ಕೋಕಕೋಲ ಕಂಪನಿ ತನ್ನ ಪ್ರೊಡಕ್ಟ್ ನ್ನು ಪ್ರೊಮೋಟ್ ಮಾಡಲು ಏನ್ ಕೆಲಸ ಮಾಡಿದೆ ಗೊತ್ತಾ? ನೋಡಿ ಒಮ್ಮೆ

ಪ್ರಪಚದಲ್ಲಿಯೇ ತಮ್ಮ ಪ್ರೊಡಕ್ಟ್ ನ ಹೆಚ್ಚಾಗಿ ಪ್ರಮೋಟ್ ಮಾಡುವ ಕಂಪನಿ ಕೋಕಕೋಲ ಕಂಪನಿ ಆಗಿದೆ. ಈ ಕಂಪನಿಯು ತಮ್ಮ ಪ್ರೋಡಕ್ಟ್ ಅನ್ನು ಅಡ್ವರ್ಟೈಸ್ ಮಾಡಲು 2012 ರಲ್ಲಿ ಸಿಂಗಪೂರ್ ನ ಒಂದು ಕಾಲೇಜ್ ನಲ್ಲಿ ಕೋಕಕೋಲ ಕಂಪನಿ ಅವರು ಒಂದು ವೆಂಡಿಂಗ್ ಮಶೀನ್ ಅನ್ನು ಇಟ್ಟು ಅದರ ಮೇಲೆ ಹಗ್ ಮಿ ಎಂದು ಬರೆದಿರುತ್ತಾರೆ. ಹೀಗೆ ಅದನ್ನು ಹಗ್ ಮಾಡಿದರೆ ಕೆಳಗೆ ಕೋಕಕೋಲ ಬಾಟಲ್ ಬರುವುದನ್ನು ಕಂಡ ವಿದ್ಯಾರ್ಥಿಗಳು ಅದನ್ನು ಎಲ್ಲರೂ ಹಗ್ ಮಾಡಲು ಮುಂದಾಗುತ್ತಾರೆ. ಇದನ್ನು ರಹಸ್ಯವಾಗಿ ಕ್ಯಾಮರಾದಲ್ಲಿ ಸೆರೆ ಹಿಡಿದ ಕಂಪನಿ ಯುಟ್ಯೂಬ್ ಚಾನೆಲ್ ನ ಮೂಲಕ ವಿಡಿಯೋ ಹಾಕಿ ತಮ್ಮ ಪ್ರೋಡಕ್ಟ್ ಅಡ್ವರ್ಟಸ್ ಮಾಡುತ್ತಾರೆ.

ಅಮೆರಿಕದ ಹೋಸ್ಟನ್ ಹಾಸ್ಪಿಟಲ್ ಗೆ ಸೇರಿದ ಕೆಲ ವಿಜ್ಞಾನಿಗಳು, ಹಲವಾರು ವರ್ಷಗಳ ಕಾಲ ರಿಸರ್ಚ್ ಮಾಡಿ ಒಂದು ಇಂಜೆಕ್ಷನ್ ಅನ್ನು ಕಂಡು ಹಿಡಿಯುತ್ತಾರೆ. ಅದರ ವಿಶೇಷತೆ ಏನೆಂದರೆ, ಸೀರಿಯಸ್ ಸಮಯದಲ್ಲಿ ಉಸಿರಾಡಲು ಆಗದೆ ನಾವು ಸತ್ತ್ತು ಹೋಗುವ ಸಮಯದಲ್ಲಿ ಈ ಇಂಜೆಕ್ಷನ್ ಅನ್ನು ಕೊಟ್ಟರೆ ಅರ್ಧ ಗಂಟೆ ವರೆಗೂ ನಮ್ಮ ದೇಹದಲ್ಲಿ ಉಸಿರಾಟ ಪ್ರಮಾಣ ಕಂಡು ಬಂದು ಬದುಕುವ ಸಾದ್ಯತೆ ಇದೆ. ಆದರೆ ಇದು ಇನ್ನೂ ಮಾರುಕಟ್ಟೆ ಗೆ ಬಂದಿಲ್ಲ.

ರೋಲ್ಸ್ ರಾಯ್ಸ್ ಕಂಪನಿಯ ಕಾರ್ ಗಳು ಅತ್ಯಂತ ದುಬಾರಿ ವೆಚ್ಚದ ಕಾರ್ ಗಳಾಗಿದ್ದು. ಈ ಕಂಪನಿಯವರು ಸಾಮಾನ್ಯ ಕಾರ್ ಗಳಂತೆ ಟಾಯ್ ಕಾರ್ ಗಳನ್ನೂ ಸಹ ತಯಾರಿಸುತ್ತಾರೆ. ರೋಲ್ಸ್ ರಾಯ್ಸ್ ಕೆಲೆನಿ ಎಂಬ ಟಾಯ್ ಕಾರ್ ನ ಬೆಲೆ ಬರೋಬ್ಬರಿ 28 ಲಕ್ಷ ರೂಪಾಯಿ ಆಗಿದೆ. ಇದು ಒರಿಜಿನಲ್ ಕಾರ್ ನಂತೆ ಎಲ್ಲ ಇಂಟೀರಿಯಲ್ ಇದ್ದು ಫಿನಿಷಿಂಗ್ ಎಲ್ಲ ಸಕ್ಕಾತಗಿ ಇದೆ. ಇದು ರಿಮೋಟ್ ಕಂಟ್ರೋಲ್ ಕಾರ್ ಆಗಿದ್ದು ಆಕರ್ಷಣೀಯವಾಗಿದೆ .ಇದು ಒರಿಜಿನಲ್ ಕಾರ್ ತಯಾರಾಗುವ ಸಮಕ್ಕಿಂತಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದಕ್ಕೆ ಈ ಕಾರ್ ನ ಬೆಲೆ ಅಷ್ಟು ದುಬಾರಿ ಆಗಿರುತ್ತದೆ.

Leave a Reply

%d bloggers like this: