ಬ್ರೇಕಪ್ ಬಗ್ಗೆ ತುಟಿ ಬಿಚ್ಚಿದ ಖ್ಯಾತ ನಟಿ ರಚಿತಾರಾಮ್! ನಟ ಯಾರು ಗೊತ್ತಾ

ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಕನ್ನಡ ಚಿತ್ರರಂಗದ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ ಇದೀಗ ಕನ್ನಡವಲ್ಲದೆ ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ. ಕಿರುತೆರೆ ಮೂಲಕದಲ್ಲಿ ರಚಿತರಾಮ್ ನಟನೆ ಪ್ರಾರಂಭ ಮಾಡಿದ್ದರು ಅರಸಿ ದೂರವಾಹಿಯ ಮೂಲಕ ಪ್ರಾರಂಭಿಸಿದರು. ದಶ೯ನ್ ಅವರೊಂದಿಗೆ ಬುಲ್ ಬುಲ್ ಎಂಬ ಸಿನಿಮದ ಮೂಲಕ ಚಿತ್ರರಂಗಕೆ ಕಾಲಿಟ್ಟರು. ರಚಿತಾ ರಾಮ್ ರವರು ಬುಲ್ ಬುಲ್ ಸಿನಿಮಾ ಯಶಸ್ಸಾದ ನಂತರ ಕನ್ನಡದ ಸ್ಟಾರ್ ನಟರೊಂದಿಗೆ ಅಭಿನಯಿಸಲು ಕರೇ ಬಂದಿತ್ತು ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಪವರ್ ಸ್ಟಾರ್ ಪುನಿತ್ ರಾಜಕುಮಾರ್, ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್, ಹೀರೋ ರಮೇಶ್ ಅರವಿಂದ್ ರಂತಹ ಸ್ಯಾಂಡಲ್ ವುಡ್ ನಟರೊಂದಿಗೆ ಸಿನಿಮಾದಲ್ಲಿ ನಟಿಸಿ ರಚಿತರಾಮ್ ರವರು ದಿನೇದಿನೇ ಯಶಸ್ಸನ್ನು ಕಾಣುತ್ತಾ ಹೋದರು.

ಈಕೆ ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದು ಇತ್ತೀಚೆಗೆ ತೆಲಗು ಸಿನಿಮಾದಲ್ಲೂ ಕೂಡ ಕರೆ ಬರುತ್ತಿದೆ. ರಚಿತರಾಮ್ ರವರು ನಟಿಸಿರುವಂತಹ ಏಕ್ ಲವ್ ಯಾ ಸಿನಿಮಾ ಆಡಿಯೋ ಲಾಂಚ್ ಇವೆಂಟ್ ನಡೆಯಿತು ಆಗ ಕಾಯ೯ಕ್ರಮವೊಂದರಲ್ಲಿ ನಿರೂಪಕರು ಅಕುಲ್ ಬಾಲಾಜಿ ಬ್ರೇಕಪ್ ಬಗ್ಗೆ ಪ್ರಶ್ನಿಸಿದರು. ಬ್ರೇಕಪ್ಪಿನ ನಂತರ ಮುಂದೆ ಏನು ಮಾಡುದ್ದಾಗಿ ಕೇಳಿದಾಗ ರಚಿತರಾಮ್ ರವರು ಈ ರೀತಿಯಾಗಿ ಉತ್ತರಿಸಿದರು. ನಾನು ಒಬ್ಬಳು ಮಾಡಲ್ ಆಗಬೇಕು ಬೇಡ ಅಂದರು ಜೀವನ ಮುಂದುವರಿಸಲೇಬೇಕು. ಮಾಡಲು ಕೂಡ ಬೇಕಾದಷ್ಟು ಕೆಲಸ ಕಾರ್ಯಗಳಿವೆ, ತಂಬಾ ಸಿನಿಮಾ ಆಫರ್ ಗಳಿವೆ, ಅದರ ಕೆಲಸ ಗಳಲ್ಲಿ ಬ್ಯುಸಿ ಆಗಿದ್ದೇನೆ ಅಲ್ಲದೆ ಒಂದು ವರ್ಷದಿಂದ ಎಲ್ಲರನ್ನೂ ಬಿಟ್ಟು ಒಬ್ಬಳೇ ಜೀವನ ನಡಿಸುತಿರುದ್ದಾಗಿ ಹೇಳಿದರು.

ರಚಿತರಾಮ್ ನಿಜ ಜೀವನದಲ್ಲೂ ಅವರ ಲವ್ ಬ್ರೇಕಪ್ ಆಗಿದ್ದು ನಿಜಾನಾ? ಅವರ ಬಾಯ್ ಫ್ರೆಂಡ್ ಯಾರಾಗಿರಬಹುದು ಎಂದು ಸೋಷಿಯಲ್ ಮಿಡಿಯಾದಲ್ಲಿ ಚಚೆ೯ಗಳು ನಡೆಯುತ್ತಿದವು. ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ ಹಾಡಿರುವ ಎಣ್ಣೆಗೂ ಹೆಣ್ಣಿಗೂ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೇ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಈ ನಮ್ಮ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮತ್ತಷು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದ್ ಲೈಕ್ ಮಾಡಿ.

Leave a Reply

%d bloggers like this: