ಜಾರಕಿಹೋಳಿ ಹಾಗೂ ಸಿಡಿ ಲೇಡಿ ನಡುವೆ ಇರುವ ವಯಸ್ಸಿನ ಅಂತರದ ಬಗ್ಗೆ ಎಲ್ಲರ ಮಾತು

ಭಾರತದ ರಾಜಕಾರಣದಲ್ಲೇ ಭಾರೀ ಚರ್ಚೆಗೆ ಗ್ರಾಸವಾಯ್ತು ಜಾರಕಿಹೋಳಿ ಸಿಡಿ ಪ್ರಕರಣ.ಪ್ರತಿದಿನ ಇದು ಹೊಸ ತಿರುವು ಪಡೆದುಕೊಳ್ತಿದೆ.ಆಗಲೇ ಜಾರಕಿಹೋಳಿ ವಿರುದ್ಧ ಸಿಡಿ ಲೇಡಿ ಎಫ್ ಐ ಆರ್ ದಾಖಲಿಸಿರುವುದು ನಿಮಗೆ ಗೊತ್ತೇ ಇದೆ.ಆದರೆ ಇವತ್ತಿನವರೆಗೂ ಜಾರಕಿಹೋಳಿ ಆ ಯುವತಿ ಯಾರು ಅಂತ ನನಗೆ ಗೊತ್ತೇ ಇಲ್ಲ ಅಂತ ವಾದ ಮಾಡ್ತಿದ್ದಾರೆ. ಇದಕ್ಕೆ ಒಪ್ಪದ ಸಿಡಿ ಲೇಡಿ ಎಸ್ ಐ ಟಿ ಅಧಿಕಾರಿಗಳ ಮುಂದೆ ಆ ಸಿಡಿಯಲ್ಲಿ ಇರುವುದು ನಾನೇ ಅಂತ ಜಾಹೀರು ಮಾಡಿದ್ದಾರೆ. ಅದ್ರ ಜೊತೆಗೆ ಬರೋಬ್ಬರಿ ಮುನ್ನೂರು ಪುಟಗಳ ವಾಟ್ಸ್ ಅಪ್ ಚ್ಯಾಟ್ ಪ್ರತಿಯನ್ನು ಲಗತ್ತಿಸಿದ್ದಾರೆ ಸಿಡಿ ಲೇಡಿ.ಅದಲ್ಲದೇ ಜಾರಕಿಹೊಳಿಯವರ ಜೊತೆಗೆ ಓಡಾಡಿ ಖರೀದಿಸಿದ ಮೊಬೈಲ್ ಬಿಲ್, ಬಟ್ಟೆ,ಆಭರಣಗಳ ಬಿಲ್ ಮುಂತಾದವನ್ನೂ ನೀಡಿದ್ದಾರೆ. ಅಂದಹಾಗೆ ಇವರ ನಡುವೆ ಇರುವ ವಯಸ್ಸಿನ ಅಂತರಕ್ಕೆ ಬರುವುದಾದರೆ ಜಾರಕಿಹೋಳಿ ಅವರಿಗೆ ಈಗ ಅರವತ್ತು ತುಂಬಿದೆ,ಮೂರು ಮಕ್ಕಳಿದ್ದಾರೆ.ಪಿಯುಸಿ ತನಕ ವ್ಯಾಸಂಗ ಮಾಡಿದ್ದಾರೆ.

ಸಿಡಿ ಲೇಡಿ ಅನ್ನುವ ಹುಡುಗಿಗೆ ಕೇವಲ 24 ವರ್ಷ.ಈಕೆ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲ್ಸ ಮಾಡುತ್ತಿದ್ದಾರೆ.ಈಕೆ ಮಧ್ಯಮ ವರ್ಗದ ಕುಟುಂಬದ ಹುಡುಗಿ. ತಿಂಗಳಿಗೆ ಈಕೆಗೆ 30 ಸಾವಿರ ಸಂಬಳ.ಬರೀ ಎರಡು ಮೂರು ವರ್ಷ ಅದೇ ಕಂಪನಿಯಲ್ಲಿ ಕೆಲ್ಸ ಮುಂದುವರೆಸಿದ್ದರೇ 60 ಸಾವಿರಕ್ಕೆ ಏರುತ್ತಿತ್ತು ಸಂಬಳ.ಶಾರ್ಟ್ ಕಟ್ ನಲ್ಲಿ ಹಣ ಗಳಿಸಲು ಈಕೆ ಈ ದಾರಿ ಹಿಡಿದಳು ಅನ್ನೋದು ಮಾಹಿತಿ.ಜನರ ಪ್ರಕಾರ ಈ ಘಟನೆಯಲ್ಲಿ ಇಬ್ಬರದೂ ತಪ್ಪಿದೆ.ಅತಿಯಾದ ಹಣದಾಸೆ ಹಾಗೂ ಸರ್ಕಾರಿ ಕೆಲ್ಸ ಗಿಟ್ಟಿಸಿಕೊಳ್ಳುವ ಉದ್ದೇಶ
ಸಿಡಿ ಲೇಡಿಯದು.ಕ್ಷಣಿಕ ಸುಖದ ಉದ್ದೇಶಕ್ಕಾಗಿ ಮಗಳ ವಯಸಿನವಳ ಜೊತೆ ಸಂಪರ್ಕ ಮಾಡಿದ್ದ ತಪ್ಪು ಜಾರಕಿಹೊಳಿಯವರದು.ಈ ಘಟನೆಯಲ್ಲಿ ನಿಮ್ಮ ಪ್ರಕಾರ ಯಾರ ತಪ್ಪು ಜಾಸ್ತಿ ತಿಳಿಸಿ.