ದುಬಾರಿ ಸ್ಪೋರ್ಟ್ಸ್ ಕಾರು ಉಡುಗೊರೆಯಾಗಿ ಪಡೆದ ಖ್ಯಾತ ನಿರ್ದೇಶಕ

ಇತ್ತೀಚೆಗೆ ಕೆಲವು ದಿನಗಳ ಹಿಂದೆಯಷ್ಟೇ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅವರ ಆದಿಪುರುಷ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿತ್ತು. ಈ ಟ್ರೈಲರ್ ಬಗ್ಗೆ ಭಾರಿ ನೆಗೆಟೀವ್ ಫೀಡ್ ಬ್ಯಾಕ್ ಕೂಡ ಕೇಳಿಬಂದಿತ್ತು. ಆದರೂ ಕೂಡ ಆದಿ ಪುರುಷ್ ಸಿನಿಮಾದ ನಿರ್ದೇಶಕ ಓಂ ರಾವುತ್ ಅವರಿಗೆ ದುಬಾರಿ ಬೆಲೆಯ ಸೆಕೆಂಡ್ ಹ್ಯಾಂಡ್ ಕಾರೊಂದನ್ನ ನಿರ್ಮಾಪಕರು ಉಡುಗೊರೆಯಾಗಿ ನೀಡಿದ್ದಾರೆ. ಹೌದು ಇತ್ತೀಚೆಗೆ ಸಿನಿಮಾ ಸೆಲೆಬ್ರಿಟಿಗಳು ತಮ್ಮ ಸಿನಿಮಾಗಳು ಯಶಸ್ವಿಯಾದಾಗ ಸಂತೋಷದಿಂದ ನಟ ನಟಿ ಅಥವಾ ನಿರ್ದೇಶಕರಿಗೆ ಗಿಫ್ಟ್ ನೀಡುವುದು ಸರ್ವೆ ಸಾಮಾನ್ಯ. ಬಾಲಿವುಡ್ ನಲ್ಲಿ ಈ ಒಂದು ರೀತಿಯ ಸಂಪ್ರದಾಯ ಚೆನ್ನಾಗಿಯೇ ನಡೆದುಕೊಂಡು ಬಂದಿದೆ. ಅದರಂತೆ ಇದೀಗ ಟಿ-ಸೀರಿಸ್ ಸಿನಿ ನಿರ್ಮಾಣ ಸಂಸ್ಥೆಯ ಮಾಲೀಕರಾದ ಭೂಷಣ್ ಕುಮಾರ್ ಅವರು. ತಮ್ಮ ಆದಿಪುರುಷ್ ಚಿತ್ರದ ನಿರ್ದೇಶಕ ಓಂ ರಾವುತ್ ಅವರಿಗೆ ದುಬಾರಿ ಬೆಲೆಯ ಐಷಾರಾಮಿ ಸೆಕೆಂಡ್ ಹ್ಯಾಂಡ್ ಫೆರಾರಿ ಎಫ್8 ಟ್ರಿಬ್ಯೂಟೊ ಕಾರನ್ನ ಗಿಫ್ಟ್ ಆಗಿ ನೀಡಿದ್ದಾರೆ.

ಈ ಹಿಂದೆ ಓಂ ರಾವುತ್ ಅವರು ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ತಯಾರಾದ ಭೂಲ್ ಭೂಲೈಯಾ2 ಸಿನಿಮಾದ ಯಶಸ್ಸಿನ ಹಿನ್ನೆಲೆಯಲ್ಲಿ ಆ ಚಿತ್ರದ ನಾಯಕ ನಟ ಕಾರ್ತಿಕ್ ಆರ್ಯನ್ ಅವರಿಗೂ ಕೂಡ ನಿರ್ಮಾಪಕರಾದ ಭೂಷಣ್ ಕುಮಾರ್ ಅವರು ಐಷಾರಾಮಿ ಸ್ಪೋರ್ಟ್ಸ್ ಕಾರ್ ಆಗಿರೋ ಮೆಕ್ಲಾರೆನ್ ಜಿಟಿ ಕಾರನ್ನ ಗಿಫ್ಟ್ ಆಗಿ ನೀಡಿದ್ದರು. ಇದೀಗ ಭೂಷಣ್ ಕುಮಾರ್ ಅವರು ಓಂ ರಾವುತ್ ಅವರಿಗೂ ಕೂಡ ಫೆರಾರಿ ಕಾರನ್ನ ಗಿಫ್ಟ್ ಆಗಿ ನೀಡಿದ್ದಾರೆ. ಇನ್ನು ಈ ಫೆರಾರಿ ಎಫ್8 ಟ್ರಿಬ್ಯುಟೊ ಕಾರು ಅಡ್ವಾನ್ಸ್ ಟೆಕ್ನಾಲಜಿಗಳನ್ನ ಹೊಂದಿದ್ದು, ಹತ್ತು ಹಲವು ಫೀಚರ್ಸ್ ಗಳನ್ನ ಹೊಂದಿದೆ. ಈ ಕಾರಿನ ಬಗ್ಗೆ ಅದರ ಫೀಚರ್ಸ್ ಬಗ್ಗೆ ತಿಳಿಯೋದಾದ್ರೆ ಈ ಕಾರಿನಲ್ಲಿ 7.0 ಟಚ್ ಸ್ಕ್ರೀನ್ ಡಿಸ್ ಪ್ಲೇ ಇದ್ದು, ಅಟ್ರಾಕ್ಟೀವ್ ಸ್ಟೀಯರಿಂಗ್ ವ್ಹೀಲ್ ಅಂಡ್ ಬ್ಯಾಕ್ ಸೈಡ್ ಲಾರ್ಚ್ ಪೆಡ್ಲ್ ಶ್ವಿಫ್ಟ್ ಅನ್ನ ಹೊಂದಿದೆ.

788 ಜಿಟಿಬಿ ಡಿಸೈನ್ ಮಾಡೆಲ್ ಹೊಂದಿರೋ ಈ ಕಾರಿನಲ್ಲಿ ಎಸ್-ಡೆಸ್ಕ್ ಅಂಡ್ ರಿಫ್ರೆಶ್ ಹೆಡ್ ಲೈನ್, ಟೈಲ್ ಲೈಟ್ ಕ್ಲಸ್ಟರ್ ಅಂಡ್ ಎಂಜಿನ್ ಕವರ್ ಇದೆ. ಈ ಫೆರಾರಿ ಎಫ್8 ಟ್ರಿಬ್ಯುಟೊ ಕಾರು 488 ಜಿಟಿಬಿ ಅಂಡ್ ನ್ಯೂ ಎಫ್8 ಟ್ರಿಬ್ಯೂಟ್ ಕಾರು ವಿ8 ನಾನ್ ಹೈಬ್ರಿಡ್ ಎಂಜಿನ್ ಹೊಂದಿದೆ. ಈ ಫೆರಾರಿ ಎಫ್8 ಟ್ರಿಬ್ಯುಟೊ ಕಾರು ಪ್ರೆಸೆಂಟ್ಲೀ ಇಟಾಲಿಯನ್ ಬ್ರ್ಯಾಂಡ್ ನಲ್ಲಿ ಅತಿ ಫಾಸ್ಟ್ ಟೆಸ್ಟ್ ಮಿಡ್ ಎಂಜಿನ್ ಸರಣಿ ಪ್ರೊಡಕ್ಷನ್ ನ ಸೂಪರ್ ಕಾರ್ ಆಗಿದೆ. ಮೂಲಗಳ ಪ್ರಕಾರ ಭೂಷಣ್ ಕುಮಾರ್ ಅವರು ಓಂ ರಾವುತ್ ಅವರಿಗೆ ನೀಡಿರೋ ಈ ಫೆರಾರಿ ಎಫ್8 ಟ್ರಿಬ್ಯೂಟ್ ಕಾರಿನ ಎಕ್ಸ್ ರೂಂ ಬೆಲೆ ಬರೋಬ್ಬರಿ 4.02 ಕೋಟಿ ಇದೆ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ಫೆರಾರಿ ಎಫ್8 ಕಾರ್ ಪಡೆದು ನಿರ್ದೇಶಕ ಓಂ ರಾವುತ್ ಅವರು ಸಖತ್ ಖುಷಿ ಆಗಿದ್ದಾರೆ.

Leave a Reply

%d bloggers like this: