ಭಾರತದ ಈ ಬ್ಯಾಂಕ್ ಬಂದ್ ಆಗಲಿದೆ, ಅಕೌಂಟಲ್ಲಿ ಹಣ ಇಟ್ಟವರು ಓದಿ ತಿಳಿಯಿರಿ
ಈಗ ಭಾರತದಲ್ಲಿ ಆಗಿರುವ ಆರ್ಥಿಕ ನೀತಿಯ ಬದಲಾವಣೆಗಳು ವಿದೇಶೀ ಬ್ಯಾಂಕುಗಳಿಗೆ ಹಿಡಿಸಿಲ್ಲ.ಹೀಗಾಗಿ ಕೆಲವು ವಿದೇಶೀ ಕಂಪನಿಗಳು,ಬ್ಯಾಂಕುಗಳು ಭಾರತದಲ್ಲಿ ತಮ್ಮ ವಹಿವಾಟುಗಳನ್ನು ಮುಂದುವರಿಸುವುದಿಲ್ಲ.ಈಗ ಮತ್ತೊಂದು ಬ್ಯಾಂಕು ತನ್ನ ವ್ಯವಹಾರಕ್ಕೆ...