6 ಗಂಟೆಗಳ ಕಾಲ ಸುಮ್ಮನಿರುತ್ತೇನೆ ನನ್ನ ದೇಹವನ್ನು ಏನು ಬೇಕಾದರೆ ಮಾಡಿ ಎಂದ ಮಹಿಳೆ, ಯಾಕೆ ಗೊತ್ತಾ? ಜನ ಮಾಡಿದ್ದೇನು ಗೊತ್ತಾ?
ಮಹಿಳೆಯೊಬ್ಬಳು ನಾನು ೬ಗಂಟೆಗಳ ಕಾಲ ಜೀವವಿಲ್ಲದ ವಸ್ತುವಿನಂತೆ ನಿಲ್ಲುತ್ತೇನೆ ನಿಮ್ಮ ಮನಸ್ಸಿಗೆ ತೋಚಿದಂತೆ ಮಾಡಿಯೆಂದು ಹೇಳಿ ಸವಾಲು ಮಾಡಿದಳು. ಹೇಳಿದ ರೀತಿಯಲ್ಲಿ ವೇದಿಕೆಯ ಮೇಲೆ ತಾನು ನಿರ್ಜೀವ ವಸ್ತುವಿನಂತೆ...