Home

Welcome to your new site.

For more information about customizing your site check out learn.wordpress.com

Latest from the Blog

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಮತ್ತೊಬ್ಬ ಕಿರುತೆರೆ ನಟಿ

ಕನ್ಯಾಕುಮಾರಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಅಪಾರ ಜನ ಮೆಚ್ಚುಗೆ ಪಡೆದಿರುವ ನಟಿ ಇದೀಗ ಸದ್ದಿಲ್ಲದೇ ಸಪ್ತಪದಿ ತುಳಿಯುವ ಮೂಲಕ ಸುದ್ದಿಯಾಗಿದ್ದಾರೆ. ಹೌದು ಮದುವೆಯ ಸೀಸನ್ ನಲ್ಲಿ ಎಲ್ಲಾ ಕಡೆ ಮದುವೆಗಳು ಅದ್ದೂರಿಯಾಗಿ ನಡೆಯುತ್ತಿವೆ. ಅದರಂತೆ ಕಿರುತೆರೆ ಮತ್ತು ಚಂದನವನದ ಅನೇಕ ನಟ ನಟಿಯರು ಸಿಂಗಲ್ ಲೈಫ್ ನಿಂದ ಮ್ಯಾರೇಜ್ ಲೈಫ್ ಕಡೆ ಹೆಜ್ಜೆ ಇಡುತ್ತಿದ್ದಾರೆ. ಈಗಾಗಲೇ ಕನ್ನಡ ಕಿರುತೆರೆಯ ಸುಪ್ರಸಿದ್ದ ನಟ ನಟಿಯರು ದಾಂಪತ್ಯ ಜೀವನಕ್ಕೆ ಪ್ರವೇಶ ಮಾಡಿದ್ದಾರೆ‌. ಅವರ ಸಾಲಿಗೆ ಇದೀಗ ನಟಿ ಸ್ವಾತಿ…

ದುಬಾರಿ ಬೆಲೆಯ ಬಿ.ಎಮ್.ಡಬ್ಲು ಕಾರು ಖರೀದಿಸಿದ ಕನ್ನಡ ನಟ ಅವಿನಾಶ್ ಅವರು

ಕೆಜಿಎಫ್ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದ ನಟ ಅವಿನಾಶ್ ಇದೀಗ ನೂತನ ಐಷಾರಾಮಿ ದುಬಾರಿ ಬೆಲೆಯ ಕಾರೊಂದನ್ನ ಖರೀದಿ ಮಾಡಿ ಸಿನಿರಂಗದಲ್ಲಿ ಸಖತ್ ಸುದ್ದಿ ಆಗಿದ್ದಾರೆ. ನಟ ಬಿ.ಎಸ್ ಅವಿನಾಶ್ ಅಂದಾಕ್ಷಣ ಬಹುತೇಕ ಮಂದಿಗೆ ಗೊಂದಲ ಆಗ್ಬೋದು. ನಮಗೆ ಖ್ಯಾತ ಹಿರಿಯ ನಟ ಅವಿನಾಶ್ ಗೊತ್ತು. ಯಾರ್ ಸ್ವಾಮಿ ಈ ಬಿಎಸ್. ಅವಿನಾಶ್ ಅಂಥ. ನೀವು ರಾಕಿಂಗ್ ಸ್ಟಾರ್ ಯಶ್ ಅವರ ಗೋಲ್ಡನ್ ಸಿನಿಮಾ ಕೆಜಿಎಫ್ ಚಿತ್ರ ನೋಡಿದ್ರೆ ಆಂಡ್ರೂಸ್ ಅನ್ನೋ…

ಕಾಂತಾರ ವಿವಾದ, ಕೊನೆಗೂ ಚಿತ್ರತಂಡಕ್ಕೆ ಸಿಕ್ತು ಜಯ

ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ಪರ ಕೇರಳ ಉಚ್ಛ ನ್ಯಾಯಾಲಯ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಕಾಂತಾರ ಸಿನಿಮಾತಂಡ ಖುಷಿ ಆಗಿದೆ. ಅರೇ ಇದೇನಿದು ಸುದ್ದಿ ಅಂತೀರಾ. ಹಾಗಿದ್ರೇ ಈ ಲೇಖನವನ್ನ ಸಂಪೂರ್ಣವಾಗಿ ಓದಿ. ಕನ್ನಡ ಚಿತ್ರರಂಗ ಇಂದು ವಿಶ್ವದ ಮಟ್ಟದಲ್ಲಿ ಗುರುತಿಸಿಕೊಂಡು ಅಪಾರ ಜನಪ್ರಿಯತೆ ಪಡೆದುಕೊಂಡಿದೆ. ಕೆಜಿಎಫ್ ನಂತರ ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ವಿಸ್ತರಿಸಿದೆ. ನಮ್ಮ ಕನ್ನಡದ ಸಿನಿಮಾಗಳು ಯಾವ ಪರಭಾಷೆಯ ಸಿನಿಮಾಗಳಿಗೂ ಕಡಿಮೆ ಇಲ್ಲದಂತೆ ಅದ್ಭುತವಾಗಿ ಎಲ್ಲಾ ಕಡೆ ಜನಮೆಚ್ಚುಗೆ ಪಡೆಯುತ್ತಿವೆ. ಅದರಂತೆ…

Get new content delivered directly to your inbox.