KGF ನಲ್ಲಿ ಟನ್ ಗಟ್ಟಲೆ ಚಿನ್ನ ಇದ್ದರು ಕೂಡ ಸರ್ಕಾರ ಯಾಕೆ ಮುಚ್ಚಿದೆ ಗೊತ್ತಾ? ಅಸಲಿ ಸತ್ಯ ಏನು ಗೊತ್ತಾ? ನೋಡಿ ಒಮ್ಮೆ

ಒಂದು ಕಾಲದಲ್ಲಿ ಅತೀ ಹೆಚ್ಚು ಚಿನ್ನ ನಮ್ಮ ರಾಜ್ಯದಲ್ಲಿನ KGF ಜಿಲ್ಲೆಯಲ್ಲಿ ಸಿಗುತ್ತಿತ್ತು. ಭಾರತದಲ್ಲಿ ಸರಿ ಸುಮಾರು ಶೇ 95/ ಬಂಗಾರ ಇಲ್ಲಿಯೇ ಲಭಿಸುತ್ತಿತ್ತು. ಆದರೆ 20 ವರ್ಷಗಳೇ ಹಿಂದೆ ಗೆ ಇದನ್ನು ಮುಚ್ಚಲಾಯಿತು. 1804 ರಲ್ಲಿ ಕೊಲಾರ್ ಗೋಲ್ಡ್ ಫೀಲ್ಡ್ಸ್ ನ ಕಥೆ ಪ್ರಾರಂಭವಾಗುತ್ತದೆ. ನಂತರ ಒಬ್ಬ ಆಂಗ್ಲ ನಿವೃತ್ತ ಸೈನಿಕ ಅಲ್ಲಿ ಗೋಲ್ಡ್ ಮೈನಿಂಗ್ ಗೆ ಸರ್ಕಾರದಿಂದ ಅನುಮತಿ ಪಡೆದು ಮೈನಿಂಗ್ ಅನ್ನು ಶುರು ಮಾಡುತ್ತಾರೆ. ಅವರು ಅಂದುಕೊಂಡದಕ್ಕಿನ ಹೆಚ್ಚು ಚಿನ್ನ ಅಲ್ಲಿ ಸಿಗುತ್ತಿರುತ್ತದೆ. ಆದರೆ ಕಾಲಾನಂತರ ಅಲ್ಲಿ ಸಿಗುವ ಚಿನ್ನದ ಅದಿರು ಕಡಿಮೆ ಆಗುತ್ತಾ ಹೋಗುತ್ತದೆ, ಅದರಿಂದ ಬ್ಯುಸಿನೆಸ್ ಕೂಡ ಲಾಸ್ ಆಗುತ್ತಾ ಹೋಗುತ್ತದೆ. ಇದರಿಂದ ಅಷ್ಟು ಕಡಿಮೆ ಆದಾಯಕ್ಕೆ ಅಷ್ಟು ದೊಡ್ಡ ಪ್ರಮಾಣದ ಮೈನಿಂಗ್ ಮಾಡಲು ಆಗುವುದಿಲ್ಲ ಎಂದು ಅದನ್ನು 2001ರಲ್ಲಿ ಅದನ್ನು ನಿಲ್ಲಿಸಲಾಗುತ್ತದೆ.

ಆದರೆ ಈಗ ನಾವು ಹೇಳುವ ವಿಮಾನದಲ್ಲಿ ಅದನೆಲ್ಲಾ ನೋಡಿ ಎಂಜಾಯ್ ಮಾಡುವ ಅವಕಾಶ ಇರುವುದಿಲ್ಲ. ಯಾಕೆಂದರೆ ಈ ವಿಮಾನ ಕೇವಲ ಒಂದು ನಿಮಿಷ ಮಾತ್ರ ಗಾಳಿಯಲ್ಲಿ ಇರುತ್ತೆ, ಈ ವಿಮಾನ ಹತ್ತಿದರೆ ನಾವು 60 ಸೆಕೆಂಡುಗಳಲ್ಲಿ ನಾವು ಸೇರಬೇಕಾದ ಸ್ಥಳವನ್ನು ತಲುಪುತ್ತೇವೆ. ಇದು ಪ್ರಪಂಚದಲ್ಲಿಯೇ ಅತೀ ಕಡಿಮೆ ದೂರ ಪ್ರಯಾಣಿಸುವ ವಿಮಾನವಾಗಿದೆ . ಇದು ವೆಸ್ಟ್ರೆ ಮತ್ತು ಪಾಪ ವೆಸ್ಟ್ರರೆ ಎಂಬ 2 ಐಲ್ಯಾಂಡ್ ಗಳ ನಡುವೆ ಇರುವ ಲೋಗನೇರ್ ಎಂಬ ಏರ್ಲೈನ್ಸ್ ಗೆ ಸೇರಿದ್ದಾಗಿದೆ.

Leave a Reply

%d bloggers like this: