ನಿಮ್ಮ ಜೀವನದಲ್ಲಿ ಮನೆ ಕಟ್ಟುವ ಆಸೆ ಇದ್ರೆ ಈಡೇರಿಸುವ ಅಪರೂಪದ ದೇವಾಲಯಗಳು ಇವು, ಭೇಟಿ ಕೊಡಿ ಒಮ್ಮೆ

ಪೃತಿ ಒಬ್ಬರಲ್ಲಿ ಅವರದೇ ಆದ ಆಸೆ ಆಕಾಂಕ್ಷೆಗಳು ಇದ್ದೆ ಇರುತ್ತದೆ. ಒಂದು ದೊಡ್ಡ ಮನೆ ಕಟ್ಟ ಬೇಕು ಎಲ್ಲರಂತೆ ನಾವು ಕೂಡ ಬದುಕಬೇಕೆಂಬ ಆಸೆ ಪೃತಿಯೊಂದು ಮನುಷ್ಯನಲ್ಲಿ ಇರುತ್ತದೆ. ಇಲ್ಲಿ ನಿಮಗೆ ಒಂದು ದೇವಾಲಯದ ವಿಷೇಶಯದ ಬಗ್ಗೆ ತಿಳಿಸುತ್ತೇವೆ.. ಮೈಸೂರಿನ ಮೂವತ್ತು ಕಿಮೀ ದೂರದಲ್ಲಿ ಕಲಹಳ್ಳಿ ಎನ್ನುವ ಒಂದು ಪುಟ್ಟ ಗೃಾಮ ಇದೆ ಅಲ್ಲಿ ಭೂವರಾಹನಾಥ ಸ್ವಾಮಿ ಎಂಬ ದೇವಾಲಯ ಇದೆ ಅದು ವಿಷ್ಣುವಿನ ಮೂರನೇ ಅವತಾರವಾದ ವರಾಹ ಸ್ವಾಮಿಯ ದೇವಾಲಯ ಎಂದೆ ಹೆಸರು ಆಗಿದೆ ಅಲ್ಲಿಗೆ ಎಲ್ಲೆಲ್ಲಿಂದಲೋ ಜನರು ದರುಶನ ಪಡೆಯಲು ಬರುತಿರುತ್ತಾರೆ. ಈ ದೇವಾಲಯವು ತುಂಬಾ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇಲ್ಲಿ ಬರುವವರೆಲ್ಲ ಈ ದೇವರಿಗೆ ವಿಷೇಶವಾದ ನಿಗೂಢ ಶಕ್ತಿ ಇದೆ ಎಂದು ನಂಬುತ್ತಾರೆ. ಈ ದೇವಾಲಯ ನೋಡಲು ತುಂಬಾ ಸರಳವಾಗಿದೆ ಇದನ್ನು ದೊಡ್ಡದಾದ ಬೂದುಬಣ್ಣದ ಕಲ್ಲುಗಳಿಂದ ಕಟ್ಟಿದರು.

ಅಲ್ಲದೆ ಈ ದೇವಾಲಯಗಳಲ್ಲಿ ಎರಡೂ ಘಟಕಗಳಿವೆ ಒಂದು ಗರ್ಭಗುಡಿ ಮತ್ತು ಮುಂಭಾಗದ ಸಭಾಂಗಣ. ಪೃತಿಯೊಂದು ದೇವಾಲಯಗಳಲ್ಲಿ ಅದರದೇ ಆದ ವಿಷೇಶವಾದ ಶಕ್ತಿ ಇರುತ್ತದೆ ಕೆಲವರು ಅದನ್ನು ನಂಬುತ್ತಾರೆ ಇನ್ನೂ ಕೆಲವರು ನಿರ೯ಲಕ್ಷಣೆ ಮಾಡುತ್ತಾರೆ.ಈ ಗರ್ಭಗುಡಿಯಲ್ಲಿ ಹದಿನಾಲ್ಕು ಅಡಿ ಎತ್ತರದ ಭೂವರಾಹನಾಥ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ. ಇದರಲ್ಲಿ ಇನ್ನೊಂದು ವಿಷೇಶ ಏನೆಂದರೆ ಈ ವಿಗ್ರಹದ ಎಡತೊಡೆಯ ಮೇಲೆ ಭೂದೇವಿಯು ಕುಳಿತಿದ್ದಾಳೆ ಎಂದು ಹೇಳಲಾಗಿದೆ. ಇದು ಇಡೀ ವಿಶ್ವದಲ್ಲೇ ಅಪರೂಪದ ವಿಗ್ರಹವಾಗಿದೆ. ಈ ವಿಗೃಹವು ೩.೬ ಕಿಮೀ ಎತ್ತರವಾಗಿದ್ದು ತುಂಬಾ ಪೃಸಿದ್ದವಾಗಿದೇ ವಿಗ್ರಹದ ಮೇಲ್ಭಾಗದ ಕೈಯಲ್ಲಿ ಶಂಖ ಇನೊಂದು ಕೈಯಲ್ಲಿ ಸುದರ್ಶನ ಚಕ್ರವನ್ನು ಕೆತ್ತಿದ್ದಾರೆ.

kampaheswarar temple thirubuvanam thanjavur

ಹಾಗೆಯೇ ಕೆಳ ಭಾಗದ ಎಡಗೈ ಭೂದೇವಿಯನ್ನು ಬಲಗೈಯನ್ನು ಅಭಿಯಾನ ಮುದ್ರೆಯಲ್ಲಿ ಕಿತ್ತಿದ್ದಾರೆ. ಆ ವಿಗ್ರಹವನ್ನು ಒಮ್ಮೆ ನೋಡಿದರೆ ದೇವರೆ ಪೃತ್ಯಕ್ಷವಾಗಿರಬಹುದು ಎಂದನಿಸುತ್ತದೆ ಅಷ್ಟು ಅದ್ಭುತವಾಗಿದೆ. ಈ ದೇವಾಲಯವು ಎರಡು ಸಾವಿರದ ಐದುನೂರು ವರ್ಷಕ್ಕಿಂತ ಹೆಚ್ಚು ಹಳೆಯದಾಗಿದೆ. ಇಲ್ಲಿ ಗೌತಮ ಋಷಿ ತಪಸ್ಸು ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಇಲ್ಲಿ ಬರುವ ಬಕ್ತರು ಹೇಗೆ ನಂಬುತ್ತಾರೆಂದರೇ ದೇವಾಲಯದ ಬಲಭಾಗದಲ್ಲಿ ಇರುವ ಮಣ್ಣನ್ನು ಪೂಜೆ ಮಾಡಿಸಿ ಇಲ್ಲಿಂದ ಇಟ್ಟಿಗೆಯನ್ನು ತೆಗೆದುಕೊಂಡು ಹೋಗಿ ಮನೆಯನ್ನು ಕಟ್ಟುತ್ತಾರೆಕಟ್ಟುತ್ತಾರೆ ಇದರಿಂದ ಯಾವುದೇ ತರಹದ ಅಡೆ ತಡೆಗಳಾಗುದಿಲ್ಲ ಎಂದು ನಂಬುತ್ತಾರೆ.

ಈ ದೇವಾಲಯವು ನೋಡಲು ತುಂಬಾ ಹಳೆಯದಾಗಿದ್ದು ಭೂದೇವಿಯನ್ನು ರಕ್ಷಣೆ ಮಾಡುಲು ವಿಷ್ಣು ವರಾಹ ಅವತಾರವನ್ನು ಎತ್ತಿ ಭೂದೇವಿಯನ್ನು ಪಾತಾಳದಿಂದ ಎತ್ತಿ ರಕ್ಷಣೆ ಮಾಡಿದ್ದಾನೆ ಎಂದು ಅಲ್ಲಿನ ಅಚ್೯ಕರು ಹೇಳುತ್ತಾರೆ. ಅಲ್ಲಿನ ಮಣ್ಣನ್ನು ತೆಗೆದು ಕೊಂಡು ಹೋಗಿ ಪೂಜೆ ಮಾಡುವದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎನ್ನುತ್ತಾರೆ. ಇಲ್ಲಿ ಹರಿಯುವ ಹೇಮಾವತಿ ನದಿಯ ನೀರು ದೇವಾಲಯದ ಗೋಡೆಗೆ ಬಂದು ತಾಗುತ್ತದೆ.ಇಲ್ಲಿ ನೀರು ಕಡಿಮೆಯಾದ ನಂತರ ವಾರ್ಷಿಕೋತ್ಸವವನ್ನು ಮಾಡುತ್ತಾರೆ ಪ್ರತಿವರ್ಷ ವರಾಹ ಜಯಂತಿಯನ್ನು ಕೂಡ ತುಂಬಾ ವಿಷೇಶವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ದೇವಾಲಯದ ಬಲಭಾಗದಲ್ಲಿ ಲಕ್ಷ್ಮಿವೆಂಕಟೇಶ್ವರಸ್ವಾಮಿ ದೇವಾಲಯವನ್ನು ನಿರ್ಮಿಸಿದ್ದಾರೆ ಅಲ್ಲಿ ಪೃತಿ ನಿತ್ಯ ಪೂಜೆ ನಡೆಸುತ್ತಾರೆ. ಅಲ್ಲಿ ತೀರದಲ್ಲಿ ಹೇಮಾವತಿ ನದಿಯಿದೆ ಅಲ್ಲಿ ಈಜಲು ಅವಕಾಶವಿಲ್ಲ. ಈ ದೇವಾಲಯವು ನೋಡಲು ಸುಂದರವಾಗಿದ್ದು ಒಮ್ಮೆ ಎಲ್ಲರ ಕಣ್ಣುಗಳನ್ನು ಕುಕ್ಕುತದೇ. ಇದೇ ಅಲ್ಲಿಯ ದೇವಾಲಯದ ವಿಷಯಗಳು. ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಈ ನಮ್ಮ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: