ಕನ್ನಡ ಖ್ಯಾತ ನಟಿಯರ ಧರ್ಮ ಯಾವುದು ಗೊತ್ತಾ?ಈಗಲೂ ಅನೇಕ ಜನರಿಗೆ ಗೊತ್ತಿಲ್ಲ

ಸಾಮಾನ್ಯವಾಗಿ ನದಿ ಮೂಲ,ಖುಷಿ ಮೂಲ ಹುಡುಕಬಾರದು.ಜಾತಿ ಧರ್ಮದ ಬಗ್ಗೆ ಮಾತಾಡಬಾರದು ಎಂದು ಹೇಳುತ್ತಾರೆ.ಈ ಜಾತಿ,ಧರ್ಮ ಅನ್ನುವುದನ್ನ ಕೇಳದೇ ಇರುವ ತಮ್ಮ ಆಪ್ತಿಷ್ಟರ,ಗೆಳೆಯರ ಜಾತಿ ಧರ್ಮ ಕೇಳುವುದನ್ನ ನಿಲ್ಲಿಸಿದ್ದಾರೆಯೇ ಇಲ್ಲ.ಈ ಜಾತಿ ಅನ್ನುವುದು ಶಾಲೆಗೆ ಸೇರಿಕೊಳ್ಳುವುದರಿಂದ ಹಿಡಿದ ಕೆಲಸ ಪಡೆಯುವವರೆಗೆ,ರಾಜ್ಯವನ್ನು ಆಳುವ ನಾಯಕರುಗಳಿಂದ ಹಿಡಿದು ಸಿನಿಮಾ ತಾರೆಯರ ವರೆಗೂ ಜಾತಿ ಧರ್ಮದ ಎಳೆ ಇದ್ದೇ ಇರುತ್ತದೆ.ರಾಜಕೀಯದಲ್ಲಿ ಜಾತಿ ಎಂಬುದನ್ನ ಟ್ರಂಪ್ ಕಾರ್ಡ್ ರೀತಿ ಬಳಸಿಕೊಳ್ಳುವುದು ಸಹಜ.ಆದರೆ ಕಲಾಕ್ಷೇತ್ರದಲ್ಲಿ ಆಗಲ್ಲ.ಕಲಾವಿದರಿಗೆ ಭಾಷೆ,ಜಾತಿ,ಧರ್ಮದ ಗಡಿಯಿರುವುದಿಲ್ಲ.ಆದರೆ ಬಹುತೇಕ ಜನರಿಗೆ ತಮ್ಮ ನೆಚ್ಚಿನ ನಟ-ನಟಿಯರ ಜಾತಿ ಧರ್ಮ ಯಾವುದು ಎಂಬುದನ್ನ ತಿಳಿಯಲು ಕುತೂಹಲ ಹೊಂದಿರುತ್ತಾರೆ.

ನಟರ ಜಾತಿ ಧರ್ಮ ಸಹಜವಾಗಿ ತಿಳಿದಿರುತ್ತದೆ.ಆದರೆ ನಟಿಯರ ಜಾತಿ ಧರ್ಮದ ಬಗ್ಗೆ ತಿಳಿದಿರುವುದು ಕಡಿಮೆಯೇ ಸರಿ.ಹಾಗಾದರೆ ಕನ್ನಡ ಚಿತ್ರರಂಗದ ಪ್ರಸ್ತುತ ನಟಿಯರ. ಜಾತಿ ಧರ್ಮ ಯಾವುದು ಎಂಬುದನ್ನ ಗಮನಿಸೋಣ.ಮೊಗ್ಗಿನ ಮನಸ್ಸು ಚಿತ್ರದ,ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ನಟಿ ರಾಧಿಕಾ ಪಂಡಿತ್,ರಂಗಿತರಂಗ ಚಿತ್ರದ ಖ್ಯಾತಿಯ ರಾಧಿಕಾ ಚೇತನ್, ಕೆಂಡ ಸಂಪಿಗೆ ಚಿತ್ರದ ಮಾನ್ವಿತಾ ಹರೀಶ್,ಶಾನ್ವಿ ಶ್ರೀವಾತ್ಸವ್,ಸಂಯುಕ್ತಾ ಹೆಗಡೆ,ಪ್ರಿಯಾಮಣಿ,ಪ್ರಿಯಾ ಆನಂದ್,ತಮನ್ನಾ ಭಾಟಿಯಾ ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿರುತ್ತಾರೆ.

ಸ್ಯಾಂಡಲ್ ವುಡ್ ಎವರ್ಗೀನ್ ಕ್ವೀನ್ ನಟಿ ರಮ್ಯಾ,ಡಿಂಪಲ್ ಕ್ವೀನ್ ರಚಿತಾರಾಮ್,ಆಶಿಕಾ ರಂಗನಾಥ್,ಸೋನು ಗೌಡ ಒಕ್ಕಲಿಗ ಸಮುದಾಯದವರಾಗಿದ್ದಾರೆ.ಇನ್ನ ನಟಿ ಶೃತಿ ಹರಿಹರನ್ ಬ್ರಾಹ್ಮಣ ಅಯ್ಯರ್ ಪಂಗಡದವರಾಗಿದ್ದು, ನಟಿ ಪ್ರಣೀತಾ ಸಾರಸ್ವತ ಬ್ರಾಹ್ಮಣದವರಾಗಿದ್ದಾರೆ. ನಟಿ ಅಧಿತಿ ಪ್ರಭುದೇವ ಲಿಂಗಾಯಿತ ಸಮುದಾಯವರಾಗಿದ್ದಾರೆ.ನಟಿ ಹರ್ಷಿಕಾ ಪೂಣಚ್ಚ,ರಶ್ಮಿಕಾ ಮಂದಣ್ಣ ಕೊಡವ ಸಮುದಾಯವರಾಗಿದ್ದಾರೆ.ಕಾಲಿವುಡ್ ಮತ್ತು ಟಾಲಿವುಡ್ ಹಾಗೂ ಹಿಂದಿ ಚಿತ್ರಗಳ ಖ್ಯಾತ ನಟಿಯರಾದ ಅಮಲಾಪೌಲ್,ನಯನಾತಾರ ಕ್ರಿಶ್ಚಿಯನ್ ಧರ್ಮದವರಾಗಿದ್ದಾರೆ.ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: