ಮುಕೇಶ್ ಅಂಬಾನಿಯ ಎರಡನೇ ಸೊಸೆ ಹೇಗಿದ್ದಾರೆ ನೋಡಿ, ಅತಿಲೋಕ ಸುಂದರಿ

ಮುಕೇಶ್ ಅಂಬಾನಿ ಯಾರಿಗೆ ಗೊತ್ತಿಲ್ಲ.ಅಂಬಾನಿ ಹೆಸರು ಕೇಳಿದಾಕ್ಷಣ ನೆನಪಿಗೆ ಬರೋದು ಜಿಯೋ ಸಿಮ್.ಜಿಯೋ ಮೂಲಕ ಭಾರತದ ಅತಿದೊಡ್ಡ ಶ್ರೀಮಂತನಾಗಿದ್ದ ಮುಕೇಶ್ ಅಂಬಾನಿ ಏಷ್ಯಾದ ಅತಿದೊಡ್ಡ ಶ್ರೀಮಂತ ಆದರು.ಅಂಬಾನಿ ಕುಟುಂಬ ಯಾವುದಾದರೂ ಒಂದು ವಿಷಯಕ್ಕೆ ಚರ್ಚೆಯಲ್ಲಿ ಇರುತ್ತದೆ.ಇವರ ಮನೆಯಲ್ಲಿ ಒಂದು ಚಿಕ್ಕ ಸೆಲೆಬ್ರೇಶನ್ ಇದ್ದರೂ ಇಡೀ ಬಾಲಿವುಡ್ ಅಲ್ಲಿ ಹಾಜರಿರುತ್ತದೆ. ಮುಕೇಶ್ ಅಂಬಾನಿಯ ಪತ್ನಿ ನೀತಾರ ಹೈಫೈ ಜೀವನವೂ ಕೂಡ ಚರ್ಚೆಯ ವಿಷಯವೇ.ಅಂಬಾನಿಯ ಎರಡನೇ ಮಗನ ಹೆಂಡತಿಯ ಸೌಂದರ್ಯ ಈಗ ಎಲ್ಲರ ಹುಬ್ಬೇರಲು ಕಾರಣವಾಗಿದೆ.ಹೌದು,ಮುಕೇಶ್ ಅಂಬಾನಿಯ ಎರಡನೇ ಸೊಸೆಯ ಹೆಸರು ರಾಧಿಕಾ ಮರ್ಚೆಂಟ್.ಈಕೆ ಕೂಡ ದೊಡ್ಡ ವ್ಯಾಪಾರ ಕುಟುಂಬದ ಮೂಲದವಳು.ಮೂಲತಃ ಗುಜರಾತಿನ ಈಕೆ ತನ್ನ ಸ್ವಂತ ವ್ಯವಹಾರವನ್ನೂ ಹೊಂದಿದ್ದಾರೆ.ಅನಂತ್ ಅಂಬಾನಿ ಮತ್ತು ರಾಧಿಕಾ ಒಟ್ಟಿಗೆ ಆಡಿ ಬೆಳೆದವರಂತೆ.

ಮುಕೇಶ್ ಅಂಬಾನಿ ಹೊಂದಿರುವ ಇಡೀ ಬಾಲಿವುಡ್ ಬಳಗವೇ ರಾಧಿಕಾ ಸೌಂದರ್ಯಕ್ಕೆ ಬೆಕ್ಕಸ ಬೆರಗಾಗಿರುವುದು ಹೊಸ ವಿಚಾರ.ಅನೇಕ ನಟಿಯರು ಇವರ ಮನೆಯ ಸಮಾರಂಭಗಳಲ್ಲಿ ಮಾಮೂಲಿಯಾಗಿ ಕಾಣಸಿಗುತ್ತಾರೆ.ಅವರೆಲ್ಲ ರಾಧಿಕಾ ರೂಪದ ಮುಂದೆ ಸಪ್ಪಗಾಗಿದ್ದಾರಂತೆ.ರಾಧಿಕಾರನ್ನ ಅವರ ಅತ್ತೆ ನೀತಾ ಬಹಳ ಚೆನ್ನಾಗಿ ಆರೈಕೆ ಮಾಡುತ್ತಾರಂತೆ.ಅವರಿಗೆ ಮುದ್ದಿನ ಸೊಸೆ ಈ ಸುಂದರಿ ರಾಧಿಕಾಳ ಬಹಳ ಫೋಟೋಗಳು ವೈರಲ್ ಆಗಿ ಚರ್ಚೆಯಲ್ಲಿ ಇರುವ ರಾಧಿಕಾ ಮರ್ಚಂಟ್ ಭಾರೀ ಫೇಮಸ್ ಆಗಿದ್ದಾರೆ.