ಡಿಕೆ ಶಿವಕುಮಾರ್ ಅವರ ಇಬ್ಬರು ಮಕ್ಕಳು ಯಾರು? ಎರಡನೇ ಮಗಳನ್ನು ಮೊದಲ ಬಾರಿಗೆ ನೋಡಿ, ಅತೀ ಸುಂದರಿ

೧೯೯೩ ರಲ್ಲಿ ಡಿಕೆ ಶಿವಕುಮಾರ್ ಅವರು ಉಷಾ ಎಂಬವರನ್ನು ವಿವಾಹ ಆದರು. ಈಗ ಅವರಿಗೆ ಮೂರು ಮಕ್ಕಳಿದ್ದಾರೆ. ಡಿ ಕೆ ಶಿವಕುಮಾರ್ ಅವರ ದೊಡ್ಡ ಮಗಳ ಹೆಸರು ಐಶ್ವರ್ಯ.ಡಿಕೆ ಶಿವಕುಮಾರ್ ಅವರಿಗೆ ಓರ್ವ ಪುತ್ರ ಕೂಡ ಇದ್ದು ಅವರ ಮಗನ ಹೆಸರು ಆಕಾಶ್ ಡಿಕೆ ಶಿವಕುಮಾರ್ ಅವರಿಗೆ ಈಗ 23ವರ್ಷ ವಯಸ್ಸು. ಡಿಕೆ ಶಿವಕುಮಾರ್ ಅವರ ಎರಡನೇ ಮಗಳ ಹೆಸರು ಆಭರಣ ಡಿಕೆ ಶಿವಕುಮಾರ್ ಈಗ ಅವರಿಗೆ 25 ವರ್ಷ ವಯಸ್ಸು. ಆಭರಣ ಡಿಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ಅವರು ಫೆಬ್ರವರಿ 14 2021 ರಂದು ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಹೆಗಡೆ ಅವರ ಮಗ ಅಮರ್ತ್ಯ ಹೆಗಡೆ ಅವರ ಜೊತೆ ಸಪ್ತಪದಿಯನ್ನು ತುಳಿದಿರುವ ವಿಷಯ ಎಲ್ಲರಿಗೂ ಗೊತ್ತಿದೆ.

ಇನ್ನು ಐಶ್ವರ್ಯ ಶಿವಕುಮಾರ್ ಅವರು ಹಿಲ್ ವ್ಯೂ ಶಾಲೆಗೆ ಒಡತಿಯಾಗಿದ್ದಾರೆ. ಕೇವಲ ಈ ಒಂದು ಶಾಲೆ ಮಾತ್ರ ಅಲ್ಲ ಐಶ್ವರ್ಯ ಶಿವಕುಮಾರ್ ಅವರು ಸಾಕಷ್ಟು ಕಾಲೇಜುಗಳಿಗೂ ಸಹ ಒಡತಿಯಾಗಿದ್ದಾರೆ. ಈ ಶಾಲೆಯು ಬೆಂಗಳೂರಿನ ಆರ್ ಆರ್ ನಗರದಲ್ಲಿ ಇದೆ. ಇನ್ನು ಐಶ್ವರ್ಯ ಶಿವಕುಮಾರ ಅವರು ತಮ್ಮ ಶಾಲೆಯ ಒಂದು ಕಾರ್ಯಕ್ರಮಕ್ಕೆ ಅಶ್ವಿನಿ ಅವರನ್ನು ಆಹ್ವಾನ ಮಾಡಿದ್ದರು. ದೊಡ್ಡಲಹಳ್ಳಿ ಕೆಂಪೇಗೌಡ ಶಿವಕುಮಾರ್ (ಜನನ 15 ಮೇ 1962), ಪ್ರಸ್ತುತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಭಾರತೀಯ ರಾಜಕಾರಣಿ.

ಎಚ್ .ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ ರಾಜ್ಯ ನೀರಾವರಿ ಸಚಿವರಾಗಿದ್ದರು . ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕರ್ನಾಟಕ ಸರ್ಕಾರದಲ್ಲಿ ಇಂಧನ ಸಚಿವರಾಗಿ ಸೇವೆ ಸಲ್ಲಿಸಿದ್ದರು . ಅವರು ಕನಕಪುರ ಕ್ಷೇತ್ರದ ಶಾಸಕರು .ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು .ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: