ಕಂಠೀರವ ಸ್ಟುಡಿಯೋ ಯಾರದ್ದು ಗೊತ್ತಾ? ರಾಜ್ ಫ್ಯಾಮಿಲಿಯವರನ್ನು ಇಲ್ಲೇಕೆ ಸಮಾಧಿ ಮಾಡುತ್ತಿದ್ದಾರೆ ಗೊತ್ತಾ? ಇಂದಿಗೂ 99% ಜನರಿಗೆ ಗೊತ್ತೇ ಇಲ್ಲ

ಕಂಠೀರವ ಸ್ಟೇಡಿಯಂ ಯಾರ ಸ್ವತ್ತು ಡಾ.ರಾಜ್ ಕುಮಾರ್ ಅವರ ಆಸ್ತಿ. ಡಾ. ರಾಜ್ ಕುಮಾರ್ ಅವರ ಕುಟುಂಬದಲ್ಲಿ ನಿಧನರಾದ ರಾಜ್, ಪಾರ್ವತಮ್ಮ,ಪುನೀತ್ ಅವರನ್ನು ಇಲ್ಲಿ ಮಣ್ಣು ಮಾಡಿದ್ದಾರೆ.ಇಲ್ಲಿಯೇ ಯಾಕೆ ಮಣ್ಣು ಮಾಡುತ್ತಾರೆ ಎಂಬವೊಂದು ಚರ್ಚೆ ಇತ್ತೀಚೆಗೆ ಸೋಶಿಯಲ್ ಮೀಡಿಯಾವೊಂದರಲ್ಲಿ ಒಂದಷ್ಟು ಮಂದಿ ಕಮೆಂಟ್ ಮಾಡಿದ್ದರು. ಕನ್ನಡ ಚಿತ್ರರಂಗದ ನಟ ಸಾರ್ವಭೌಮ, ದಿಗ್ಗಜ ನಟರಾದ ಡಾ.ರಾಜ್ ಕುಮಾರ್, ಕಲಿಯುಗ ಕರ್ಣ ರೆಬೆಲ್ ಸ್ಟಾರ್ ಅಂಬರೀಷ್,ಪಾರ್ವತಮ್ಮ ರಾಜ್ ಕುಮಾರ್ ಮತ್ತು ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕೂಡ ಇಲ್ಲಿಯೇ ಮಣ್ಣು ಮಾಡಿದ್ದಾರೆ. ಹಾಗಂತ ಕಂಠೀರವ ಸ್ಟೇಡಿಯಂ ಇದು ಡಾ.ರಾಜ್ ಕುಮಾರ್ ಕುಟುಂಬದ ಸ್ವತ್ತಲ್ಲ. ಅವರ ಸ್ವತ್ತು ಎಂಬ ಸುದ್ದಿಯೊಂದು ಗಾಳಿ ಸುದ್ದಿ ಹರಿದಾಡಿತ್ತು. ಆದರೆ ಅಸಲಿಗೆ ಇದು ಅವರ ಸ್ವತ್ತಲ್ಲ.

ಕಂಠೀರವ ಸ್ಟೇಡೀಯಂ ಶೇಕಡಾ 7 ರಷ್ಟು ಉದ್ಯಮದವರದ್ದಾಗಿದ್ದು, ಉಳಿದ ಶೇಕಡ 93 ರಷ್ಟು ಸರ್ಕಾರದ ಒಡೆತನದಲ್ಲಿದ್ದಾಗಿದೆ. ರಾಜ್ ಕುಮಾರ್, ಪಾರ್ವತಮ್ಮ, ಪುನೀತ್ ರಾಜ್ ಕುಮಾರ್ ಅವರ ಸಮಾಧಿಯನ್ನು ಕಂಠೀರವ ಸ್ಟೇಡಿಯಂನಲ್ಲಿ ನಿರ್ಮಾಣ ಮಾಡಿದ ಉದ್ದೇಶ ಏನೆಂದರೆ ಈ ಮೂವರು ಕೂಡ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಅವರು ಸಮಾಜಕ್ಕೆ ತಮ್ಮದೆಯಾದಂತಹ ಅಪಾರ ಸಮಾಜ ಸೇವೆ ಮಾಡಿದ್ದಾರೆ. ಇವರ ಸಮಾಧಿಯ ಜೊತೆಗೆ ಇದೇ ಕಂಠೀರವ ಸ್ಟೇಡಿಯಂ ನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಮಾಧಿಯನ್ನು ಕೂಡ ನಿರ್ಮಿಸಿದ್ದಾರೆ.

ಇವರು ಸಾರ್ವಜನಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಕಾರಣ ಇವರನ್ನು ಸಾರ್ವಜನಿಕರ ಆಸ್ತಿ ಎಂದು ಪರಿಗಣಿಸಿ ಅವರಿಗೆ ಎಲ್ಲಾ ರೀತಿಯ ಸರ್ಕಾರಿ ಗೌರವವನ್ನು ನೀಡಿ ಅಂತಿಮ ನಮನ ಸಲ್ಲಿಸಿಲಾಗಿದೆ. ಈ ನಾಲ್ವರು ಸಾಧಕರನ್ನು ಬೇರೆ ಖಾಸಗಿ ಜಾಗದಲ್ಲಿ ಮಣ್ಣು ಮಾಡಿದ್ದರೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಸಿಗುತ್ತಿರಲಿಲ್ಲ. ಹಾಗಾಗಿ ಸರ್ಕಾರ ಒಡೆತನದಲ್ಲಿರುವ ಕಂಠೀರವ ಸ್ಟೇಡಿಯಂನಲ್ಲಿ ರಾಜ್, ಪಾರ್ವತಮ್ಮ, ಅಂಬರೀಷ್ ಮತ್ತು ಪುನೀತ್ ಅವರ ಸಮಾಧಿ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಹೊರತು ಇದರಲ್ಲಿ ಯಾವುದೇ ಬೇರೆ ಉದ್ದೇಶವಿಲ್ಲ.

ಇದನ್ನ ಅರಿಯದ ಅನೇಕರು ಕಂಠೀರವ ಸ್ಟೇಡಿಯಂ ಅನ್ನು ಈ ರೀತಿಯಾಗಿ ನಿಧನರಾದ ಕಲಾವಿದರನ್ನ ತಂದು ಇಲ್ಲಿ ಮಣ್ಣು ಮಾಡಿ ರುದ್ರಭೂಮಿಯನ್ನಾಗಿ ಮಾಡಿದರು ಎಂಬ ಮಾತುಗಳನ್ನಾಡುತ್ತಿರುವುದು ದುರಂತವೇ ಸರಿ ಎನ್ನಬಹುದು. ಅಸಲಿಗೆ ರಾಜ್ ಅವರ ಸಮಾಧಿಯನ್ನ ಅವರ ಹುಟ್ಟೂರಿನಲ್ಲಿ ನಿರ್ಮಾಣ ಮಾಡುವುದಾಗಿ ಚಿಂತನೆ ನಡೆಸಿತ್ತು. ಆದರೆ ಅಪಾರ ಅಭಿಮಾನಿಗಳನ್ನ ಹೊಂದಿದ್ದ ಅವರನ್ನ ಖಾಸಗಿ ಸ್ದಳದಲ್ಲಿ ಮಣ್ಣು ಮಾಡುವುದಕ್ಕಿಂತ ಕನ್ನಡಿಗರ ಆಸ್ತಿಯಾಗಿದ್ದ ಅವರನ್ನ ಸಾರ್ವಜನಿಕ ಸ್ಥಳದಲ್ಲಿಯೇ ಇರಿಸಬೇಕು ಎಂಬ ನಿರ್ಧಾರ ಮಾಡಲಾಯಿತು.

ಪಾರ್ವತಮ್ಮ ಅವರು ನಿಧನರಾದಗಲೂ ಕೂಡ ರಾಮನಗರದಲ್ಲಿರುವ ಅವರ ಫಾರ್ಮ್ ಹೌಸ್ ನಲ್ಲಿಯೇ ಮಣ್ಣು ಮಾಡಲು ಚಿಂತನೆ ಆಗಿದ್ದಾಗ ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಅಪಾರ ಕೊಡುಗೆ ಸೇವೆ ಪರಿಗಣಿಸಿ ಅವರನ್ನು ಕೂಡ ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ಕಾರ್ಯ ನೆರೆವೇರಿಸಲಾಯಿತು.ಅದೇ ರೀತಿಯಾಗಿ ಅಂಬರೀಶ್ ಮತ್ತು ಪುನೀತ್ ರಾಜ್ ಕುಮಾರ್ ಅವರನ್ನು ಕೂಡ ಕಂಠೀರವ ಸ್ಟೇಡಿಯಂ ನಲ್ಲಿಯೇ ಮಣ್ಣು ಮಾಡಲಾಗಿದೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: