IAS ಪ್ರಶ್ನೆ, ಹುಡುಗಿಯರ ದೇಹದ ಯಾವ ಭಾಗ ಯಾವಾಗಲೂ ಹಸಿಯಾಗಿರತ್ತದೆ

ದೇಶದ ಉನ್ನತ ಹುದ್ದೆಗಳಲ್ಲಿ ಪ್ರಮುಖವಾಗಿರುವ ಭಾರತೀಯ ಅಡಳಿತ ಸೇವೆ,ಭಾರತೀಯ ಪೊಲೀಸ್ ಸೇವೆ ಹೀಗೆ ಮುಂತಾದ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯ ಸಂದರ್ಶನದಲ್ಲಿ ಹಲವಾರು ಬೌದ್ದಿಕ ಮಟ್ಟದ ಪರೀಕ್ಷೆಗಳು ನಡೆಯುತ್ತವೆ.ಈ ಐಎಎಸ್,ಐಪಿಎಸ್ ಹುದ್ದೆಗಳಿಗೆ ಕೇಂದ್ರ ಲೋಕ ಸೇವಾ ಆಯೋಗವು ನಾಗರೀಕ ಪರೀಕ್ಷೆಗಳನ್ನ ನಡೆಸುತ್ತವೆ. ಪೂರ್ವಭಾವಿ ಪರೀಕ್ಷೆ,ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಹೀಗೆ ಈ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.ಮೊದಲೆರಡು ಪರೀಕ್ಷೆಗಳನ್ನು ಬಹುತೇಕ ಅಭ್ಯರ್ಥಿಗಳು ಉತ್ತೀರ್ಣರಾದರು ಕೂಡ ಅಂತಿಮ ಪರೀಕ್ಷೆ ಆಗಿರುವ ಈ ಸಂದರ್ಶನದಲ್ಲಿ ಅನೇಕರು ಸೋಲುತ್ತಾರೆ.ಅದಕ್ಕೆ ಮುಖ್ಯ ಕಾರಣ ಇದು ಅಭ್ಯರ್ಥಿಯ ಬೌದ್ದಿಕ ಮಟ್ಟವನ್ನು ಅಳೆಯಲಾಗುತ್ತದೆ.

ಇಲ್ಲಿ ಕೇಳುವ ಪ್ರಶ್ನೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಪರೀಕ್ಷೆ ಮಾಡಲಾಗುತ್ತದೆ.ಅಂತಹ ಒಂದಷ್ಟು ಪ್ರಶ್ನೆಗಳನ್ನ ಗಮನಿಸುವುದಾದರೆ ಇದಕ್ಕೆ ಉತ್ತರ ಅಂದರೆ ಭಗವಾನ್ ಶ್ರೀರಾಮನ ಅವಧಿಯು ಮುಗಿದ ನಂತರ ಈ ದೀಪಾವಳಿ ಹಬ್ಬ ಆಚರಣೆಗೆ ಬಂದ ಕಾರಣ ಶ್ರೀರಾಮನು ದೀಪಾವಳಿ ಹಬ್ಬವನ್ನ ಆಚರಿಸಿಲ್ಲ ಎಂದು ಉತ್ತರಿಸಬೇಕಾಗಿರುತ್ತದೆ. ಆದರೆ ಅನೇಕರು ಇಲ್ಲಿ ಎಡವುತ್ತಾರೆ.ಅಂತೆಯೇ ಅದೇ ರೀತಿಯಾಗಿ ಮತ್ತೊಂದು ಪ್ರಶ್ನೆ ನೋಡುವುದಾದರೆ ಹುಡುಗಿಯ ದೇಹದ ಯಾವ ಭಾಗ ಸದಾ ಹಸಿಯಾಗಿರುತ್ತದೆ.ಈ ಪ್ರಶ್ನೆಗೆ ಅನೇಕ ಅಭ್ಯರ್ಥಿಗಳು ಮುಜುಗರದ ಜೊತೆಗೆ ಗೊಂದಲಕ್ಕೂ ಒಳಗಾಗುತ್ತಾರೆ.ಇದಕ್ಕೆ ಉತ್ತರ ನಾಲಿಗೆ ಅಷ್ಟೇ.

ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕು ಅಂದರೆ ಹೆಣ್ಣು ಮತ್ತು ಗಂಡು ಇಬ್ಬರಿಗೂ ಕೂಡ ನಾಲಿಗೆಯ ಭಾಗ ಸದಾ ಹಸಿಯಾಗಿಯೇ ಇರುತ್ತದೆ.ಇನ್ನು ವ್ಯಕ್ತಿ ಸುಮಾರು 8 ದಿನಗಳವರೆಗೆ ನಿದ್ರೆಯೇ ಇಲ್ಲದೆ ಹೇಗೆ ಬದುಕಬಲ್ಲನು.ಇದಕ್ಕೆ ಉತ್ತರ ಆರಾಮಾಗಿ ವ್ಯಕ್ತಿ ಜೀವಿಸಬಲ್ಲ.ಕಾರಣ ಅವನು ಮಲಗುವುದು ದಿನದಲ್ಲಿ ಅಲ್ಲ ರಾತ್ರಿಯಲ್ಲಿ.ಹಾಗಾಗಿ ಅವನು ಆರಾಮಾಗಿ ಎಂಟು ದಿನಗಳಲ್ಲಿ ನಿದ್ರೆ ಇಲ್ಲದೆ ಬದುಕಬಲ್ಲ.ಅಂತೆಯೇ ನಾವು ಜೀವಿತಾವಧಿಯಲ್ಲಿ ಎರಡು ಬಾರಿ ಉಚಿತವಾಗಿ ಪಡೆಯುತ್ತೇವೆ.ಮೂರನೇ ಬಾರಿಗೆ ದೊರೆಯುವುದೇ ಇಲ್ಲ ಏನದು.ಇದಕ್ಕೆ ಉತ್ತರ ಹಲ್ಲು.
ಹೀಗೆ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳು ಸರಳವಾಗಿ ಕಂಡರೂ ಕೂಡ ಅದಕ್ಕೆ ಉತ್ತರ ಹೇಳಲು ಗೊಂದಲವಾಗಿ ನಿರಾಸೆ ಅನುಭವಿಸುತ್ತೇವೆ.