ಈ ದೇಶದ ಹುಡುಗಿಯರಿಗೆ ಮಕ್ಕಳು ಹೆರುವುದೇ ಕೆಲಸ! ಈ ದೇಶದ ಹುಡಿಗಿಯರ ವಿಚಿತ್ರ ಸಂಗತಿಗಳ ಬಗ್ಗೆ ನೋಡಿ ಒಮ್ಮೆ

ಇಂದು ಜಗತ್ತಿನ ಎಲ್ಲಾ ದೇಶಗಳಲ್ಲಿ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯಲೇ ಮೇಲುಗೈ ಸಾಧಿಸುತ್ತಿದ್ದು, ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇಂತಹ ಕಾಲಮಾನದಲ್ಲಿ ಇಲ್ಲೊಂದು ಪ್ರದೇಶದಲ್ಲಿ ಮಾತ್ರ ಮಹಿಳೆಯರೆಂದರೆ ಕೇವಲ ಮಕ್ಕಳನ್ನು ಹಡೆಯುವ ಯಂತ್ರಗಳಂತೆ ಕಾಣಲಾಗುತ್ತಿದೆ. ಇಂದು ವಿಜ್ಞಾನ ತಂತ್ರಜ್ಞಾನ ಆಧುನಿಕತೆ ಎಷ್ಟೇ ಬೆಳೆದಿದ್ದರು ಕೂಡ ಬೆಳಕಿಗೆ ಬಾರದಂತಹ ಅದೆಷ್ಟೋ ವಿಚಾರ ಸಂಗತಿಗಳು ನಮ್ಮನ್ನು ಕತ್ತಲಲ್ಲೇ ಇದ್ದೀವೇನೋ ಎಂಬಂತೆ ಗೋಚರಿಸುತ್ತದೆ. ಅಂದಹಾಗೆ ಹೆಂಗಸರನ್ನ ಮಕ್ಕಳನ್ನು ಹೆರುವ ಯಂತ್ರಗಳಂತೆ ಮಾಡಿಕೊಂಡಿರುವ ಈ ದೇಶ ಯಾವುದು ಗೊತ್ತಾ ಮಂಗೋಲಿಯಾ. ಈ ಮಂಗೋಲಿಯಾ ದೇಶದಲ್ಲಿ ವಿಚಿತ್ರ ನೈಸರ್ಗಿಕ ವಾತಾವರಣವನ್ನು ಕಾಣಬಹುದಾಗಿರುತ್ತದೆ. ಅಂದರೆ ಇಲ್ಲಿ ಮರುಭೂಮಿಯಂತಹ ಪ್ರದೇಶವನ್ನು ನೋಡಬಹುದು.

ಇದರ ಜೊತೆಗೆ ಹಿಮ ಆವೃತವಾಗಿರುವ ಪ್ರದೇಶವನ್ನು ಕೂಡ ಕಾಣಬಹುದಾಗಿರುತ್ತದೆ. ಮಂಗೋಲಿಯಾ ದೇಶದ ಕೊಡಗೆ ಅಂದರೆ ಜಗತ್ತಿನ ಅತ್ಯಂತ ಬಲಿಷ್ಠ ಸಾಮರ್ಥ್ಯವನ್ನು ಹೊಂದಿದ್ದ ಚೆಂಗೀಸ್ ಖಾನ್ ಎಂಬ ಯೋಧನನ್ನ ನೀಡಿದ್ದಾಗಿರುತ್ತದೆ.ಮಂಗೋಲಿಯನ್ ದೇಶವನ್ನಾಳಿದ ಈ ಚೆಂಗೀಸ್ ಖಾನ್ ಎಂಬುವವರು ಜಗತ್ತಿನ ಶೇಕಡಾ ಅರ್ಧದಷ್ಟು ದೇಶಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ನಿರ್ವಹಣೆ ಮಾಡುತ್ತಿದ್ದನು. ಚೆಂಗೀಸ್ ಖಾನ್ ಆಳುತ್ತಿದ್ದ ಈ ಮಂಗೋಲೀಯನ್ ದೇಶ ಹೇಳಿಕೊಳ್ಳುವಂತಹ ಬೃಹತ್ ದೇಶವೇನೂ ಇಲ್ಲ. ಈ ಮಂಗೋಲಿಯನ್ ದೇಶದಲ್ಲಿ ಕೇವಲ ಮೂವತ್ಮೂರು ಲಕ್ಷ ಜನ ಸಂಖ್ಯೆ ಮಾತ್ರ ಇತ್ತು.

ಮಂಗೋಲಿಯನ್ ದೇಶದ ರಾಜಧಾನಿ ಉಲನ್ ಬತಾರ್ ನಗರವಾಗಿತ್ತು. ಈ ಉಲನ್ ಬತಾರ್ ನಗರವು ಇಡೀ ಜಗತ್ತಿನ ಅತ್ಯಂತ ಚಳಿ ಹೊಂದಿದ್ದಂತಹ ಪ್ರದೇಶವಾಗಿತ್ತು. ಈ ನಗರದಲ್ಲಿ ಹೆಚ್ಚು ಮನುಷ್ಯರಿಗಿಂತ ಪ್ರಾಣಿಗಳೇ ವಾಸ ಮಾಡುತ್ತಿದ್ದವು ಆದ ಕಾರಣ ಈ ನಗರವನ್ನು ವನ್ಯಜೀವಿಗಳ ಪ್ರದೇಶ ಅಂತಿನೇ ಕರೆಯಲಾಗುತ್ತಿತ್ತು. ಇಲ್ಲಿರುವ ಮೂವತ್ಮೂರು ಲಕ್ಷ ಜನ ಸಂಖ್ಯೆಯಲ್ಲಿ ಸರಿ ಸುಮಾರು ಶೇಕಡ ನವವತ್ತುರಷ್ಟು ಜನರು ಇಂದಿಗೂ ಕೂಡ ಕಾಡು ಮೇಡುಗಹಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು ತಮ್ಮ ಆಹಾರ ಸಿಗುವ ಪ್ರದೇಶದಲ್ಲಿ ಉಳಿದುಕೊಂಡು ಮತ್ತು ಇನ್ನೊಂದು ಸ್ಥಳಕ್ಕೆ ಹೋಗುವಂತೆ ಅಲೆಮಾರಿಯಾಗಿಯೇ ಬದುಕು ಸಾಗಿಸುತ್ತಿದ್ದಾರೆ.

ಮಂಗೋಲಿಯನ್ ದೇಶದ ರಾಜ ಚೆಂಗೀಸ್ ಖಾನ್ ತಾನೊಬ್ಬ ಓದದ ಅವಿಧ್ಯಾವಂತನಾಗಿದ್ದರು ಕೂಡ ಆಕ್ರಮಣಕಾರಿ ವ್ಯಕ್ತಿತ್ವ ಹೊಂದಿದ್ದರು ಸಹ ತನ್ನ ದೇಶದಲ್ಲಿ ಎಲ್ಲಾರಿಗೂ ಕೂಡ ಅಕ್ಷರಾಭ್ಯಸ ಆಗಬೇಕು ಎಂದು ಓದುವ ಬರೆಯುವ ರೂಢಿಯನ್ನ ಜಾರಿಗೆ ತರುತ್ತಾನೆ. ಇದರಿಂದ ಮಂಗೋಲಿಯನ್ ದೇಶದಲ್ಲಿ ಎಲ್ಲರಿಗೂ ಕೂಡ ಜ್ಞಾನಾರ್ಜನೆ ಆಗುವಲ್ಲಿ ಶಿಕ್ಷಣ ತಲುಪುವಲ್ಲಿ ಚೆಂಗೀಸ್ ಖಾನ್ ಪ್ರಮುಖ ಪಾತ್ರವಹಿಸುತ್ತಾನೆ. ಹಾಗಾಗಿಯೇ ಮಂಗೋಲಿಯನ್ ದೇಶ ಇಡೀ ವಿಶ್ವದಲ್ಲಿ ಅತಿ ಹೆಚ್ಚು ಸಾಕ್ಷರತಾ ಪ್ರಮಾಣ ಹೊಂದಿರುವ ದೇಶವಾಗಿದೆ.

ಈ ಮಂಗೋಲಿಯನ್ ದೇಶದಲ್ಲಿ ಮಹಿಳೆಯರನ್ನು ಕೇವಲ ಮಕ್ಕಳನ್ನು ಹಡೆಯುವುದಕ್ಕೆ ಸೀಮಿತವಾಗಿಸಿದೆಯಂತೆ,ಮಹಿಳೆಯರಿಗೆ ಯಾವುದೇ ರೀತಿಯ ಪ್ರಾಪಂಚಿಕ ಜ್ಞಾನ ಅರಿವು ಸಿಗದಂತಹ ವ್ಯವಸ್ಥೆಯಡಿಯಲ್ಲಿ ಸಿಲುಕಿಸಿ ಅವರನ್ನ ಮದುವೆ ಮಾಡಿ ಗಂಡಿನ ಆಳಿನಂತೆ ನೋಡಲಾಗುತ್ತಿದೆಯಂತೆ. ಈ ವಿಚಾರ ಮರೆಯಾಗಿಯೇ ಇದ್ದು ಇನ್ನು ಸಹ ಇದು ಬೆಳಕಿಗೆ ಬಂದಿರುವುದಿಲ್ಲ. ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.