ಮನುಷ್ಯನ ಕಣ್ಣಿನ ಪವರ್ ಎಷ್ಟು ಮೆಗಾಪಿಕ್ಸೆಲ್ ಇದೆ ಗೊತ್ತಾ. ಈಗಲೂ 99% ಜನರಿಗೆ ಗೊತ್ತಿಲ್ಲ

ಪ್ರತಿನಿತ್ಯ ನಮ್ಮ ಸುತ್ತ ಮುತ್ತ ಪರಿಸರದಲ್ಲಿ ಅನೇಕ ವಿಸ್ಮಯ ಸಂಗತಿಗಳು ನಡೆಯುತ್ತಿರುತ್ತವೆ.ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಬಿಡುವಿಲ್ಲದೆ ಸದಾ ಕಾಲದ ಜೊತೆ ಓಡಬೇಕಾದ ಬದುಕಾಗಿದೆ.ಹೀಗಿರುವಾಗ ಪ್ರಪಂಚದಲ್ಲಿ ನಡೆಯುವ ಹವವಾರು ವಿಸ್ಮಯ ಸಂಗತಿಗಳ ಬಗ್ಗೆ ಅರಿಯುವುದು ಕಷ್ಟ ಸಾಧ್ಯ.ಹಾಗಾಗಿ ಪ್ರಪಂಚದಲ್ಲಿ ಇರುವ ಒಂದಷ್ಟು ಕುತೂಹಲಕಾರಿ ವಿಷಯಗಳನ್ನ ತಿಳಿಸುವ ಪ್ರಯತ್ನ ಇದಾಗಿದೆ. ಬಹುತೇಕರಿಗೆ ಅದರಲ್ಲಿಯೂ ಇಂದಿನ ಪೀಳಿಗೆಯ ಯುವಕ ಯುವತಿಯರಿಗೆ ಫೋಟೋ ಕ್ರೇಜ಼್ ಅಷ್ಟಿಷ್ಟಲ್ಲ ಬಿಡಿ.ಕುಂತಲ್ಲಿ,ನಿಂತಲ್ಲಿ,ಹೋದಲ್ಲಿ,ಬಂದಲ್ಲಿ ಎಲ್ಲಾ ಕಡೆ ಸೆಲ್ಫಿ ಕ್ಲಿಕ್ಕಿಸಿಕೊಂಡಿಲ್ಲವಾದರೆ ಅವರಿಗೆ ಒಂದು ರೀತಿಯ ಅಸಮಾಧಾನ ಭಾವ ಕಾಡುತ್ತದೆ.ಅಷ್ಟರ ಮಟ್ಟಿಗೆ ಫೋಟೋ ಕ್ರೇಜ಼್ ಗೆ ಒಳಗಾಗಿದ್ದಾರೆ.ಆದರೆ ತಮ್ಮನ್ನು ಸುಂದರವಾಗಿ ಸೆರೆಯಿಡಿಯುವ ಈ ಕ್ಯಾಮಾರದ ಬಗ್ಗೆ ಈ ಒಂದು ಆಶ್ಚರ್ಯಕರ ಸಂಗತಿ ತಿಳಿದುಕೊಂಡಿರುವುದಿಲ್ಲ.ಕ್ಯಾಮೆರಾದಲ್ಲಿ
ಆರು ಮೆಗಾ ಫಿಕ್ಸೆಲ್ ಇರುತ್ತದೆ.

ಆದರೆ ನಮ್ಮ ಕಣ್ಣೆಂಬ ಕ್ಯಾಮರಾದಲ್ಲಿ ಬರೋಬ್ಬರಿ 576 ಮೆಗಾ ಫಿಕ್ಸೆಲ್ ಹೊಂದಿರುತ್ತದೆ.ಅಂದರೆ ನಮ್ಮ ಕಣ್ಣಿನ ಸಾಮರ್ಥ್ಯ ಶಕ್ತಿ ಎಷ್ಟಿರಬಹುದು ಎಂದು ಊಹಿಸಿಕೊಳ್ಳಿ.ವಿಶ್ವದ ಅತಿ ದೊಡ್ಡ ಶ್ರೀಮಂತರ ಪೈಕಿ ಒಬ್ಬರಾಗಿರುವ ವಾರನ್ ಬಫೆಟ್ ಆಸ್ತಿ ಬರೋಬ್ಬರಿ ಎರಡು ಪೌಂಡ್ ನಲವತ್ತು ಶತಕೋಟಿ ಆಸ್ತಿಯ ಮೂಲಕ ಯುನೈಟೆಟ್ ಸ್ಟೇಟ್ ನ ಎರಡನೆ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ.ಮೈಕ್ರೋಸಾಫ್ಟ್ ಗಿಂತ ಹೆಚ್ಚು ಗೂಗಲ್ ಜಾಲತಾಣ ಗೂಗಲ್ ಕ್ರೋಮ್,ಗೂಗಲ್ ಪ್ಲಸ್ ರೀತಿಯಾಗಿ ಬರೋಬ್ಬರಿ ಇನ್ನೂರ ನಲವತ್ತು ಕೋಟಿ ಹೆಚ್ಚು ಲಿಂಕ್ ಗಳನ್ನು ಹೊಂದಿದೆ.ಇನ್ನು ಮನುಕುಲಕ್ಕೆ ಸದ್ಯಕ್ಕೆ ಕಂಟಕವಾಗಿ ಕಾಡುತ್ತಿರುವ ಕೊರೋನ ವೈರಸ್ ಸದ್ಯದ ಮಟ್ಟಿಗೆ ಇಳಿಕೆ ಕಂಡು ಅವನತಿಯತ್ತ ಸಾಗುತ್ತಿದ್ದರು ಕೂಡ,ಭೂಮಿಯ ಮೇಲೆ ಇದಕ್ಕಿಂತ ಘೋರ ಆಕ್ರಮಣಕಾರಿ ಖಾಯಿಲೆಗಳು ಕೂಡ ಬಂದೋಗಿವೆ ಎಂದು ತಿಳಿದು ಬಂದಿದೆ.

ಭೂಮಿಯ ಮೇಲೆ ಮಸೂಚಿ ಎಂಬ ಖಾಯಿಲೆ ಹೆಚ್ಚು ಬಾರಿ ಕಾಣಿಸಿಕೊಂಡಿದೆ.ಇದು ಕೊರೋನಕ್ಕಿಂತಲೂ ಹೆಚ್ಚು ವೇಗವಾಗಿ ಹರಡುವ ಖಾಯಿಲೆಯಾಗಿದೆಯಂತೆ.ಅಷೇ ಬೇಗ ಗುಣವಾಗುವ ಖಾಯಿಲೆ ಇದಾಗಿದೆ.ಇನ್ನು ಆಸ್ಟ್ರೇಲಿಯಾ ದೇಶದಲ್ಲಿ ಹವಾಮಾನ ವಾತವರಣ ವೈಪರೀತ್ಯ ಕಾರಣಕ್ಕಾಗಿ ಅಲ್ಲಿನ ಜನ ಮಧ್ಯದ ಮೇಲೆ ಅವಲಂಬನೆ ಆಗೋದು ಸಹಜ.ಆದರೆ ಆಶ್ಚರ್ಯ ಅಂದರೆ ಇಲ್ಲಿ ವೈನ್ ಬಾಟಲ್ ಗಿಂತ ವಾಟರ್ ಬಾಟಲ್ ಬೆಲೆ ದುಪ್ಪಾಟ್ಟಾಗಿರುತ್ತದೆ.ಮಹಿಳೆಯರಿಗೆ ಮತದಾನ ಮಾಡುವ ಅವಕಾಶ ನೀಡಿದ ದೇಶ ಅಂದರೆ ಅದು ನ್ಯೂಜಿಲೆಂಡ್ ದೇಶ.ಇನ್ನು ಸೌದಿ ಅರೇಬಿಯಾ ದೇಶದಲ್ಲಿ ಮಹಿಳೆಯರಿಗೆ ವಿಮಾನ ಓಡಿಸುವ ಅವಕಾಶವಿದೆ.ಆದರೆ ಕಾರು ಚಾಲನೆ ಮಾಡುವ ಅವಕಾಶ ಇಲ್ಲ.ಇನ್ನು ಟೆಲಿಕಾಂ ಮೊಬೈಲ್ ಮಾರುಕಟ್ಟೆಯಲ್ಲಿ ಜನಪ್ರಿಯ ಮೊಬೈಲ್ ಕಂಪನಿಗಳಾದ ಓಪ್ಪೋ,ವೀವೋ,ಒನ್ ಪ್ಲಸ್ ಮೊಬೈಲ್ ಗಳನ್ನು ಒಂದೇ ಕಂಪನಿ ತಯಾರು ಮಾಡುತ್ತದೆ.