ಡಿಕೆ ಶಿವಕುಮಾರ್ ಅವರ ಇಬ್ಬರು ಮಕ್ಕಳು ಯಾರು? ಎರಡನೇ ಮಗಳನ್ನು ಮೊದಲ ಬಾರಿಗೆ ನೋಡಿ, ಅತೀ ಸುಂದರಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಮೊದಲ ಪುತ್ರಿ ಐಶ್ವರ್ಯ ಅವರ ಹೆಸರಿನಲ್ಲಿ ಬರೋಬ್ಬರಿ 100 ಕೋಟಿ ಆಸ್ತಿಯನ್ನು ಮಾಡಿದ್ದಾರಂತೆ. ಆದರೆ ತಮ್ಮ ಎರಡನೇ ಮಗಳು ಮತ್ತು ತಮ್ಮ ಮಗನ ಹೆಸರಿನಲ್ಲಿ ಯಾವುದೇ ಆಸ್ತಿ ಮಾಡಿಲ್ಲವಂತೆ. ಹಾಗಂದ ಮಾತ್ರಕ್ಕೆ ಡಿ.ಕೆ.ಶಿ ಅವರಿಗೆ ತಮ್ಮಿಬ್ಬಿರ ಕಿರಿಯ ಮಕ್ಕಳ ಬಗ್ಗೆ ಪ್ರೀತಿ ಇಲ್ಲ ಅಂತಲ್ಲ. ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿ ತಮ್ಮ ಅಭಿಮಾನಿಗಳಿಂದ ಡಿ.ಕೆ.ಬಾಸ್ ಎಂದೆ ಕರೆಸಿಕೊಂಡು ರಾಜ್ಯದ ಮುಂದಿನ ಮುಖ್ಯಮಂತ್ರಿ ಎಂದೇ ಗುರುತಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು ಇತ್ತೀಚಿಗೆ ತಮ್ಮ ಪುತ್ರಿ ಐಶ್ವರ್ಯ ಅವರನ್ನು ಅಮಾರ್ತ್ಯ ಎಂಬುವರೊಂದಿಗೆ ಮದುವೆ ಮಾಡಿದರು.

ಕೋವಿಡ್ ಇದ್ದ ಪರಿಣಾಮ ಮದುವೆ ಅದ್ದೂರಿಯಾಗಿ ಅಲ್ಲದಿದ್ದರೂ ಕೂಡ ಖಾಸಗಿ ಹೋಟೆಲೊಂದರಲ್ಲಿ ಜೋರಾಗಿ ವಿವಾಹ ನೆರವೇರಿತು.ರಾಜ್ಯದ ಗಣ್ಯಾತಿಗಣ್ಯರ ಜೊತೆಗೆ ಸೆಲೆಬ್ರಿಟಿಗಳು ಕೂಡ ಈ ವಿವಾಹದಲ್ಲಿ ಪಾಲ್ಗೊಂಡಿದ್ದರು.ರಾಜ್ಯದಲ್ಲಿಯೂ ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಕೂಡ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಇರುತ್ತದೆ.ಅವರು ಕೇವಲ ರಾಜಕಾರಣಿ ಮಾತ್ರವಲ್ಲ.ಉದ್ಯಮಿ ಕೂಡ ಹೌದು.ಹತ್ತು ಹಲವು ವ್ಯವಹಾರ ತೊಡಗಿಸಿಕೊಂಡಿರುವ ಡಿ.ಕೆ ಶಿವಕುಮಾರ್ ಇಂದು ನೂರಾರು ಕೋಟಿಯ ಒಡೆಯರಾಗಿದ್ದಾರೆ.ಡಿ.ಕೆ.ಶಿವಕುಮಾರ್ ಮೂಲತಃ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ದೊಡ್ಡ ಆಲದಹಳ್ಳಿ ಯ ಜಮಿನ್ದಾರು ಮನೆತನದ ಕೆಂಪೇಗೌಡ ಮತ್ತು ಗೌರಮ್ಮ ದಂಪತಿಗೆ ಜನಿಸಿದರು.ಬಿ.ಎ.ಎಂ.ಎ ಪದವಿ ಪಡೆದಿರುವ ಡಿಕೆ ಶಿವಕುಮಾರ್ ಅವರು ಕಾಲೇಜು ದಿನಗಳಿಂದಲೂ ಸಹ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡಿದ್ದರು.

ಆಗಾಗಲೇ ರಾಜಕೀಯದ ಬಗ್ಗೆ ಆಸಕ್ತಿ ತೋರಿದ್ದ ಡಿಕೆ ಶಿವಕುಮಾರ್ ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಧುಮುಕಿದರು.ಡಿ.ಕೆ.ಶಿ ಅವರು 1993 ರಲ್ಲಿ ಉಷಾ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಇವರಿಗೆ ಮೂರು ಜನ ಮಕ್ಕಳು.ಇಬ್ಬರು ಹೆಣ್ಣು ಮಕ್ಕಳು,ಒಬ್ಬ ಮಗ ಇದ್ದಾರೆ.ಇತ್ತೀಚೆಗೆ ಉದ್ಯಮಿ ಕಾಫಿ ಡೇ ಮಾಲೀಕರಾದ ದಿವಂಗತ ಸಿದ್ಧಾರ್ಥ ಅವರ ಪುತ್ರ ಅಮರ್ತ್ಯ ಅವರೊಂದಿಗೆ ತಮ್ಮ ಮಗಳು ಐಶ್ವರ್ಯ ಅವರೊಂದಿಗೆ ವಿವಾಹ ಮಾಡಿದ್ದಾರೆ.ಮಗಳು ಐಶ್ವರ್ಯ ಅವರಿಗೆ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಉದ್ಯೋಗವನ್ನು ಕೊಡಿಸಿದ್ದಾರೆ.

ಮೊದಲನೇ ಮಗಳು ಐಶ್ವರ್ಯ ಅವರಿಗೆ ಮಾಡಿದ ಆಸ್ತಿಯಂತೆಯೇ ತಮ್ಮ ಎರಡನೇ ಮಗಳು ಆಭರಣ ಹಾಗೂ ತಮ್ಮ ಮೂರನೆಯ ಮಗ ಆಕಾಶ್ ಅವರಿಗೆ ಯಾವುದೇ ರೀತಿಯ ಆಸ್ತಿ-ಪಾಸ್ತಿಯನ್ನು ಮಾಡಿರುವುದಿಲ್ಲವಂತೆ.ಇದಕ್ಕೆ ಬಹುಮುಖ್ಯ ಕಾರಣ ಏನೆಂದರೆ ಅವರಿಬ್ಬರು ಕೂಡ ಇನ್ನು ಓದುತ್ತಿದ್ದಾರಂತೆ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಿರುವ ಆಭರಣ ಮತ್ತು ಆಕಾಶ್ ಅವರಿಗೆ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ಜವಾಬ್ದಾರಿ ಕೊಡಬಾರದು.ಅವರ ಮೇಲೆ ಜವಾಬ್ದಾರಿಯ ಹೊಣೆಗಾರಿಕೆ ಬಿದ್ದು ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಅವರ ಹೆಸರಿನಲ್ಲಿ ಯಾವುದೇ ರೀತಿಯ ಆಸ್ತಿ-ಪಾಸ್ತಿಯನ್ನು ಮಾಡಿಲ್ಲ ಜೊತೆಗೆ ಅವರ ಉದ್ಯಮ ವ್ಯವಹಾರಗಳ ಹೊಣೆಗಾರಿಕೆ ಜವಾಬ್ದಾರಿಯನ್ನು ಕೂಡ ನೀಡಿಲ್ಲವಂತೆ.

Leave a Reply

%d bloggers like this: