ಡಿಕೆ ಶಿವಕುಮಾರ್ ಅವರು ತಮ್ಮ ಮಗಳಿಗೋಸ್ಕರ ಕಟ್ಟಿಸಿರುವ ಅತ್ಯದ್ಭುತ ಸೂಪರ್ ಮಾರ್ಕೆಟ್ ಹೇಗಿದೆ?

ರಾಜ್ಯ ಕಾಂಗ್ರೆಸ್ ನಾಯಕ ಡಿ.ಕೆ.ಶಿ ತಮ್ಮ ಮಗಳಿಗೋಸ್ಕರ ಕಟ್ಟಿಸಿರುವ ಅತ್ಯದ್ಭುತ ಸೂಪರ್ ಮಾರ್ಕೆಟ್ ಹೇಗಿದೆ? ಬೆಂಗಳೂರಿನಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಲುಲು ಹೈಪರ್ ಮಾರ್ಕೆಟ್ ಶಾಪಿಂಗ್ ಮಾಲ್ ಅನ್ನು ನಿರ್ಮಾಣ ಮಾಡಲು ಬಹುಕೋಟಿಗಟ್ಟಲೇ ಹಣ ಸುರಿಯಲಾಗಿದೆ.  ಮೂಲಗಳ ಪ್ರಕಾರ ಹೈಪರ್ ಮಾರುಕಟ್ಟೆ ಬೆಂಗಳೂರಿನ ಅತ್ಯಂತ ದೊಡ್ಡ ಸೂಪರ್ ಮಾರ್ಕೆಟ್ ಗಳಲ್ಲಿ ಒಂದಾಗುತ್ತದೆ. ಈಗಾಗಲೇ ಸಾಕಷ್ಟು ಅಂಗಡಿಗಳು ಈ ಸೂಪರ್ ಮಾರ್ಕೆಟ್ ಮಾಲ್ ಗೆ ಬಂದಿದ್ದು, ಸೂಪರ್ ಮಾರ್ಕೆಟ್ ಗೆ ಖರ್ಚಾಗಿದ್ದು ಸುಮಾರು ಕೋಟಿಗಳು ಖರ್ಚಾಗಿದ್ದಾವೆ.

ಈ ಹೈಪರ್ ಮಾರುಕಟ್ಟೆ 14 ರಲ್ಲಿ ಹರಡಿಕೊಂಡಿದೆ. 5 ಅಂತಸ್ಥಿನ ಕಟ್ಟಡದ 8 ಲಕ್ಷ ಚದರಡಿ ವಿಸ್ತೀರ್ಣದಲ್ಲಿ 132 ಸ್ಟೋರ್‌ಗಳು ಮತ್ತು ವಿವಿಧ ರಿಟೇಲ್ ಬ್ರಾಂಡ್‌ಗಳ 17 ಕಿಯೋಸ್ಕ್ಗಳಿವೆ. ಲುಲು ಹೈಪರ್ ಮಾರ್ಕೆಟ್ ನಲ್ಲಿ ಅತಿದೊಡ್ಡ ಫುಡ್ ಕೋರ್ಟ್ ಇದೆ, ಇಲ್ಲಿ 23 ಔಟ್ ಲೆಟ್ಗಳಿವೆ. ಜೊತೆಗೆ ಇಂಡೋರ್ ಎಂಟರ್ ಟೈನ್ ಮೆಂಟ್ ಜೋನ್ ಆದ ಫಂಟೂರಾ ಇದ್ದು, ಇದು 60 ಸಾವಿರ ಚದರಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಇಲ್ಲಿ ರೋಲರ್ ಗ್ಲೈಡರ್, ಟ್ಯಾಗ್ ಅರೆನಾ, ಅಡ್ವೆಂಚರ್ ಕೋರ್ಸ್ ಮತ್ತು ಟ್ರ್ಯಾನ್‌ಲೈನ್.

ವಿಆರ್ ರೈಡ್ಸ್, 9D ಥಿಯೇಟರ್ ಮತ್ತು ಬಂಪರ್ ಕಾರುಗಳಂತಹ ಆಕರ್ಷಣೆಗಳಿವೆ. ಹೈಪರ್ ಮಾರುಕಟ್ಟೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಹಿರಿಯ ರಾಜಕಾರಣಿ ಡಿ.ಕೆ.ಶಿ ತಮ್ಮ ಪತ್ನಿ ಸಮೇತ ಪೂಜೆ ಹೋಮ ಹವನಗಳಲ್ಲಿ ಭಾಗವಹಿಸಿದ್ದರು. ಪೂಜೆಯನ್ನು ಶಾಸ್ತ್ರೋಕ್ತವಾಗಿ ಹಾಗೂ ಸಂಪ್ರದಾಯಗಳ ಪ್ರಕಾರವೇ ಮಾಡಲಾಯಿತು.ಈ ಶುಭ ಸಮಯದಲ್ಲಿ ಡಿ.ಕೆ.ಶಿ ಅವರ ಇಡೀ ಕುಟುಂಬವೇ ಪಾಲ್ಗೊಂಡಿತ್ತು.

Leave a Reply

%d bloggers like this: