ಇಡೀ ಜಗತ್ತನ್ನೇ ನಗಿಸಿದ ಚಾರ್ಲಿ ಚಾಪ್ಲಿನ್ ಬಾಡಿ ಇಂದಿಗೂ ಸಿಗಲೇ ಇಲ್ಲ! ಬಾಡಿಯನ್ನೇ ಬಿಡಲಿಲ್ಲ ಪಾಪಿಗಳು, ಕೊನೆಗೂ ಆಗಿದ್ದೇನು ಗೊತ್ತಾ

ನಾವು ನಗುವುದು ಧರ್ಮ. ಮತ್ತೊಬ್ಬರನ್ನು ನಗಿಸುವುದು ಪರ ಧರ್ಮ. ಅಂತೆಯೇ ಇಡೀ ಜಗತ್ತನ್ನೇ ನಕ್ಕು ನಲಿಸಿದ ಹಾಸ್ಯ ಸಾಮ್ರಾಜ್ಯದ ಅನಭಿಶಕ್ತ ದೊರೆ ಚಾರ್ಲಿ ಚಾಪ್ಲಿನ್ ಅವರು ನಿಧನರಾದ ಬಳಿಕ ಅವರ ದೇಹವನ್ನು ಕಿರಾತಕರ ತಂಡವೊಂದು ಕದ್ದು ಲಕ್ಷಾಂತರ ರೂ.ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಸಂಗತಿ ನಿಜಕ್ಕೂ ಕೂಡ ಅಚ್ಚರಿಯ ವಿಚಾರವಾಗಿದೆ. ತನ್ನ ಬದುಕು ಕಷ್ಟ ಕೋಟಲೆಗಳಿಂದ ಕೂಡಿದ್ದರು ಸಹ ತನ್ನ ಹಾಸ್ಯ ನಟನೆಯಿಂದ ಇಡೀ ಜಗತ್ತನ್ನೇ ನಕ್ಕು ನಲಿಯುವಂತೆ ಮಾಡಿದ ಚಾರ್ಲಿ ಚಾಪ್ಲಿನ್ ಅಂತ್ಯ ನಿಜಕ್ಕೂ ಕೂಡ ದರಂತವೇ ಸರಿ ಎನ್ನಬಹುದು. ಜಗತ್ತಿನ ಅತ್ಯಧ್ಭುತ ನಟ,ನಿರ್ದೇಶಕ,ನಿರ್ಮಾಪಕ,ಸಂಭಾಷಣೆಕಾರ ಚಾರ್ಲಿ ಚಾಪ್ಲಿನ್ ಹುಟ್ಟಿದ್ದು 1889 ರ ಏಪ್ರಿಲ್ 16 ರಂದು. ಸಾಮಾಜಿಕ ಸಮಸ್ಯೆಗಳನ್ನ ಇಟ್ಟುಕೊಂಡು ಅದನ್ನ ಹಾಸ್ಯಮಯವಾಗಿ ತನ್ನ ಅಮೋಘ ನಟನೆಯಿಂದ ಇಡೀ ಜಗತ್ತಿಗೆ ಮನರಂಜನೆ ನೀಡಿದವರು. ದಿ ಟ್ರಂಪ್,ಮಾರ್ಡನ್ ಟೈಮ್ಸ್, ದಿ ಗ್ರೇಟ್ ಡಿಕ್ಟೇಟರ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಚಾರ್ಲಿ ಚಾಪ್ಲಿನ್ ಸರಿ ಸುಮಾರು 88 ವರ್ಷ ಬದುಕಿ 1977 ರಲ್ಲಿ ಸ್ವಿಟ್ಜರ್ಲ್ಯಾಂಡ್ ಕ್ರಿಸ್ಮಸ್ ಹಬ್ಬದಂದು ಮರಣ ಹೊಂದುತ್ತಾರೆ.

ಚಾರ್ಲಿ ಚಾಪ್ಲಿನ್ ನಿಧನವಾದ ಅಂದು ಇಡೀ ಜಗತ್ತೇ ಕಣ್ಣೀರಿಟ್ಟಿತು.ಅಂದು ಸ್ವಿಟ್ಜರ್ಲ್ಯಾಂಡ್ ಅಂತೂ ಸಂಪೂರ್ಣ ನೀರವ ಮೌನವಾಗಿತ್ತು. ಚಾರ್ಲಿ ಚಾಪ್ಲಿನ್ ಅವರಿಗೆ ನಾಲ್ಕು ಮಂದಿ ಹೆಂಡತಿ ಮತ್ತು ಎಂಟು ಮಕ್ಕಳು.ಇವರು ಅಂತಿಮ ದಿನಗಳಲ್ಲಿ ಇವರ ನಾಲ್ಕನೇ ಹೆಂಡತಿ ಉನೋ ಎಂಬುವರೊಟ್ಟಿಗೆ ಇರುತ್ತಾರೆ.ಇವರು ಸತ್ತ ನಂತರ ಇವರ ಅಂತಿಮ ಕಾರ್ಯಗಳನ್ನು ಊನೋ ಅವರೇ ಮಾಡಬೇಕಾಗಿರುತ್ತದೆ.ಇವರ ಅಂತ್ಯ ಕ್ರಿಯೆ ಮುಗಿಸಿ ಮನೆಗೆ ತೆರಳಿದ ಊನೋ ಕುಟುಂಬದವರಿಗೆ ಅಂದು ಸಂಜೆಯೇ ಒಂದು ಆಘಾತ ಕಾದಿರುತ್ತದೆ. ಮನೆ ತಲುಪಿದ ಅದೇ ರಾತ್ರಿ ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ನಿನ್ನ ಗಂಡನ ಶರೀರವನ್ನು ಸಮಾಧಿಯಿಂದ ಹೊರ ತೆಗೆದು ನಾವು ತೆಗೆದುಕೊಂಡು ಬಂದಿದ್ದೇವೆ.ನಿನಗೆ ನಿನ್ನ ಗಂಡನ ಶರೀರ ದೇಹ ಬೇಕಾದರೆ ನಮಗೆ ಆರು ಲಕ್ಷ ಡಾಲರ್ ಕೊಡಬೇಕು ಎಂದು ಬೇಡಿಕೆ ಇಡುತ್ತಾರೆ.

ಇದಕ್ಕೆ ಒಪ್ಪದ ಊನೋ ಅವರಿಗೆ ಅವರ ಮಕ್ಕಳನ್ನ ಕೂಡ ಸಾಯಿಸುವುದಾಗಿ ಬೆದರಿಕೆ ನೀಡಿದಾಗ ಊನೋ ಪೊಲೀಸರ ರಕ್ಷಣೆ ಕೇಳುತ್ತಾರೆ.ಪೊಲೀಸರು ಅವರು ಹೇಳಿದಂತೆ ಹಣ ಕೊಡಲು ಒಪ್ಪಿ.ನಾವು ಮಾರು ವೇಷದಲ್ಲಿ ಬಂದು ಅವರನ್ನ ಬಂಧಿಸುತ್ತೇವೆ ಎಂದು ಧೈರ್ಯ ಹೇಳುತ್ತಾರೆ.ಅಂತಿಮವಾಗಿ ಪೊಲೀಸರು ಹೇಳಿದಂತೆ ಅವರನ್ನು ಅರೆಸ್ಟ್ ಮಾಡುತ್ತಾರೆ.ಆಗ ಆ ಕಿರಾತಕರಿಗೆ ಚಾರ್ಲಿ ಚಾಪ್ಲಿನ್ ಅವರ ದೇಹ ಎಲ್ಲಿದೆ ಎಂದೇಳುವಂತೆ ಪ್ರಶ್ನೆ ಮಾಡಿದ್ದಾಗ ಚಾರ್ಲಿ ಅವರ ದೇಹವನ್ನು ಸುಟ್ಟು ಹಾಕಿದೆವು ಎಂದು ಹೇಳುತ್ತಾರೆ.ಇದರಿಂದ ಚಾರ್ಲಿ ಚಾಪ್ಲಿನ್ ಹೆಂಡತಿ ಮಕ್ಕಳು ದುಃಖಿತರಾಗಿ ಬದುಕಿರುವವರೆಗೆ ಈ ನೋವನ್ನು ಅನುಭವಿಸುತ್ತಾರೆ.

Leave a Reply

%d bloggers like this: