ಮದುವೆ ಮುಂಚೆಯೇ ಮಕ್ಕಳು ಮಾಡಿಕೊಂಡ ಖ್ಯಾತ ನಟಿಯರು ಇವರೇ ನೋಡಿ

ನಮ್ಮ ಭಾರತೀಯ ಸಂಸ್ಕೃತಿ ಸಂಪ್ರದಾಯದಲ್ಲಿ ಹೆಣ್ಣಿಗೆ ಪೂಜ್ಯನೀಯ ಸ್ಥಾನವನ್ನು ನಮ್ಮ ಹಿರಿಕರು ಕಲ್ಪಿಸಿಕೊಟ್ಟಿದ್ದಾರೆ. ಆದರೆ ಇಂದಿನ ಕಾಲದಲ್ಲಿ ಎಷ್ಟೋ ಜನ ಹೆಣ್ಣು ಮಕ್ಕಳು ಪಾಶ್ಚಾತ್ಯ ಸಂಸೃತಿಯನ್ನು ತಮ್ಮಲ್ಲಿ ತೊಡಗಿಸಿ ಕೊಂಡು ನಮ್ಮ ಹಿಂದೂ ಸಂಪ್ರದಾಯವನ್ನು ಮರೆತು ತಮಗೆ ಹೇಗೆ ಬೇಕು ಹಾಗೆ ಜೀವನ ಸಾಗಿಸುತ್ತಿದ್ದಾರೆ. ಮದುವೆಗೂ ಮುನ್ನವೇ ಮಗು ಮಾಡಿಕೊಳ್ಳುವುದು , ತನ್ನ ಪ್ರಿಯಕರನ ಜೊತೆ ಲಿವಿಂಗ್ ಟುಗೆದರ್ ಹಾಗೆ ಇನ್ನು ಹಲವಾರು ಮಾರ್ಗಗಳನ್ನು ಹುಡುಕಿಕೊಂಡು ಜೀವನ ಸಾಗಿಸುತ್ತಿದ್ದಾರೆ.ಕೆಲ ನಟಿಮಣಿಯರು ಮದುವೆಗೂ ಮುನ್ನವೇ ತಾಯಂದಿರು ಆಗಿರುವವರ ವಿವರಗಳು ಇಲ್ಲಿವೆ.

ಚಲನಚಿತ್ರ ನಿರ್ಮಾಪಕಿ ಅಪರ್ಣ ಸೇನ್ ಅವರ ಮಗಳು ಕೊಂಕಣ ಸೇನಾ ಅವರು ಕೂಡ ರಾಷ್ಟ್ರ ಪ್ರಶಸ್ತಿ ವಿಜೇತ ಆಗಿದ್ದಾರೆ .ತಮ್ಮ ಮದುವೆಯ ಮೊದಲು ನಟ ರಣವೀರ್ ಶೇರ್ ಜೊತೆ ಡೇಟಿಂಗ್ ಮಾಡುತ್ತಾ ಇದ್ದರೂ ಆ ಸಮಯದಲ್ಲಿ ಆಕೆಯು ಗರ್ಭಿಣಿ ಆಗಿದ್ದರು. ತದನಂತರ ಸಮಾರಂಭ ಒಂದರಲ್ಲಿ ವಿವಾಹ ಆಗುತ್ತಾರೆ.

90ರ ದಶಕದಲ್ಲಿ ಬಹಳ ಬೇಡಿಕೆ ಹಾಗೂ ಜನಪ್ರಿಯ ನಟಿ ಶ್ರೀದೇವಿ ಅವರು ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರನ್ನು 1985 ರಲ್ಲಿ ವಿವಾಹ ಆಗುತ್ತಾರೆ. 1988 ರಲ್ಲಿ ಮಿಥುನ್ ಚಕ್ರವರ್ತಿ ಅವರ ಜೊತೆ ವಿಚ್ಛೇದನ ಪಡೆಯುತ್ತಾರೆ. ತದನಂತರ ಬೋನಿ ಕಪೂರ್ ಅವರ ಜೊತೆ ಮದುವೆಗೂ ಮುನ್ನವೇ ದೈಹಿಕ ಸಂಪರ್ಕವನ್ನು ಹೊಂದಿದ್ದು ವಿವಾಹದ ಮುನ್ನ ಗರ್ಭಿಣಿ ಆಗುತ್ತಾರೆ .ಆಮೇಲೆ ನಿರ್ದೇಶಕ ಬೋನಿ ಕಪೂರ್ ಅವರನ್ನು ವಿವಾಹ ಆಗುತ್ತಾರೆ. ಅವರ ಜೊತೆ ಮುಂದೆ ಅನೋನ್ಯವಾಗಿ ಸಾಂಸಾರಿಕ ಜೀವನ ಸಾಗಿಸುತ್ತಾರೆ.

ಕಮಲ ಹಾಸನ್ ಇವರು ಒಬ್ಬ ರಾಜಕಾರಣಿ, ನಟ, ಚಿತ್ರಕಥೆ ರಚನೆಕಾರ ಹಾಗೂ ನಿರ್ಮಾಪಕ ಭಾರತೀಯ ಚಿತ್ರರಂಗದಲ್ಲಿ ಮೆಥಡ್ ಆಕ್ಟರ್ ಅಲ್ಲಿ ಇವರು ಒಬ್ಬರು ಇನ್ನು ಇವರ ವೈಯಕ್ತಿಕ ಜೀವನ ಅಲ್ಲಿ ಸಾರಿಕಾ ಅವರ ಜೊತೆ ಡೇಟಿಂಗ್ ಅಲ್ಲಿ ಇದ್ದು ಅದರ ಪರಿಣಾಮವಾಗಿ ಶೃತಿ ಹಾಸನ್ ಅವರ ವಿವಾಹ ಪೂರ್ವ ಜನನ ಆಗಿತ್ತು. ಆಮೇಲೆ ಇಬ್ಬರು ಮದುವೆಯ ಬಂಧನದಲ್ಲಿ ಜಂಟಿ ಆಗುತ್ತಾರೆ.

ದಿಯ ಮಿರ್ಜಾ ಅವರು ಒಬ್ಬ ಪ್ರಸಿದ್ಧ ಬಾಲಿವುಡ್ ನಟಿ ಇವರು ಇತ್ತೀಚಿಗಷ್ಟೆ ಎರಡನೆಯ ವಿವಾಹ ಆಗುತ್ತಾರೆ. ವಿವಾಹ ಆದ ಕೆಲವೇ ದಿನಗಳಲ್ಲಿ ಆಕೆ ತುಂಬು ಗರ್ಭಿಣಿ ಎಂದು ಎಲ್ಲರಿಗೂ ಗೊತ್ತಾಗುವುದು. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: