ನಿಮ್ಮ ದೇಹದಲ್ಲಿ ಎಷ್ಟು ಮಚ್ಚೆಗಳಿವೆ ಎಂದು ಕೇಳಿದ ಪತ್ರಕರ್ತಾ! ನಟಿ ನೇಹಾ ಶೆಟ್ಟಿ ಕೊಟ್ಟ ಉತ್ತರವೇನು ಗೊತ್ತಾ? ಉತ್ತರ ಕೇಳಿ ಶಾಕ್ ಆದ ಪತ್ರಕರ್ತ

ಮುಂಗಾರು ಮಳೆ-2 ಸಿನಿಮಾದ ನಟಿ ನೇಹಾ ಶೆಟ್ಟಿ ಅವರು ಸಮಾರಂಭದಲ್ಲಿ ಸೆಕ್ಸಿಯಸ್ಟ್ ಪ್ರಶ್ನೆ ಕೇಳಿದ ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚೊಚ್ಚಲ ತೆಲುಗು ಚಿತ್ರ ‘ಡಿಜೆ ಟಿಲ್ಲು‘ ಸುದ್ದಿಗೋಷ್ಠಿಯಲ್ಲಿ ನಟಿ ನೇಹಾ ಶೆಟ್ಟಿ ‘ಮಚ್ಚೆ‘ಯ ಬಗ್ಗೆ ಪ್ರಶ್ನೆ ಎದುರಿಸಿ ಮುಜುಗರ ಪಟ್ಟುಕೊಂಡಿದ್ದಾರೆ. ನಾಯಕಿಯ ದೇಹದಲ್ಲಿ ಎಷ್ಟು ಮಚ್ಚೆಗಳಿವೆ ಎಂದು ನಿಮಗೆ ಗೊತ್ತಾ ಎಂಬ ಪ್ರಶ್ನೆಯಿಂದ ಮುಜುಗರಕ್ಕೆ ಒಳಗಾದ ನಟ ಸಿಧು, ಏನೂ ಉತ್ತರಿಸದೇ ಸುಮ್ಮನಾಗುತ್ತಾರೆ. ಈ ಪ್ರಶ್ನೆ ಕೇಳಿದಾಗ ಎಲ್ಲರೂ ಒಂದು ನಿಮಿಷ ಮೌನದಿಂದ ಅಚ್ಚರಿಗೊಳ್ಳುತ್ತಾರೆ. ಆಗ ಸಿದ್ದು ಅವರು ನಾನು ಈ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದಿದ್ದಾರೆ.

ಈ ಕುರಿತು ನೇಹಾ ತಮ್ಮ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಟ್ರೇಲರ್ ಲಾಂಚ್ ನಲ್ಲಿ ಈ ಪ್ರಶ್ನೆ ತುಂಬಾ ಅಸ್ಸಯ್ಯಕರವಾಗಿತ್ತು. ಅವರ ಮನೆಯಲ್ಲಿರುವ ಹೆಣ್ಣು ಮಕ್ಕಳಂತೆ ಕೆಲಸದ ಸಮಯದಲ್ಲಿ ಸುತ್ತ ಮುತ್ತಲಿರುವ ಮಹಿಳೆಯರಿಗೂ ಗೌರವಿಸಬೇಕಾಗುತ್ತದೆ ಎಂದು ಕಿಡಿ ಕಾರಿದ್ದಾರೆ. ಇದಕ್ಕೆ ಪತ್ರಕರ್ತ ನನಗೆ ನಿಮ್ಮನ್ನ ಮುಜುಗರಕ್ಕೀಡಾಗಿಸುವ ಉದ್ದೇಶ ಇರಲಿಲ್ಲ. ಆದರೆ ಇದು ರೋಮ್ಯಾಂಟಿಕ್ ಸಿನಿಮಾ ಆಗಿರುವುದರಿಂದ ನಾನು ರೋಮ್ಯಾಂಟಿಕ್ ಪ್ರಶ್ನೆ ಕೇಳಿದೆ. ಆದರೆ ಇದು ಬೆಸ್ಟ್ ಟ್ರೇಲರ್ ಎಂದು ಪ್ರತಿಯುತ್ತರ ನೀಡಿದ್ದಾರೆ.

ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮತ್ತಷ್ಟು ಹೊಸ ಹೊಸ ಸೂಡಿಗಳಿಗಾಗಿ ನಮ್ಮ ರಾಯಲ್ ಕರ್ನಾಟಕ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: