ಬಾಡಿಗಾರ್ಡ್ ಜೊತೆ ಅಕ್ರಮ ಸಂಬಂಧ ಹೊಂದಿದ ದುಬೈ ರಾಣಿ, ಹೆಂಡತಿಯ ವಿಷ್ಯ ತಿಳಿದ ದುಬೈ ಶೇಕ್ ಮಾಡಿದ್ದೇನು ಗೊತ್ತಾ

ಹಣ ಹೊಂದಿದ್ದರೆ ಸಾಕು ಇಂದು ಹೆಣ್ಣು ಮಕ್ಕಳು ಆ ವ್ಯಕ್ತಿಯು ಹೇಗೆ ಇದ್ದರು ಕೂಡ ಮದುವೆ ಆಗುತ್ತಾಳೆ.ಹಣವೊಂದಿದ್ದರೆ ವಯಸ್ಸಾದವರ ಜೊತೆಯೂ ಕೂಡ ದಾಂಪತ್ಯ,ಜೀವನ ಹಂಚಿಕೊಳ್ಳಲು ಸಿದ್ದರಾಗಿರುತ್ತಾರೆ ಎಂಬಂತಹ ಅನೇಕ ಸಂಗತಿ ವಿಚಾರಗಳನ್ನು ಕೇಳಿರುತ್ತೇವೆ.ಕೆಲವೊಮ್ಮೆ ಇದನ್ನು ಕಣ್ಣಾರೆ ಕಂಡಿರುತ್ತೇವೆ.ಆದರೆ ಇದು ಎಲ್ಲಾ ಕಡೆಯೂ ಅನ್ವಯವಾಗುವುದಿಲ್ಲ.ಏಕೆಂದರೆ ಸಾವಿರಾರು ಕೋಟಿಯ ಒಡೆಯನಾದ ಕೋಟ್ಯಾಧೀಶ್ವರನಾದ ಗಂಡನಿಗೆಯೇ ಮೋಸ ಮಾಡಿ ಪರ ಪುರುಷನೊಂದಿಗೆ ಸಂಬಂಧ ಹೊಂದಿದ್ದಾರೆ ಇಲ್ಲೊಬ್ಬ ಮಹಿಳೆ.ಹೆಣ್ಣು ಮಾಯೆ. ಹೆಣ್ಣಿನ ಮನಸ್ಸು ಚಂಚಲೆ.ಅವಳ ಒಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಸಾಧ್ಯ.ಅಂತೆಯೇ ದುಬೈ ದೇಶದ ರಾಣಿ ತನ್ನ ಪತಿಗೆ ದ್ರೋಹ ಎಸಗಿ ತನ್ನ ಅಂಗ ರಕ್ಷಕನೊಂದಿಗೆ ಸಂಬಂಧ ಇಟ್ಟಿಕೊಂಡಿದ್ದಾಳೆ.

ಇದರಿಂದ ನೊಂದ ದುಬೈ ದೇಶದ ರಾಜ ಶೇಕ್ ಅವಳಿಗೆ ವಿಚ್ಚೇದನ ನೀಡಿ ತನ್ನ ಅರಮನೆಯಿಂದ ಹೊರ ಹಾಕಿದ್ದಾನೆ. ಸಾಮಾನ್ಯವಾಗಿ ರಾಜ ಅಂದ ಮೇಲೆ ಅವನ ಜೀವನ ಶೈಲಿ,ಬದುಕು ಐಷಾರಾಮಿವಾಗಿರುತ್ತದೆ.ಅಂತೆಯೇ ದುಬೈ ದೇಶದ ರಾಜ ಶೇಕ್ ಕೂಡ ಅಧ್ಭುತ ಜೀವನ ನಡೆಸುತ್ತಿರುತ್ತಾನೆ.ರಾಜನಂತೆ ರಾಣಿಯೂ ಕೂಡ ಆಳ ಕಾಳುಗಳ ಸಹಾಯ ಪಡೆದು ಸೇವಕರಿಂದ ಸೇವೆ ಮಾಡಿಸಿಕೊಂಡು ವೈಭೋಗದ ಬದುಕನ್ನ ಸಾಗಿಸುತ್ತಿರುತ್ತಾಳೆ.ರಾಜನಿಗೆ ಅಂಗ ರಕ್ಷಕ ಇರುವಂತೆ ರಾಣಿಗೂ ಕೂಡ ಅಂಗ ರಕ್ಷಕ ಇರುತ್ತಾನೆ.ಬ್ರೀಟಿಶ್ ಮೂಲದ ರಸ್ಸೆಲ್ ಎಂಬ ವ್ಯಕ್ತಿ ರಾಣಿ ಹಯಾ ಅವರಿಗೆ ಅಂಗ ರಕ್ಷಕ ನಾಗಿರುತ್ತಾನೆ.ಇವರಿಬ್ಬರು ಕಾಲ ಕ್ರಮೇಣ ಸಂಬಂದ ಹೊಂದುತ್ತಾರೆ.

ರಾಣಿ ಹಯಾ ರಸ್ಸೆಲ್ ಗೆ ಕೋಟ್ಯಾಂತರ ಬೆಲೆ ಬಾಳುವ ಉಡುಗೊರೆಗಳನ್ನು ನೀಡಿರುತ್ತಾಳೆ.ಈ ವಿಚಾರ ತಿಳಿದ ಚಕ್ರವರ್ತಿ ಶೇಕ್ ತನ್ನ ದ್ರೋಹಿ ಪತ್ನಿ ಹಯಾಳಿಗೆ 2019 ರಲ್ಲಿ ವಿಚ್ಚೇದನ ನೀಡುತ್ತಾನೆ.ಈ ರೀತಿಯಾಗಿ ಕೆಲವೊಮ್ಮೆ ಕೇವಲ ಹಣದಿಂದ ಹೆಣ್ಣನ್ನು ತನ್ನ ಸ್ವಂತದವಳಾಗಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದನ್ನ ಅರಿಯಬಹುದಾಗಿದೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದರೆ ಪ್ರತಿಯೊಬ್ಬರೂ ತಪ್ಪದೆ ಲೈಕ್ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ. ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.