ನಟಿ ಅಮಲಾ ರನ್ನು ಎರಡನೇ ಮದುವೆ ಆದ ನಾಗಾರ್ಜುನ ಅವರ ಮೊದಲ ಪತ್ನಿಯ ಸ್ಥಿತಿ ಹೇಗಿದೆ ಗೊತ್ತಾ

ನಮಸ್ಕಾರ ಸ್ನೇಹಿತರೆ ತೆಲುಗು ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರಾದ ಅಕ್ಕಿನೇನಿ ನಾಗಾರ್ಜುನ ಅವರು ಯಾರಿಗೆ ಗೊತ್ತಿಲ್ಲ ಹೇಳಿ ನೋಡೋಣ. ತೆಲುಗು ಚಿತ್ರರಂಗಕ್ಕೆ ಇವರ ಕುಟುಂಬದ ಕೊಡುಗೆ ಅಪಾರವಾದದ್ದು ನಾಗಾರ್ಜುನ ಅವರ ತಂದೆ ನಾಗೇಶ್ವರ್ ರಾವ್ ಭಾರತದ ಶ್ರೇಷ್ಠ ನಟರಲ್ಲಿ ಇವರು ಕೂಡ ಒಬ್ಬರು. ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಧರ್ಮಪತ್ನಿ ಅನ್ನಪೂರ್ಣ ಕೊಲ್ಲಿಪರ ನಾಗಾರ್ಜುನ ಅವರ ತಂದೆ ನಾಗೇಶ್ವರ್ ರಾವ್ ಅವರು ದೊಡ್ಡ ನಟನಾಗಿದ್ದ ಕಾರಣ ನಾಗಾರ್ಜುನ ಅವರಿಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಡಲು ಅಷ್ಟು ಕಷ್ಟವಾಗಿರಲಿಲ್ಲ. ತಂದೆ ಖ್ಯಾತನಟ ಆಗಿದ್ದರು ನಾಗಾರ್ಜುನ ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆ ಇಂದ ತುಂಬಾ ಯಶಸ್ಸು ಕಂಡರು. ನಾಗಾರ್ಜುನ ಅವರಿಗೆ ನಂದಿ ಅವಾರ್ಡ್ ಫಿಲಂ ಫೇರ್ ಅವಾರ್ಡ್ ಮತ್ತು ಹಲವಾರು ಅವಾರ್ಡ್ ಗಳನ್ನು ಪಡೆದಿದ್ದಾರೆ.

ನಾಗಾರ್ಜುನ ಅವರು ಸಿನಿಮಾ ಕೆರಿಯರ್ ನಲ್ಲಿ ಬಹಳ ಯಶಸ್ಸು ಗಳಿಸಿರುವ ಅವರು ತನ್ನ ವೈಯಕ್ತಿಕ ಜೀವನದ ಸ್ವಲ್ಪ ಕಹಿಯಾಗಿದೆ. ಇದರ ಬಗ್ಗೆ ನಿಮಗೆ ತಿಳಿಸುತ್ತೇನೆ ಬನ್ನಿ. ತೆಲುಗು ಚಿತ್ರರಂಗದ ಖ್ಯಾತ ಸಿನಿಮಾ ತಯಾರಕರಾದ ಡಿ ರಾಮನಾಯ್ಡು ಅವರ ಮಗಳು ಲಕ್ಷ್ಮಿ ದಗ್ಗುಬಾಟಿ ಅವರನ್ನು ವಿವಾಹವಾಗುತ್ತಾರೆ. ಲಕ್ಷ್ಮಿ ದಗ್ಗುಬಾಟಿ ಅವರು ಹೆಸರಾಂತ ನಟ ವಿಕ್ಟರಿ ವೆಂಕಟೇಶ್ ಅವರ ಸಹೋದರಿ. ನಾಗಾರ್ಜುನ ಮತ್ತು ಲಕ್ಷ್ಮಿ ದಗ್ಗುಬಾಟಿ ಅವರ ಮಗನೇ ನಾಗಚೈತನ್ಯ. ಸುಖವಾಗಿಯೇ ಜೀವನ ನಡೆಯುತ್ತಿದ್ದು ಈ ದಂಪತಿ ನಡುವೆ ಬಿರುಕು ಉಂಟಾಯಿತು, ಆಗ ಲಕ್ಷ್ಮಿ ದಗ್ಗುಬಾಟಿ ಅವರಿಗೆ ವಿಚ್ಛೇದನ ಕೊಟ್ಟು ನಟಿ ಅಮಲಾ ಅವರನ್ನು ಎರಡನೆಯ ಮದುವೆ ಆಗುತ್ತಾರೆ. ಈಗ ಅಮಲ ಅವರ ಜೊತೆ ತುಂಬಾ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ನಾಗಾರ್ಜುನ ಮತ್ತು ಅಮಲ ದಂಪತಿಗೆ ಹುಟ್ಟಿದ ಮಗು ಅಖಿಲ್.

ನಾಗಾರ್ಜುನ ಅವರ ಮೊದಲ ಪತ್ನಿ ಸ್ಥಿತಿ ಈಗ ಹೇಗಿದೆ ಗೊತ್ತಾ? ನಾಗಾರ್ಜುನ ಅವರ ಜೊತೆ ವರ್ಷದ ನಂತರ ಲಕ್ಷ್ಮಿ ದಗ್ಗುಬಾಟಿ ಅವರು ತಂದೆ ಮನೆ ಸೇರಿದ್ದು ಇಂದಿಗೂ ಸಹ ಒಂಟಿ ಆಗಿದ್ದಾರೆ. ನಾಗಾರ್ಜುನ ಮಗ ಚೈತನ್ಯ ಯಶಸ್ವಿ ನಟನಾಗಿ ಹೊರಹೊಮ್ಮಿದ್ದಾರೆ. ನಾಗಚೈತನ್ಯ ಇತ್ತೀಚಿಗೆ ಸಮಂತ ಪ್ರಭು ಅವರನ್ನು ವಿವಾಹವಾದರು. ಈ ದಂಪತಿಗಳು ಲಕ್ಷ್ಮಿ ಅವರತ್ರ ತುಂಬಾ ಚೆನ್ನಾಗಿದ್ದಾರೆ ಅವರೊಡನೆ ಸಂಬಂಧಗಳ ಬಹಳ ಚೆನ್ನಾಗಿದೆ ಎಂದು ಲಕ್ಷ್ಮಿಯವರು ಹೇಳಿಕೊಂಡಿದ್ದಾರೆ. ವಯಕ್ತಿಕ ಜೀವನ ಈ ರೀತಿ ಆದರೂ ಇಂಡಿಪೆಂಡೆಂಟ್ ಉದ್ಯಮಿಯಾಗಿ ಜೀವನ ದಲ್ಲಿ ಯಶಸ್ಸು ನೆಲೆಸಿದ್ದಾರೆ. ಲಕ್ಷ್ಮಿ ಅವರಿಗೆ ತವರುಮನೆಯವರ ಪ್ರೋತ್ಸಾಹ ದಿಂದ ಬಹಳ ಚೆನ್ನಾಗಿ ಜೀವನ ನಡೆಸುತ್ತಿದ್ದಾರೆ.

Leave a Reply

%d bloggers like this: