ಏಷ್ಯಾದ ಆಗರ್ಭ ಶ್ರೀಮಂತ ಮುಕೇಶ್ ಅಂಬಾನಿ ಒಂದು ಗಂಟೆಗೆ ಎಷ್ಟು ಕೋಟಿ ಹಣ ಗಳಿಸುತ್ತಾರೆ ಗೊತ್ತಾ? ನೋಡಿ ಒಮ್ಮೆ ಸಂಪೂರ್ಣ ಮಾಹಿತಿ ಇಲ್ಲಿದೆ..

ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಪಂಕ್ತಿಯಲ್ಲಿ ಸ್ಥಾನ ಪಡೆದುಕೊಂಡಿರುವ ಈ ಉದ್ಯಮಿಯ ಒಂದು ಗಂಟೆಯ ಸಂಪಾದನೆ ಎಷ್ಟು ಗೊತ್ತಾ..! ಇಂದು ಜೀವನದಲ್ಲಿ ಏನು ಮುಖ್ಯ ಅಂದರೆ ತಕ್ಷಣ ಹೇಳುವುದು ಹಣ. ಹಣವೊಂದಿದ್ದರೆ ಸಾಕು ಜೀವನದಲ್ಲಿ ಏನು ಬೇಕಾದರು ಮಾಡಬಹುದು. ಹಣವೊಂದಿದ್ದರೆ ಜೀವನದಲ್ಲಿ ಏನನ್ನು ಬೇಕಾದರೂ ಕೊಂಡು ಕೊಳ್ಳಬಹುದು. ಇಲ್ಲಿ ವಿಚಿತ್ರ ಅಂದರೆ ಶ್ರೀಮಂತರು ಶ್ರೀಮಂತರಾಗುತ್ತಲೇ ಹೋಗುತ್ತಿದ್ದಾರೆ. ಆದರೆ ಜನ ಸಾಮಾನ್ಯರು ಮಾತ್ರ ಆರ್ಥಿಕವಾಗಿ ಸಮಸ್ಯೆಗಳಲ್ಲಿ ಸಂಕಷ್ಟ ಎದುರಿಸುತ್ತಲೇ ಇರುತ್ತಾರೆ. ಜಗತ್ತಿನ ಶ್ರೀಮಂತರ ಪೈಕಿ ಮುಕೇಶ್ ಅಂಬಾನಿ ಅವರು ಕೂಡ ಪ್ರಮುಖ ವ್ಯಕ್ತಿ ಆಗಿ ಗುರುತಿಸಿಕೊಂಡಿದ್ದಾರೆ. ಇವರ ಬಳಿ ಕೆಲಸ ಗಿಟ್ಟಿಸಿಕೊಳ್ಳುವುದು ಅಂದರೆ ಸರ್ಕಾರಿ ಕೆಲಸ ಪಡೆದುಕೊಳ್ಳುವುದಕ್ಕಿಂತ ದುಪ್ಪಟ್ಟು ಕಷ್ಟಕರವಾಗಿರುತ್ತದೆ. ಏಕೆಂದರೆ ಮುಕೇಶ್ ಅಂಬಾನಿ ಅವರ ಮನೆ ಅಥವಾ ಕಂಪನಿಯಲ್ಲಿ ಕೆಲಸ ಪಡೆದುಕೊಂಡರೆ ಅವರ ಲೈಫ್ ಸೆಟ್ಲ್ ಆಯಿತು ಎಂದೇ ಅರ್ಥವಂತೆ. ಅಷ್ಟರ ಮಟ್ಟಿಗೆ ಕೆಲಸದ ಭದ್ರತೆ ನೀಡುತ್ತಾರಂತೆ.

ಇವರ ಆದಾಯದ ಮೂಲ ತಿಳಿದುಕೊಳ್ಳುವ ಮೊದಲು ಮುಖೇಶ್ ಅಂಬಾನಿ ಅವರ ಬಗ್ಗೆ ತಿಳಿಯುವುದಾದರೆ. ಮುಖೇಶ್ ಧೀರೂಭಾಯಿ ಅಂಬಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಫಾರ್ಚೂನ್ ಗ್ಲೋಬಲ್ 500 ಕಂಪನಿಯ ಬೃಹತ್ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಪಾಲುದಾರಿಕೆ ಹೊಂದಿದ್ದಾರೆ. ಮುಖೇಶ್ ಅಂಬಾನಿ ಅವರು ಮತ್ತು ಕುಟುಂಬ ರಿಲಯನ್ಸ್ ಇಂಡಸ್ಟ್ರೀಸ್, ರಿಟೇಲ್ ಲಿಮಿಟೆಡ್, ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೆ ಅಲ್ಲದೆ ಮುಖೇಶ್ ಅಂಬಾನಿ ಅವರು ಟೆಲಿಕಾಂ ಇಂಡಸ್ಟ್ರಿಗೆ ಕೂಡ ಕಾಲಿಟ್ಟಿದ್ದಾರೆ. ಹೌದು 2016 ರಲ್ಲಿ ಜಿಯೋ ಟೆಲಿಕಾಂ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಮುಖೇಶ್ ಅಂಬಾನಿ ಅವರು ಪ್ರಸಿದ್ದ ಮ್ಯಾಗ಼್ಜಿನ್ ಫೋಭ್ಸ್ ಪಟ್ಟಿಯಲ್ಲಿ 2020 ರ ಸಾಲಿನಲ್ಲಿ ಆರನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಜೊತೆಗೆ ಮುಖೇಶ್ ಅಂಬಾನಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಂಡದ ಮಾಲೀಕತ್ವವನ್ನು ಹೊಂದಿದ್ದಾರೆ.

ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ಮುಖೇಶ್ ಅಂಬಾನಿ ಅವರು ಜಗತ್ತಿನ ಅತೀ ಶ್ರೀಮಂತ ಉದ್ಯಮಿ ಎಂದು ಹೆಸರು ಮಾಡಿದ್ದಾರೆ. ಮುಂಬೈನಲ್ಲಿ ಇರುವ ಇವರ ದುಬಾರಿ ಬೆಲೆಯ ಐಷಾರಾಮಿ ಬಂಗಲೆಯ ಮೌಲ್ಯ ಬರೋಬ್ಬರಿ ಆರು ಸಾವಿರ ಕೋಟಿ ಬೆಲೆಯನ್ನೊಂದಿದೆ ಎಂದು ತಿಳಿದು ಬಂದಿದೆ. ಇವರ ಬಳಿ ಸ್ವದೇಶಿ ಮತ್ತು ವಿದೇಶಿಯ ಎಲ್ಲಾ ಐಷಾರಿಮಿ ಅಡ್ವಾನ್ಸ್ ಕಾರುಗಳಿದ್ದು, ಈ ಕಾರುಗಳು ಮತ್ತು ಬಂಗಲೆಯ ನಿರ್ವಹಣೆಗೆಂದೇ ನೂರಾರು ಮಂದಿಯನ್ನು ನೇಮಿಸಿಕೊಂಡಿದ್ದಾರೆ. ಇನ್ನು ಇವರ ಆದಾಯದ ಮೂಲಗಳನ್ನು ಗಮನಿಸುವುದಾದರೆ ಏರ್ ಲೈನ್ ಕ್ಷೇತ್ರದಲ್ಲಿ ಮುಖೇಶ್ ಅಂಬಾನಿ ಅವರು 2035.40 ರೂ. ಮೌಲ್ಯ ಹೊಂದಿದ್ದಾರೆ. ಮುಕೇಶ್ ಅಂಬಾನಿ ಅವರು ಒಟ್ಟು 7,74,6250 ಕೋಟಿ ರೂ.ಆಸ್ತಿ ಮೌಲ್ಯವನ್ನೊಂದಿದ್ದಾರೆ. ಮೂಲಗಳ ಪ್ರಕಾರ ಅಂಬಾನಿ ಅವರ ಒಂದು ಗಂಟೆಯ ಆದಾಯ ಆರು ಕೋಟಿ ರೂ. ಇದೆಯಂತೆ.

ಶ್ರೀ ರಾಘವೇಂದ್ರ ಸ್ವಾಮಿಗಳು ಅರ್ಚಕ ಮನೆತನದವರು ಹಾಗೂ ಪ್ರಧಾನ ಗುರುಗಳು ಮೊಬೈಲ್ ಸಂಖ್ಯೆ 9538866755 ಇವರು ದುರ್ಗಾ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538866755 ನಿಮ್ಮ ಸಮಸ್ಯೆಗಳಾದ ಅನಾರೋಗ್ಯ ಸಂಬಂಧಿಸಿದ ಸಮಸ್ಯೆಗಳು ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಂಜನಾ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕೂಡಲೇ ಕರೆ ಮಾಡಿ 9538866755.

Leave a Reply

%d bloggers like this: