ಕೊನೆಗೂ ಮದುವೆ ಆಗ್ತಿರುವ ರಮ್ಯ ಅದೂ ರಕ್ಷಿತ್ ಶೆಟ್ಟಿ ಜೊತೆ

ಸ್ಯಾಂಡಲ್‌ವುಡ್ ಕ್ವೀನ್ ರಮ್ಯ ಸಿನಿಮಾದಿಂದ ದೂರ ಆಗಿ ರಾಜಕಾರಣಕ್ಕೆ ಹೋದರು.ಅಲ್ಲೂ ಸೋತು ಎರಡೂ ಕ್ಷೇತ್ರಗಳಿಂದ ದೂರ ಹೋಗಿದ್ದಾರೆ ವಿದೇಶದಲ್ಲಿ ಹೋಗಿ ನೆಲೆಸಿದ್ದಾರೆ.ಈಗಲೂ ಚಿತ್ರರಂಗಕ್ಕೆ ವಾಪಸ್ ಬನ್ನಿ ಅಂತ ಚಿತ್ರರಂಗದವರು ಮುಗಿಬೀಳುವಷ್ಟು ಬೇಡಿಕೆ ಹೊಂದಿದ್ದಾರೆ ರಮ್ಯ.ಆದರೆ ಯಾಕೋ ಅವರು ಮನಸ್ಸು ಮಾಡುತ್ತಿಲ್ಲ.ಇದರ ನಡುವೆ ಇವರು ಮದುವೆ ಆಗುವ ನಿರ್ಧಾರ ಕೈಗೊಂಡಿದ್ದಾರಾ ಅನ್ನುವ ಅನುಮಾನ ಕಾಡುತ್ತಿದೆ.ರಮ್ಯ ಅವರು ‘ಅಭಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಬರೋಬ್ಬರಿ ೧೮ ವರ್ಷ ಕಳೆದಿದೆ.ಇನ್ನೂ ಅವರ ಮೇಲೆ ಅಭಿಮಾನ ಎಳ್ಳಷ್ಟೂ ಕಡಿಮೆ ಆಗಿಲ್ಲ ಅವರ ಅಭಿಮಾನಿಗಳಿಗೆ.

ಇನ್ನು ರಮ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೂಡ ಕೊಟ್ಟಿದ್ದಾರೆ.ಚಿತ್ರರಂಗಕ್ಕೆ ಆಗಲಿ ರಾಜಕೀಯಕ್ಕೆ ಆಗಲಿ‌ ವಾಪಸಾಗುವ ಪ್ರಶ್ನೆಯೇ ಇಲ್ಲ ಅಂತ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ ರಮ್ಯ. ಇದನ್ನು ಕೇಳಿದ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ.ಬಹುಶಃ ಇದೇ ಅವರ ಮದುವೆ ವದಂತಿಯ ಹಿಂದಿನ ಕಾರಣ.ರಮ್ಯ ರಕ್ಷಿತ್ ಶೆಟ್ಟಿ ಇಬ್ಬರೂ ಆಗಾಗ ಟ್ಯಾಗ್ ಮಾಡಿ ಸಂಭಾಷಣೆ ನಡೆಸುವುದು ಅವರ ಈ ನಿರೀಕ್ಷೆಗೆ ಕಾರಣ.ರಮ್ಯ ರಕ್ಷಿತ್ ಶೆಟ್ಟಿ ಅವರಿಗಿಂತ ಹಿರಿಯರಾದ್ದರಿಂದ ಈ ಸುದ್ದಿ ಖಂಡಿತ ಸುಳ್ಳೇ.

ರಮ್ಯ ಕೂಡ ತಮ್ಮ ಮದುವೆಯ ಬಗ್ಗೆ ಯಾವುದೇ ರೀತಿಯ ಗಟ್ಟಿಯಾದ ನಿಲುವನ್ನು ಪ್ರಕಟಿಸಿಲ್ಲ.ಆದರೆ ಇನ್ಸ್ಟಾ‌ಗ್ರಾಮ್‌ನಲ್ಲಿ ಅಭಿಮಾನಿಗಳ ಜೊತೆ ಬಿಂದಾಸ್ ಆಗಿದ್ದಾರೆ ರಮ್ಯ.ಅವರ ಮುಂದಿನ ಜೀವನಕ್ಕೆ ಶುಭ ಹಾರೈಸೋಣ. ಈ ನಮ್ಮ ಲೇಖನ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹಸ ಸುದ್ದಿಗಳಿಗಾಗಿನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: