ಎಲ್ಲಾ ಹುಡುಗಿಯರು ಸ್ನಾನ ಮಾಡುವಾಗ ಏನನ್ನು ಯೋಚಿಸುತ್ತಾರೆ ಗೊತ್ತಾ? ನೋಡಿ ಒಮ್ಮೆ ಅಸಲಿ ನಿಜ

ತನ್ನನ್ನು ನೋಡಲು ಪ್ರಿಯಕರ ಬರುವ ದಿನ ಹುಡುಗಿಯರು ಸ್ನಾನ ಮಾಡುವಾಗ ಏನು ಥಿಂಕ್ ಮಾಡುತ್ತಾರೆ ಗೊತ್ತಾ…! ನಿಜಕ್ಕೂ ಈ ವಿಚಾರ ಬಹುತೇಕ ಮಂದಿಗೆ ತಿಳಿದಿದ್ದರು ಕೂಡ ಆ ಒಂದು ಸಂಧರ್ಭದಲ್ಲಿ ಎಲ್ಲವನ್ನು ಮರೆತು ಬಿಡುತ್ತಾರೆ. ಹೌದು ಸಾಮಾನ್ಯವಾಗಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿಗೆ ನೂರಾರು ಕನಸು ಆಸೆಗಳಿರುತ್ತವೆ. ತನ್ನ ಕನಸಿನ ಹುಡುಗ ಹೇಗಿರಬೇಕು. ಹೇಗಿದ್ದರೆ ಚೆನ್ನ, ತನ್ನ ಸಂಗಾತಿ ಆಗಿ ಬರುವ ವ್ಯಕ್ತಿ ತನ್ನ ಎಲ್ಲಾ ಆಸೆಗಳನ್ನ ಪೂರೈಸುತ್ತಾನಾ ಹೀಗೆ ನಾನಾ ಯೋಚನೆಗಳು ಹುಡುಗಿಯರಲ್ಲಿ ಮೂಡಿರುತ್ತದೆ. ಇದಕ್ಕೆ ಹುಡುಗರು ಕೂಡ ವಿಭಿನ್ನವಾಗಿ ಕಾಣುವುದಿಲ್ಲ‌. ಅವರು ಕೂಡ ತನ್ನ ಬಾಳ ಸಂಗಾತಿಯಾಗಿ ಬರುವ ಹುಡುಗಿ ಹೇಗೆ ಇರುತ್ತಾಳೆ. ಅವಳು ನನ್ನ ಎಲ್ಲಾ ಸುಖ ದುಃಖಗಳಲ್ಲಿ ಭಾಗಿಯಾಗುತ್ತಾಳಾ, ತನ್ನ ಮಡದಿಯನ್ನ ಹೇಗೆ ನೋಡಿಕೊಳ್ಳಬೇಕು ಹೀಗೆ ನಾನಾ ರೀತಿಯ ಆಸೆಗಳು ಹುಡುಗರಲ್ಲಿಯೂ ಕೂಡ ಇರುತ್ತದೆ. ಆದರೆ ಹುಡುಗಿಯರ ಮನಸ್ಸಲ್ಲಿ ಏನು ಆಲೋಚನೆ ನಡೆಯುತ್ತಿರುತ್ತದೆ ಎಂದು ಹೇಳುವುದು ತುಂಬಾ ಕಷ್ಟಕರ.

ಏಕೆಂದರೆ ಮೊದಲಿಗೆ ಹೆಣ್ಣು ಮಕ್ಕಳ ಮನಸ್ಸು ತುಂಬಾ ಚಂಚಲವಾಗಿರುತ್ತದೆ. ಒಂದು ಸಂಧರ್ಭದಲ್ಲಿ ಇದ್ದಂತಹ ಆಲೋಚನೆ ಮತ್ತೊಂದು ಕ್ಷಣದಲ್ಲಿ ಇರುವುದಿಲ್ಲ. ನಿಮಿಷ ಆಗುವಷ್ಟರಲ್ಲಿ ಮೊದಲಿದ್ದಂತಹ ನಿರ್ಧಾರ ತದ ನಂತರದಲ್ಲಿ ಇರುವುದಿಲ್ಲ. ಅಂತೆಯೇ ಈ ಹೆಣ್ಣು ಮಕ್ಕಳ ಮನಸ್ಸು ಹೇಗಿರುತ್ತದೆ. ಅವರು ಯಾವ ರೀತಿ ಆಲೋಚನೆ ಮಾಡುತ್ತಿರುತ್ತಾರೆ ಎಂದು ತಿಳಿಯುವುದಾದರೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಉಳಿದ ಸಮಯಕ್ಕಿಂತ ಹೆಚ್ಚಾಗಿ ಸ್ನಾನ ಮಾಡುವಾಗ ಅನೇಕ ವಿಚಾರಗಳ ಬಗ್ಗೆ ಯೋಚಿಸುತ್ತಾರಂತೆ. ಹೌದು ಹೆಣ್ಣು ಮಕ್ಕಳು ಸ್ನಾನ ಮಾಡುವಾಗ ತಮ್ಮ ಪ್ರಿಯಕರನ ಬಗ್ಗೆ ನೆನೆಯುತ್ತಾರೆ. ತನ್ನ ದೇಹದ ಗಾತ್ರದಲ್ಲಿ ಹೆಚ್ಚು ಕಡಿಮೆ ಆಗುತ್ತಿದ್ದರೆ ಅದರ ಬಗ್ಗೆ ಕಾಳಜಿ ವಹಿಸುತ್ತಾರಂತೆ.,ತಾನು ಏಕೆ ಇದ್ದಕಿದ್ದಂತೆ ಇಷ್ಟು ದಪ್ಪವಾಗಿದ್ದೇನೆ. ಸಣ್ಣ ಆಗಲು ಏನು ಮಾಡಬೇಕು ಎಂದು ಚಿಂತಿಸುತ್ತಾ ಸ್ನಾನ ಮಾಡುತ್ತಾರಂತೆ.

ಅದೇ ರೀತಿಯಾಗಿ ಪ್ರೀತಿಯಲ್ಲಿ ಇರುವ ಹುಡುಗಿ ತನ್ನ ಇನಿಯನನ್ನ ನೆನೆದು ಹಾಡನ್ನ ಹಾಡುತ್ತಾ ಸ್ನಾನ ಮಾಡುತ್ತಾರಂತೆ. ಇನ್ನೂ ಕೆಲವು ಹುಡುಗಿಯರು ತಮ್ಮ ತಿಂಗಳ ಪೀರಿಯಡ್ ಡೇಟ್ ಯಾವಾಗ ಬರುತ್ತದೆ. ಇನ್ನೆಷ್ಟು ದಿನಗಳು ಉಳಿದಿವೆ ನಾನು ಡೇಟ್ ಆಗಲು ಎಂದು ಚಿಂತಿಸುತ್ತಾರಂತೆ. ಉಳಿದಂತೆ ಸಾಮಾನ್ಯವಾಗಿ ಹುಡುಗಿಯರು ತಾನು ಯಾವ ಬಟ್ಟೆ ಹಾಕಿಕೊಳ್ಳಬೇಕು. ಇಂದು ಯಾವ ರೀತಿಯ ಬಟ್ಟೆ ಹಾಕಿದರೆ ಅದು ನನಗೆ ಚೆನ್ನಾಗಿ ಕಾಣುತ್ತದೆ ತಮ್ಮ ಸೌಂದರ್ಯದ ಬಗ್ಗೆನೇ ಯೋಚನೆ ಮಾಡುತ್ತಾರೆ ಎಂದು ಮನಶಾಸ್ತ್ರಜ್ಞರು ಹೆಣ್ಣಿನ ಮನಸ್ಸಿನಲ್ಲಿ ಇರುವ ಒಂದಷ್ಟು ಆಲೋಚನೆಗಳನ್ನು ತಿಳಿಸಿದ್ದಾರೆ.

Leave a Reply

%d bloggers like this: