ಭಾರತದಲ್ಲಿ ಕಾರು ಓಡಿಸಲು ನನಗೆ ಇಷ್ಟವಿಲ್ಲ : ಶಾರುಖ್ ಖಾನ್

ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ಶಾರುಖ್ ಖಾನ್ ಅವರ ಒಂದು ಹೇಳಿಕೆ ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿತ್ತು. ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಒಂದಲ್ಲ ಒಂದು ರೀತಿಯಾದ ವಿಚಾರ ಸಂಗತಿಯಲ್ಲಿ ಭಯ ಪಡುವವರಿರುತ್ತಾರೆ.ಕೆಲವರಿಗೆ ನೀರು ಅಂದರೆ ಭಯ,ವಿಮಾನದಲ್ಲಿ ಹಾರಾಡುವ ಆರಂಭದಲ್ಲಿ ಭಯ,ಮನೆಯಲ್ಲಿ ಒಬ್ಬರೇ ಇದ್ದಾಗ ಭಯ ಹೀಗೆ ಆತಂಕ,ದುಗುಡ ಇರುತ್ತದೆ. ಅಂತೆಯೇ ನಮ್ಮ ನಿಮ್ಮಂತೆಯೇ ಸ್ಟಾರ್ಸ್ ಕೂಡ ಸಾಮಾನ್ಯವಾಗಿ ಕೆಲವು ವೀಕ್ ನೆಸ್ ಗಳನ್ನು ಹೊಂದಿರುತ್ತಾರೆ.ಕೆಲವು ನಟ-ನಟಿಯರಿಗೆ ನಾಯಿ ಇಷ್ಟವಾದಂತೆ ಕೆಲವು ಸಣ್ಣ ಪುಟ್ಟ ಪ್ರಾಣಿಗಳನ್ನ ಕಂಡರೆ ಭಯ ಪಡುತ್ತಾರೆ.ಆದರೆ ಬಾಲಿವುಡ್ ಬಾದ್ ಶಾ ನಟ ಶಾರುಖ್ ಖಾನ್ ಅವರಿಗೆ ಕಾರಿನ ಬಲಭಾಗದಲ್ಲಿ ಕುಳಿತುಕೊಳ್ಳಲು ಭಯವಾಗುತ್ತದೆ ಎಂದು ಖಾಸಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಬಾಲಿವುಡ್ ಸ್ಟಾರ್ ನಟರಾದ ಶಾರುಖ್ ಖಾನ್ ಅವರು ಕಳೆದ ವರ್ಷ ಗ್ರೇಟರ್ ನೋಯ್ಡಾದಲ್ಲಿ ಆಟೋ ಎಕ್ಸ್ಪೋ ವ್ಂದರಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು.ಕಾರ್ಯಕ್ರಮದ ನಡುವೆ ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ ಶಾರುಖ್ ಖಾನ್ ಒಂದಷ್ಟು ತಮ್ಮ ಕಾರ್ ಕ್ರೇಜ಼್ ಅಭಿರುಚಿಗಳನ್ನು ಹಂಚಿಕೊಂಡಿದ್ದಾರೆ.ನನಗೆ ಅತಿ ಹೆಚ್ಚು ಸಾರಿಗೆಗಳನ್ನು ಹೊಂದಿರುವ ಭಾರತದಲ್ಲಿ ಟ್ರಾಫಿಕ್ ಸಮಸ್ಯೆಯ ನಡುವೆ ನನಗೆ ಕಾರನ್ನು ಓಡಿಸಲು ಸಾಧ್ಯವಾಗುವುದಿಲ್ಲ. ಇದೆ ಕಾರಣಕ್ಕೆ ಭಾರತದಲ್ಲಿ ಕಾರು ಓಡಿಸಲು ನನಗೆ ಇಷ್ಟವಿಲ್ಲ ಎಂದಿದ್ದರು.ಆದರೆ ನನಗೆ ಮುಂಬೈನ ಪಿಕೆಸಿ ರಸ್ತೆಯಲ್ಲಿ ಕಾರ್ ಓಡಿಸಲು ಇಷ್ಟವಾಗುತ್ತದೆ.

ಶೂಟಿಂಗ್ ಹೊರ ದೇಶದಲ್ಲಿದ್ದಾಗ ಕಾರನ್ನ ಬಲಭಾಗದಲ್ಲಿ ಚಾಲನೆ ಮಾಡಲು ಭಯ ಆಗುತ್ತದೆ.ಬಹುತೇಕರು ಬಲಗೈ ಸ್ಟೀಯರಿಂಗ್ ವ್ಹೀಲ್ ನೊಂದಿಗೆ ಕಾರು ಓಡಿಸಲು ಅಂಜುತ್ತಾರೆ.ಸಾಮಾನ್ಯಾವಾಗಿ ಬಲಗೈ ಬಳಸುವವರು ಬಲಗೈಯಿಂದಲೇ ಸ್ಟೇರಿಂಗ್ ಬಳಸುವುದಿಲ್ಲ.ಬಹುತೇಕರು ಎಡಗೈಯಿಂದನೇ ಸ್ಟೇರಿಂಗ್ ಬಳಸುತ್ತಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.