ಒಂದೊತ್ತು ಊಟ ಇಲ್ಲದಿದ್ರೂ ಓಕೆ, ಸೆ’ಕ್ಸ್ ಅಂತೂ ಇರಲೇಬೇಕು ಎಂದ ನಟಿ ಸಮಂತಾ! ಅಭಿಮಾನಿಗಳಿಗೆ ಭಾರಿ ಮುಜುಗುರ

ಟಾಲಿವುಡ್ ಖ್ಯಾತ ನಟಿ ಸಮಂತಾ ಅವರ ಆ ಒಂದು ಹೇಳಿಕೆ ಅವರ ಅಭಿಮಾನಿಗಳಿಗೆ ಭಾರಿ ಮುಜುಗುರ ಅನುಭವಿಸುವಂತಾಗಿತ್ತು. ಅಷ್ಟಕ್ಕೂ ನಟಿ ಸಮಂತಾ ಯಾವ ಸಂಧರ್ಭದಲ್ಲಿ ಆ ಹೇಳಿಕೆಯನ್ನು ನೀಡಿದ್ದರು ಎಂಬ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ. ಸಾರ್ವಜನಿಕ ಜೀವನಕ್ಕೆ ಬಂದ ಮೇಲೆ ಅದರಲ್ಲಿಯೂ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಕಲಾವಿದರ ಪ್ರತಿಯೊಂದು ಮಾತು,ನಡತೆ ಮತ್ತು ಅವರ ವೈಯಕ್ತಿಕ ಜೀವನ ವಿಚಾರ ಹೇಳಿಕೆಗಳು ಸಮಾಜದ ಮೇಲೆ ಭಾರಿ ಪರಿಣಾಮ ಬೀರುತ್ತವೆ. ಅಂತೆಯೇ ಸಿನಿಮಾ ಸೆಲೆಬ್ರಿಟಿಗಳು ಇದನ್ನೆಲ್ಲಾ ಅರಿತಿದ್ದರು ಕೂಡ ಕೆಲವೊಮ್ಮೆ ಅವರ ಅರಿವಿಗೆ ಬಾರದೇ ಕೆಲವು ಹೇಳಿಕೆಗಳು ಅವರನ್ನ ತೀರಾ ಮುಜುಗರಕ್ಕೀಡು ಮಾಡುತ್ತವೆ. ಇದೀಗ ಅಂತಹದ್ದೇ ಸಂಧರ್ಭಕ್ಕೆ ಸಿಲುಕಿಕೊಂಡಿದ್ದಾರೆ ಟಾಲಿವುಡ್ ಆಪಲ್ ಬ್ಯೂಟಿ ನಟಿ ಸಮಂತಾ. ನಟಿ ಸಮಂತಾ ಕೇವಲ ತೆಲುಗು ಮಾತ್ರ ಅಲ್ಲ ತಮಿಳು ಹಿಂದಿ ಭಾಷೆಯ ಸಿನಿಮಾಗಳಲ್ಲಿಯೂ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿರುವ ನಟಿ ಸಮಂತಾ ಅವರು ತಮ್ಮ ಸಿನಿ ವೃತ್ತಿ ಜೀವನದಲ್ಲಿ ಯಶಸ್ಸು ಪಡೆದರು ಕೂಡ ತಮ್ಮ ವೈವಾಹಿಕ ಜೀವನದಲ್ಲಿ ಎಡಿವಿದ್ದಾರೆ. ಹೌದು ಇತ್ತೀಚೆಗೆ ಸ್ಟಾರ್ ನಟ ನಾಗಚೈತನ್ಯ ಅವರೊಂದಿಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ನಟ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ನಟಿ ಸಮಂತಾ ಕೆಲವು ವೈಯಕ್ತಿಯ ಹೊಂದಾಣಿಕೆ ಕಾರಣಗಳಿಂದ ಅವರಿಂದ ವಿಚ್ಚೇದನ ಪಡೆದುಕೊಂಡು ಇದೀಗ ಸ್ವತಂತ್ರ ಜೀವನ ನಡೆಸುತ್ತಿದ್ದಾರೆ. ನಟಿ ಸಮಂತಾ ಅವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದು ವಿಚ್ಚೇದನ ಪಡೆದ ಸಮಂತಾ ಕಳೆದ ಕೆಲವು ತಿಂಗಳ ಹಿಂದೆ ಭಾರಿ ಸುದ್ದಿಯಾಗಿದ್ದರು. ಇದೀಗ ಮತ್ತೇ ಸಮಂತಾ ಹೊಸದಾಗಿ ಸುದ್ದಿಯಾಗಿದ್ದಾರೆ.

ಹೌದು 2017 ರಲ್ಲಿ ಖಾಸಗಿ ವಾಹಿನಿಯು ನಡೆಸಿದ ಸಂದರ್ಶನವೊಂದರಲ್ಲಿ ನಟಿ ಸಮಂತಾ ಅವರಿಗೆ ಸಂದರ್ಶಕರು ಒಂದಷ್ಟು ಮುಕ್ತ ಪ್ರಶ್ನೆಗಳನ್ನು ಕೇಳುತ್ತಾರೆ. ಆ ಪ್ರಶ್ನೆಗಳ ಪೈಕಿ ಸಂದರ್ಶಕರು ಸಮಂತಾ ಅವರಿಗೆ ಆಹಾರ ಮತ್ತು ಸೆಕ್ಸ್ ಇವೆರಡರಲ್ಲಿ ನಿಮಗೆ ಒಂದು ದಿನದಲ್ಲಿ ಯಾವುದನ್ನು ಬಿಟ್ಟು ಇರಲು ಸಾಧ್ಯವಿಲ್ಲ ಎಂದು ಕೇಳುತ್ತಾರೆ. ಈ ಬೋಲ್ಡ್ ಪ್ರಶ್ನೆಗೆ ಬೋಲ್ಡ್ ಆಗಿಯೇ ಸಮಂತ್ ಅವರು ಒಂದು ದಿನ ಆಹಾರ ಇಲ್ಲ ಅಂದರೆ ಏನಾಗುವುದಿಲ್ಲ. ಆದರೆ ಸೆಕ್ಸ್ ಇಲ್ಲದೆ ಹೋದರೆ ನನಗೆ ಕೊಂಚ ತೊಂದರೆ ಆಗುತ್ತದೆ ಎಂದು ಉತ್ತರ ನೀಡಿದ್ದಾರೆ. ನಟಿ ಸಮಂತಾ ಅವರ ನಾಲ್ಕು ವರ್ಷದ ಹಿಂದಿನ ಈ ಸಂದರ್ಶನದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು. ಈ ವೀಡಿಯೋ ನಟಿ ಸಮಂತಾ ಅವರ ಅಭಿಮಾನಿಗಳಿಗೆ ಭಾರಿ ಮುಜುಗರ ಉಂಟು ಮಾಡಿದೆ.

Leave a Reply

%d bloggers like this: