ದರ್ಶನ್ ಮತ್ತು ವಿಜಯಲಕ್ಷ್ಮಿ ಇಬ್ಬರ ನಡುವೆ ಇರುವ ನಿಜವಾದ ವಯಸ್ಸಿನ ಅಂತರ ಎಷ್ಟು ಗೊತ್ತಾ

ಹಲವು ವರ್ಷಗಳ ಹಿಂದೆ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ಸಂಸಾರದಿಂದ ಜೀವನದಿಂದ ಬೇರೆಯಾಗಿದ್ದರು ಎಂಬ ಮಾತುಗಳು ಕೇಳಿ ಬರುತ್ತಿದ್ದು. ಅದಾದ ಬಳಿಕ ಅವರಿಬ್ಬರೂ ಇವಾಗ ಚೆನ್ನಾಗೆ ಇದ್ದಾರೆ. ಅದಾದ ಬಳಿಕ ಅವರಿಬ್ಬರೂ ಇವಾಗ ಚೆನ್ನಾಗೆ ಇದ್ದಾರೆ. ವಿಜಯಲಕ್ಷ್ಮಿ ದರ್ಶನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಮಾಡಿದ್ದಾರೆ.ಇನ್ನು ಕಳೆದ ವರ್ಷ ಲಾಕ್ಡೌನ್ ಸಂಧರ್ಭದಲ್ಲಿ ವಿಜಯಲಕ್ಷ್ಮಿಯವರು ಹೊಸದೊಂದು ಆನ್ಲೈನ್ ವೆಜಿಟೇಬಲ್ ಸ್ಟಾರ್ಟ್ ಅಪ್ ಉದ್ಯಮವನ್ನು ಆರಂಭಿಸಿದ್ದಾರೆ.ವಿಜಯಲಕ್ಷ್ಮಿ ಹಾಗೂ ದರ್ಶನ್ ಅವರದ್ದು ಲವ್ ಮ್ಯಾರೇಜ್. ದರ್ಶನ್ ಹಾಗು ವಿಜಯಲಕ್ಷ್ಮಿ 2003ನೇ ಇಸವಿಯಲ್ಲಿ ಇಬ್ಬರು ಹಸೆಮಣೆ ಏರಿದ್ದಾರೆ. ನಟ ದರ್ಶನ್ ದಂಪತಿಗೆ ವಿನೀಶ್ ಮಗ ಇದ್ದಾರೆ.

ವಿನೀಶ್ ದರ್ಶನ್. ಕುಟುಂಬ ಈಗ ಬಹಳ ನೆಮ್ಮದಿ ಹಾಗು ಸುಖ ಸಂಸಾರ ನಡೆಸುತ್ತಿದೆ. ಈ ಕುಟುಂಬ ಆಗಾಗಾ ಪ್ರವಾಸಕ್ಕೆ ಹೋಗುತ್ತಿರುತ್ತಾರೆ. ಆದರೆ ಈ ಬಾರಿ ದರ್ಶನ್ ಕ್ರಾಂತಿ ಸಿನಿಮಾದಲ್ಲಿ ಬಿಸಿ ಇದ್ದ ಕಾರಣ ಪತ್ನಿ ಮಗನನ್ನು ಕರೆದುಕೊಂಡು ಮಾಲ್ಡಿವ್ಸ್ ಪ್ರವಾಸಕ್ಕೆ ಹೋಗಿದ್ದಾರೆ. ಪ್ರವಾಸದಲ್ಲಿ ದರ್ಶನ್ ಅವರನ್ನು ಪತ್ನಿ ಹಾಗು ಮಗ ಮಿಸ್ ಮಾಡಿಕೊಂಡಿದ್ದಾರೆ. ಪತಿ ದರ್ಶನ್ ಗಾಗಿ ವಿಜಯಲಕ್ಷ್ಮಿ ಪ್ರೇಮದ ಉಡುಗೊರೆ ತಂದಿದ್ದಾರೆ. ವಿದೇಶದಿಂದ ದರ್ಶನ್ ಗಾಗಿ ದುಬಾರಿ ಬೆಲೆಯ ವಾಚನ್ನು ತಂದು ಉಡುಗೊರೆ ಕೊಟ್ಟಿದ್ದಾರೆ.

ದರ್ಶನ ವಿಜಯಲಕ್ಷ್ಮಿ ದಂಪತಿಗೆ ಮುದ್ದಾದ ವಿನೀಶ ಎನ್ನುವ ಮಗನಿದ್ದಾನೆ ಈ ಮುದ್ದಾದ ದಂಪತಿಗಳ ವಯಸ್ಸಿನ ಅಂತರ ಎಷ್ಟು ಅನ್ನೋದಾದರೆ ಬರೋಬ್ಬರಿ ಹನ್ನೊಂದು ವರ್ಷಗಳು. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: