ಫಸ್ಟ್ ನೈಟ್ ದಿನ ಪ್ರತಿಯೊಂದು ಹೆಣ್ಣಿನ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಏನು ಗೊತ್ತಾ? ಎಲ್ಲ ಗಂಡಸು ತಿಳಿಯಬೇಕಾದ ವಿಷಯ.. ನೋಡಿ ಒಮ್ಮೆ

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಹೊಸ ತಿರುವು. ಈ ವೈವಾಹಿಕ ಜೀವನಕ್ಕೆ ಪ್ರವೇಶ ಪಡೆದ ನಂತರ ನವ ದಂಪತಿಗಳು ಅನೇಕ ಹೊಸ ಅನುಭವಗಳನ್ನು ಪಡೆಯುತ್ತಾರೆ. ವಸಂತ ಕಾಲ ಬಂದಾಗ ಮಾವು ಚಿಗುರಿದಂತೆ, ಯೌವ್ವನಕ್ಕೆ ಬಂದ ಹುಡುಗ-ಹುಡುಗಿ ಇಬ್ಬರಿಗೂ ಕೂಡ ವಿವಾಹ ಎಂ‌ಬ ಹೊಸ ಜೀವನದ ಬಗ್ಗೆ ನೂರಾರು ಕನಸುಗಳು ಇರುತ್ತವೆ. ಕೆಲವರಿಗೆ ಮದುವೆ ಸಂಭ್ರಮ. ಅದರಂತೆ ಅವರ ದಾಂಪತ್ಯ ಜೀವನ ಕೂಡ ಸಂಭ್ರಮದಿಂದಾನೇ ಕೂಡಿರುತ್ತದೆ. ಇದು ಎಲ್ಲರ ಬದುಕಿನಲ್ಲಿ ಕೂಡ ಹಾಗೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಆಶಾವಾದ ಮಾತ್ರ ಇದ್ದೇ ಇರುತ್ತದೆ. ಇಲ್ಲಿ ಪ್ರಮುಖ ಜವಬ್ದಾರಿ ಮಹತ್ವ ಪಡೆಯುವುದು ಹೆಣ್ಣು. ಹೌದು ಇಪ್ಪತ್ತು ಇಪ್ಪತ್ತೈದು ವರ್ಷಗಳು ಒಂದು ಮನೆಯಲ್ಲಿ ಹುಟ್ಟಿ ಬೆಳೆದು ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ ತಮ್ಮಂದಿರು , ಬಂಧು ಬಳಗದವರು ಹೀಗೆ ಅನೇಕ ಸಂಬಂಧಗಳ ಕೊಂಡಿಯಲ್ಲಿ ಬೆಳೆದ ಅವಳು ಮದುವೆ ಆದ ನಂತರ ಮತ್ತೊಂದು ಮನೆಯಲ್ಲಿ ತನ್ನ ಮುಂದಿನ ಬದುಕನ್ನು ಸಾಗಿಸಬೇಕಾಗಿರುತ್ತದೆ.

ಅಂತೆಯೇ ಮದುವೆಯಾದ ಹೆಣ್ಣು ತನ್ನ ಮೊದಲ ರಾತ್ರಿಯಲ್ಲಿ ಅನೇಕ ಆಲೋಚನೆಗಳನ್ನು ಮಾಡುತ್ತಿರುತ್ತಾರೆ. ತನ್ನ ಇಡೀ ಸಂಬಂಧದ ಭಾಂಧವ್ಯವನ್ನ ಬಿಟ್ಟು ತನ್ನ ಪತಿಯೇ ಎಲ್ಲಾ ಎಂದು ಬರುವ ಪತ್ನಿಗೆ ಪತಿಯೂ ಕೂಡ ಎಲ್ಲಾ ರೀತಿಯ ಪ್ರೀತಿ ಪ್ರೇಮ ಆತ್ಮ ಸ್ಥೈರ್ಯದಿಂದ ನೋಡಿಕೊಳ್ಳಬೇಕಾಗಿರುತ್ತದೆ. ಅದು ಅವನ ಧರ್ಮ ಕೂಡ ಹೌದು. ಆದರೆ ಬಹುತೇಕ ಹೆಣ್ಣು ಮಕ್ಕಳು ತಮ್ಮ ಮೊದಲ ರಾತ್ರಿಯಲ್ಲಿ ತುಂಬ ಭಯ ಅಳುಕೊಂದಿಗೆ ಇರುತ್ತಾರೆ. ತನ್ನ ಕೈ ಹಿಡಿದ ಪತಿ ಕೋಣೆ ಒಳಗೆ ಬರುತ್ತಿದ್ದಂತೆ ಅವಳ ಕಂಗಳಲ್ಲಿ ಭೀತಿ ಎದುರಾಗುತ್ತದೆ. ಮೊದಲ ನೋಟದಲ್ಲಿ ತನ್ನ ಪತಿಯು ಆತ್ಮೀಯವಾಗಿ ಕಾಣಬೇಕು ಎಂದು ಅವಳು ನಿರೀಕ್ಷೆ ಮಾಡುತ್ತಾಳೆ. ತನ್ನನ್ನ ಅವನ ಎದೆಯ ಪೂರಾ ತುಂಬುವಂತೆ ಬಾಚಿ ಆಲಂಗಿಸಿಕೊಳ್ಳಬೇಕು ಎಂದು ಕಣ್ಣರಳಸಿ ನೋಡುತ್ತಾಳೆ. ಕೆಲವರಿಗೆ ಮೊದಲ ರಾತ್ರಿಯ ಅನುಭವ ತುಂಬಾ ಭಯ ಕುತೂಹಲ ಮೂಡಿಸಿದರೆ.

ಕೆಲವರಿಗೆ ಏನೋ ನೀರಸ ಭಾವ ಕಾಡುತ್ತದೆ. ಇದು ಸರ್ವೇ ಸಾಮಾನ್ಯ ಆದರು ಕೂಡ ದಂಪತಿಗಳ ನಡುವಿನ ಹೊಂದಾಣಿಕೆ ಇವೆಲ್ಲವನ್ನೂ ದಿನ ಕಳೆದಂತೆ ಮರೆಸಿ ಸಂತೋಷವನ್ನ ಕಾಣಬಹುದಾಗಿರುತ್ತದೆ. ಇನ್ನು ಮೊದಲ ರಾತ್ರಿಯ ನಂತರ ಮಾರನೇಯ ದಿನ ಮನೆಯ ಸೊಸೆಯಾಗಿ ಎಲ್ಲರೊಂದಿಗೆ ಉತ್ತಮವಾಗಿ ಸೌಮ್ಯತೆಯಿಂದ ನಡೆದುಕೊಳ್ಳಬೇಕು. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಂಡು ಮನೆಯ ಎಲ್ಲ ಸದಸ್ಯರ ಮೆಚ್ಚುಗೆ ಪಡೆಯಬೇಕು ಎಂದು ಆಲೋಚನೆ ಮಾಡಿರುತ್ತಾರೆ. ಇದರ ಜೊತೆಗೆ ತನ್ನ ಬಾಳ ಸಂಗಾತಿಯಾಗಿ ಇರುವ ತನ್ನ ಪತಿಗೆ ಎಲ್ಲಾ ರೀತಿಯ ಸಂತೋಷವನ್ನು ಧಾರೆ ಎರೆಯಬೇಕು. ಅವರ ಎಲ್ಲಾ ಕನಸುಗಳನ್ನು ಸಾಕಾರಗೊಳಿಸಲು ಪತಿಯ ಬೆನ್ನೆಲುಬಾಗಿ ನಿಲ್ಲಲು ಇಷ್ಟ ಪಡುತ್ತಾರೆ. ಒಟ್ಟಾರೆಯಾಗಿ ಮದುವೆಯಾದ ನವ ಮದುಮಗಳ ಮನದಲ್ಲಿ ಸದಾ ತಾಯಿಯ ಎಚ್ಚರಿಕೆಯ ಮಾತುಗಳು ಕಾಡುತ್ತಲೇ ಹೋಗುತ್ತವೆ.

ಶ್ರೀ ರಾಘವೇಂದ್ರ ಸ್ವಾಮಿಗಳು ಅರ್ಚಕ ಮನೆತನದವರು ಹಾಗೂ ಪ್ರಧಾನ ಗುರುಗಳು ಮೊಬೈಲ್ ಸಂಖ್ಯೆ 9538866755 ಇವರು ದುರ್ಗಾ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538866755 ನಿಮ್ಮ ಸಮಸ್ಯೆಗಳಾದ ಅನಾರೋಗ್ಯ ಸಂಬಂಧಿಸಿದ ಸಮಸ್ಯೆಗಳು ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಂಜನಾ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕೂಡಲೇ ಕರೆ ಮಾಡಿ 9538866755.

Leave a Reply

%d bloggers like this: