ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಂಪತಿಗೆ ಇದೇ ಮಗು ಹುಟ್ಟುತ್ತದೆ: ವಿನಯ್ ಗುರೂಜಿ

ನಮಸ್ಕಾರ ಸ್ನೇಹಿತರೆ ಕನ್ನಡ ಚಲನ ಚಿತ್ರರಂಗದ ಖ್ಯಾತ ನಟ ನಿಖಿಲ್ ಕುಮಾರಸ್ವಾಮಿ ಅವರು ಯಾರು ತಾನೆ ಗೊತ್ತಿಲ್ಲ ಹೇಳಿ ನೋಡೋಣ. ನಿಖಿಲ್ ಕುಮಾರಸ್ವಾಮಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆದ ಕುಮಾರಸ್ವಾಮಿಯವರ ಮಗ ಕೂಡ ಹೌದು. ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಂಪತಿ ತಮಗೆ ಹುಟ್ಟುವ ಮಗುವಿಗಾಗಿ ತುಂಬಾ ಸಂತಸದಿಂದ ಮಾಧ್ಯಮಗಳನ್ನು ಹಂಚಿಕೊಂಡಿದ್ದಾರೆ. ತಮಗೆ ಮೊದಲ ಮಗುವಿನ ಆಗಮನ ಸಂತಸದಲ್ಲಿ ನಿಖಿಲ್ ಕುಮಾರಸ್ವಾಮಿ ದಂಪತಿ ಇರುವ ಸಮಯದಲ್ಲಿ ವಿನಯ್ ಗುರೂಜಿ ನಿಖಿಲ್ ಕುಮಾರಸ್ವಾಮಿ ದಂಪತಿಗೆ ಹುಟ್ಟುವ ಮೊದಲು ಯಾವ ಮಗುವೆಂದು ಭವಿಷ್ಯ ಬರೆದಿದ್ದಾರೆ.

ಜೆಡಿಎಸ್ನ ಪ್ರಮುಖ ರಾಜಕಾರಣಿ ಟಿ ಎ ಶರವಣ ಅವರ ಮನೆಗೆ ವಿನಯ ಗುರೂಜಿ ಆಗಮಿಸಿದ್ದರು ಮತ್ತು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಆ ಸಮಯದಲ್ಲಿ ಕುಮಾರಸ್ವಾಮಿ ಅವರಿಗೆ ಆಶೀರ್ವಾದ ನೀಡುತ್ತಾ ನಿಮ್ಮ ಮಗನಿಗೆ ಆಗುತ್ತದೆ ಮುಂದಿನ ದಿನಗಳು ಉಜ್ವಲವಾಗಿದೆ ಎಂದು ಹೇಳಿದ್ದಾರೆ. ನಿಖಿಲ್ ಕುಮಾರಸ್ವಾಮಿಗೆ ಶಾಸಕ ನಾಗವ ಯೋಗವೂ ಇದೆ ಅವರ ತಮ್ಮ ರಾಜಕೀಯ ಭವಿಷ್ಯವು ತುಂಬಾ ಉತ್ತಮವಾಗಿರುತ್ತದೆ. ನಿಖಿಲ ಗಂಡು ಮಗು ಆಗಲಿದೆ ಎಂದು ವಿನಯ್ ಗುರೂಜಿ ಹೇಳಿದ್ದಾರೆ.

Leave a Reply

%d bloggers like this: