IAS ಅಧಿಕಾರಿ ರೋಹಿಣಿ ಸಿಂಧೂರಿ ಅವರ ನಿಜವಾದ ಸಂಬಳ ಹಾಗು ಇವರ ಆದಾಯ ಎಷ್ಟು ಗೊತ್ತಾ? ನೋಡಿ ಒಮ್ಮೆ

ಮೈಸೂರಿನಲ್ಲಿ ಇಬ್ಬರು ಐಎಎಸ್‌ ಅಧಿಕಾರಿಗಳ ನಡುವೆ ಬಿಗಿ ರಂಪಾಟ ಇಡೀ ರಾಜ್ಯದ್ಯಂತ ಬಾರಿ‌‌ ಸುದ್ದಿಯಲ್ಲಿದೆ.. ಮೈಸೂರಿನ ಮಹಾನಗರ ಪಾಲಿಕೆಯ ಸ್ಥಾನಕ್ಕೆ ಶಿಲ್ಪ ನಾಗ್ ಅವರು ರಾಜೀನಾಮೆ ನೀಡಿದ್ದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಗಂಭೀರ ಆ’ರೋಪ ಮಾಡಿದ್ದಾರೆ. ಸಿಂಧೂರಿ ಅವರ ವೈಯಕ್ತಿಕ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ ಇಬ್ಬರು ಹಿರಿಯ ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯ ಪ್ರಾರಂಭವಾಯಿತು, ಸಿಂಧೂರಿ ಹಲವಾರು ಪುರುಷ ಐಎಎಸ್ ಅಧಿಕಾರಿಗಳಿಗೆ ತನ್ನ ಭಾವಚಿತ್ರಗಳನ್ನು ಕಳುಹಿಸುವ ಮೂಲಕ ಸೇವಾ ನಡವಳಿಕೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಆದರೆ, ಸಿಂಧೂರಿ ಈ ಆರೋಪಗಳನ್ನು ನಿರಾಕರಿಸಿದರು ಮತ್ತು ರೂಪಾ ವೈಯಕ್ತಿಕ ದ್ವೇಷದಿಂದ ಪ್ರೇರೇಪಿಸಲ್ಪಟ್ಟಿದ್ದಾರೆ ಎಂದು ಆರೋಪಿಸಿದರು. ಎಲ್ಲಿಯೂ ಕೂಡ ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ತಮ್ಮ ಕೆಲಸವನ್ನ ನಿಷ್ಠೆಯಿಂದ ಹಾಗು ತುಂಬಾನೇ ಅಚ್ಚುಕಟ್ಟಾಗಿ ಇಲ್ಲಿಯವರೆಗೂ ಮಾಡಿಕೊಂಡು ಬಂದಿದ್ದಾರೆ. ರೋಹಿಣಿ ಸಿಂಧೂರಿ ಅವರ ನಿಜವಾದ ಸಂಬಳ ಎಷ್ಟು ಅನ್ನೊದು ಇಲ್ಲಿಯವರೆಗೂ ಇವರು ಎಷ್ಟು ಸಂಪಾದನೆ ಮಾಡಿದ್ದಾರೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಸಂಬಳದ ವಿಷಯಕ್ಕೆ ಬಂದರೆ ಒಬ್ಬ ಐಎಎಸ್‌ ಅಧಿಕಾರಿಯ ಸಂಬಳ ಅವರ‌ ಕೆಲಸಕ್ಕೆ ಅನುಗುಣವಾಗಿ 56‌ ಸಾವಿರದಿಂದ ಪ್ರಾರಭವಾಗಿ 2.5 ಲಕ್ಷದವರೆಗೂ‌ ಇರುತ್ತದೆ.

ರೋಹಿಣಿ ಸಿಂಧೂರಿ ಅವರು ಈಗಾಗಲೇ‌ ಸುಮಾರು ಹತ್ತು ವರ್ಷಗಳ ದಕ್ಷ ನಿಷ್ಠಾವಂತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು ಈಗ ಇವರ ಸಂಬಳ ಸುಮಾರು 1ಲಕ್ಷದಿಂದ 1.5 ಲಕ್ಷದವರೆಗೂ ಇರಬಹುದು ಎಂದು ಹೇಳಲಾಗುತ್ತಿದೆ.. ಡಿಸಿ ರೋಹಿಣಿ ಸಿಂಧೂರಿ ಅವರು ಸುಮಾರು 8‌ರಿಂದ‌10‌ ಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Reply

%d bloggers like this: