ನೀವು ಯಾವ ‘ಬ್ರಾ’ ಧರಿಸುತ್ತೀರಾ ತೋರಿಸಿ ಎಂದ ಅಭಿಮಾನಿಗೆ 18 ವರ್ಷದ ನಟಿ ಕೊಟ್ಟ ಉತ್ತರ ನೋಡಿ ಬೆಚ್ಚಿಬಿದ್ದ ಖ್ಯಾತ ನಟಿಯರು

ದಕ್ಷಿಣ ಭಾರತದ ಖ್ಯಾತ ಯುವ ನಟಿಗೆ ನೀವು ಯಾವ ಒಳ ಉಡುಪು ಧರಿಸುತ್ತೀರಿ ಎಂದು ಕೇಳಿದ ಅಭಿಮಾನಿ…!
ಇತ್ತೀಚೆಗೆ ಭಾರತೀಯ ಚಿತ್ರರಂಗದ ಬಹುತೇಕ ನಟ-ನಟಿಯರು ತಮ್ಮ ಸಿನಿಮಾಗಳನ್ನು ಪ್ರಮೋಶನ್ ಮಾಡುವುದಕ್ಕಾಗಿ ಮತ್ತು ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ತಮ್ಮ ಸಿನಿಮಾ ಪ್ರಚಾರ, ತಮ್ಮ ಮುಂಬರುವ ಸಿನಿಮಾಗಳ ಮಾಹಿತಿ ಮತ್ತು ಒಂದಷ್ಟು ವೈಯಕ್ತಿಕ ಜೀವನದ ಅಪ್ ಡೇಟ್ಸ್ ಗಳ ಜೊತೆಗೆ ತಮ್ಮ ಒಂದಷ್ಟು ಸುಂದರ ಫೋಟೋಗಳನ್ನ ಇನ್ಸ್ಟಾ ಗ್ರಾಮ್ ಖಾತೆ ಸೇರಿದಂತೆ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಈ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಸೆಲೆಬ್ರಿಟಿಗಳು ಮಾಡುವ ಪೋಸ್ಟ್ ಗಳಿಗೆ ಪಾಸಿಟಿವ್ ಕಮೆಂಟ್ಸ್ ಗಳ ಜೊತೆಗೆ ನೆಗೆಟೀವ್ ಕಮೆಂಟ್ಸ್ ಗಳು ಕೂಡ ಬರುತ್ತವೆ.

ಅದೇ ರೀತಿಯಾಗಿ ಮಲೆಯಾಳಂ ಚಿತ್ರರಂಗದ ಸುಪ್ರಸಿದ್ದ ನಟಿ ಅನಿಕಾ ಸುರೇಂದ್ರನ್ ಅವರಿಗೂ ಕೂಡ ಅವರ ಮಾಡಿದ ಪೋಸ್ಟ್ ವೊಂದಕ್ಕೆ ಮುಜುಗರವಾಗುವಂತಹ ಪ್ರಶ್ನೆವೊಂದನ್ನ ಅವರ ಅಭಿಮಾನಿಯೊಬ್ಬರು ಕೇಳಿದ್ದಾರೆ. ನಟಿ ಅನಿಕಾ ಸುರೇಂದ್ರನ್ ಅವರು ಮಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಅಪಾರ ಜನಪ್ರಿಯತೆ ಪಡೆದಿದ್ದಾರೆ. 2007 ರಲ್ಲಿ ಚೊಟ್ಟಾ ಮುಂಬೈ ಎಂಬ ಮಲೆಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಬಳಿಕ 2010 ರಲ್ಲಿ ಕಧಾ ತುದಾರುನ್ನು, 2015 ರಲ್ಲಿ ಯೆನ್ನೈ ಅರಿಂದಾಲ್, 2019 ರಲ್ಲಿ ವಿಶ್ವಾಸಂ ಚಿತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ಮಾತ್ರ ಅಲ್ಲದೆ ಜಾಹೀರಾತು ಮತ್ತು ವೆಬ್ ಸೀರಿಸ್ ನಲ್ಲಿಯೂ ಕೂಡ ಅನಿಕಾ ಮಿಂಚಿದ್ದಾರೆ‌. 2019 ರಲ್ಲಿ ಎಮ್ ಎಕ್ಸ್ ಪ್ಲೇಯರ್ ನಿರ್ಮಾಣದ ಕ್ವೀನ್ ಎಂಬ ವೆಬ್ ಸೀರಿಸ್ ನಲ್ಲಿ ನಟಿಸಿದ್ದರು. ಇದಕ್ಕೆ ಉತ್ತಮ ಪ್ರಶಂಸೆ ಕೂಡ ವ್ಯಕ್ತವಾಗಿತ್ತು.ನಟಿ ಅನಿಕಾ ಸುರೇಂದ್ರನ್ ಅವರಿಗೆ ಬಾಲನಟಿಯಾಗಿ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೀಗೆ ತನ್ನ ಮುದ್ದು ಮುದ್ದಾದ ಅಭಿನಯ ಮೂಲಕ ಮಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿರುವ ನಟಿ ಅನಿಕಾ ಸುರೇಂದ್ರನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡಿದ್ದಾರೆ.

ಇನ್ಸ್ಟಾ ಗ್ರಾಮ್ ನಲ್ಲಿ ಬರೋಬ್ಬರಿ ಹದಿನೈದು ಲಕ್ಷ ಫಾಲೋವರ್ಸ್ ಹೊಂದಿರುವ ಅನಿಕಾ ಆಗಾಗ ಒಂದಷ್ಟು ಫೋಟೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ನಟಿ ಅನಿಕಾ ಸುರೇಂದ್ರನ್ ಅವರು ಹೀಗೆ ಒಮ್ಮೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಏನ್ ಬೇಕಾದ್ರು ಕೇಳಿ ಎಂಬ ಸೆಶನ್ ಅನ್ನು ಇಟ್ಕೋಳ್ತಾರೆ.ಆ ಸೆಶನ್ ನಲ್ಲಿ ತಮ್ಮ ನೆಚ್ಚಿನ ನಟಿಯ ಸೌಂದರ್ಯದ ಗುಟ್ಟು, ‌ಅವರ ಫ್ಯೂಚರ್ ಪ್ಲಾನ್, ಮುಂದಿನ ಸಿವಿಮಾ ಹೀಗೆ ತಮ್ಮ ತಮ್ಮ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.ಇದರ ನಡುವೆ ಅಭಿಮಾನಿಯೊಬ್ಬ ಅನಿಕಾಳಿಗೆ ನೀವು ಯಾವ ಬ್ರಾ ಧರಿಸುತ್ತೀರಿ ಎಂದು ಪ್ರಶ್ನೆ ಕೇಳದ್ದಾನೆ.

ಇದಕ್ಕೆ ಮುಜುಗರಕ್ಕೊಳಗಾಗದ ನಟಿ ಅನಿಕಾ ಅವರು ನಾನು ಹತ್ತಿಯಿಂದ ತಯಾರಿಸಿದ ಬ್ರಾ ಹಾಕಲು ಇಷ್ಟ ಪಡುತ್ತೇನೆ.ನನಗೆ ಅದು ಆರಾಮಾದಾಯಕವಾಗಿರುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ನಟಿ ಅನಿಕಾ ಉತ್ತರಿಸಿದ ಈ ರೀತಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ಥಿಯಾಗಿದ್ದರು. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: