು ಹೇಳುವ ಪ್ರಕಾರ 1929 ರಲ್ಲಿ ಮಾತಾಜಿಯವರು ಹುಟ್ಟಿದ್ದಾರೆ. ಇವರು ೭ ವರ್ಷದ ಮಗು ಆಗಿದ್ದಾಗಲೇ ಮನೆ ಬಿಟ್ಟು ಕಾಡಿಗೆ ಹೋಗುತ್ತಾರೆ. ಇವರು 12 ವರ್ಷ ವಯಸ್ಸಿರುವಾಗ ದುರ್ಗಾ ಮಾತೆಯು ಅವರಿಗೆ ದರ್ಶನವಾಗಿ, ಹಸಿವಾಗದ ರೀತಿ ವರವನ್ನು ಕೊಟ್ಟಿರುದ್ದಾಗೀ ಅವರು ಶಿಷ್ಯರು ಹೇಳಿದ್ದಾರೆ.ಅಲ್ಲಿಂದ ಅವರು ದುರ್ಗಾ ಮಾತೆಯ ಭಕ್ತನಾಗಿ ಬದಲಾದರೂ ಎನ್ನಲಾಗಿದೆಎನ್ನಲಾಗಿದೆ. ಇವರು ಗುಜರಾತ್ ನ ದುರ್ಗಾ ಮಾತೆಯ ಮಂದಿರದ ಒಂದು ಬೆಟ್ಟದ ತುದಿಯಲ್ಲಿ ಹೆಚ್ಚು ಕಾಲ ಇರುತ್ತಾರೆ. ಇವರು ಹಣೆಯ ಮೇಲೆ ದೊಡ್ಡದಾದ ಕುಂಕುಮ ಮುಗೂತಿ ಹಾಗೂ ಕೆಂಪು ವಸ್ತ್ರಗಳನ್ನು ಧರಿಸುತ್ತಾರೆ.. ಹೀಗಾಗಿ ಇವರು ದುರ್ಗಾ ದೇವಿಯ ಭಕ್ತನಾಗಿ ೮೦ ವಷ೯ಗಳಿಂದ ಉಪವಾಸ ಇದ್ದಾರೆ ಎಂದು ಹೇಳಲಾಗಿದೆ.

ಇದನ್ನು ಯಾರು ಕೂಡ ನಂಬುತ್ತಿರಲಿಲ್ಲ. ಇವರನ್ನು ೩೬ ಡಾಕ್ಟರ್ಸ್ ಸರಿಯಾಗಿ ಪರಿಶೀಲನೆ ನಡೆಸಿದಾಗ ನಿಜ ಎಂದು ತಿಳಿಯಿತು. ಎರಡು ವಾರಗಳ ಕಾಲ ಇವರ ಮೇಲೆ ಎಲ್ಲಾ ತರಹದ ಪರಿಶೀಲನೆ ನಡೆಸುತ್ತಾರೆ‌. ಆದರೆ ಅವರು ಮುಖ ತೊಳೆಯಲು ಒಂದು ಚಂಬು ನೀರನ್ನು ಬಿಟ್ಟರೆ ಅವರು ಯಾವುದೇ ತರಹದ ಆಹಾರ ನೀರನ್ನು ಕುಡಿಯುದಾಗಲಿ ತಿನ್ನುದಾಗಲಿ ಮಾಡುತಿರಲಿಲ್ಲ. ಇದು ನಿಜವಾಗಿಯೂ ಸಾದ್ಯವೇ ಎಂದು ಎಲ್ಲಾ ಡಾಕ್ಟರ್ಸ್ ಆಶ್ಚರ್ಯ ಪಡುತ್ತಾರೆ. ಇದರಲ್ಲೇ ತಿಳಿಯುತ್ತದೆ ಏನೊಂದೂ ವಿಶೇಷ ಶಕ್ತಿ ಇದೆ ಎಂದು. ಅವರು ೨೦ ಮೇ ೨೦೨೦ ರಲ್ಲಿ ಕೊನೆಯುಸಿರೆಳೆದರು. ವಿಶೇಷವೇನೆಂದರೆ ಇಂತಹ ಅದ್ಬುತವಾದ ಶಕ್ತಿ ಹೊಂದಿದ ವ್ಯಕ್ತಿ ಇಲ್ಲಿ ಹುಟ್ಟಿರುವುದು. ಅವರು ಎಂತಹ ವ್ಯಕ್ತಿ ಆದರೂ ಒಂದಲ್ಲ ಒಂದು ದಿನ ಈ ಭೂಮಿಯನ್ನು ಬಿಟ್ಟು ಹೋಗಲೇ ಬೇಕಾಗುತ್ತದೆ.

Leave a Reply

%d bloggers like this: