Blog

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಮತ್ತೊಬ್ಬ ಕಿರುತೆರೆ ನಟಿ

ಕನ್ಯಾಕುಮಾರಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಅಪಾರ ಜನ ಮೆಚ್ಚುಗೆ ಪಡೆದಿರುವ ನಟಿ ಇದೀಗ ಸದ್ದಿಲ್ಲದೇ ಸಪ್ತಪದಿ ತುಳಿಯುವ ಮೂಲಕ ಸುದ್ದಿಯಾಗಿದ್ದಾರೆ. ಹೌದು ಮದುವೆಯ ಸೀಸನ್ ನಲ್ಲಿ ಎಲ್ಲಾ ಕಡೆ ಮದುವೆಗಳು ಅದ್ದೂರಿಯಾಗಿ ನಡೆಯುತ್ತಿವೆ. ಅದರಂತೆ ಕಿರುತೆರೆ ಮತ್ತು ಚಂದನವನದ ಅನೇಕ ನಟ ನಟಿಯರು ಸಿಂಗಲ್ ಲೈಫ್ ನಿಂದ ಮ್ಯಾರೇಜ್ ಲೈಫ್ ಕಡೆ ಹೆಜ್ಜೆ ಇಡುತ್ತಿದ್ದಾರೆ. ಈಗಾಗಲೇ ಕನ್ನಡ ಕಿರುತೆರೆಯ ಸುಪ್ರಸಿದ್ದ ನಟ ನಟಿಯರು ದಾಂಪತ್ಯ ಜೀವನಕ್ಕೆ ಪ್ರವೇಶ ಮಾಡಿದ್ದಾರೆ‌. ಅವರ ಸಾಲಿಗೆ ಇದೀಗ ನಟಿ ಸ್ವಾತಿ…

ದುಬಾರಿ ಬೆಲೆಯ ಬಿ.ಎಮ್.ಡಬ್ಲು ಕಾರು ಖರೀದಿಸಿದ ಕನ್ನಡ ನಟ ಅವಿನಾಶ್ ಅವರು

ಕೆಜಿಎಫ್ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದ ನಟ ಅವಿನಾಶ್ ಇದೀಗ ನೂತನ ಐಷಾರಾಮಿ ದುಬಾರಿ ಬೆಲೆಯ ಕಾರೊಂದನ್ನ ಖರೀದಿ ಮಾಡಿ ಸಿನಿರಂಗದಲ್ಲಿ ಸಖತ್ ಸುದ್ದಿ ಆಗಿದ್ದಾರೆ. ನಟ ಬಿ.ಎಸ್ ಅವಿನಾಶ್ ಅಂದಾಕ್ಷಣ ಬಹುತೇಕ ಮಂದಿಗೆ ಗೊಂದಲ ಆಗ್ಬೋದು. ನಮಗೆ ಖ್ಯಾತ ಹಿರಿಯ ನಟ ಅವಿನಾಶ್ ಗೊತ್ತು. ಯಾರ್ ಸ್ವಾಮಿ ಈ ಬಿಎಸ್. ಅವಿನಾಶ್ ಅಂಥ. ನೀವು ರಾಕಿಂಗ್ ಸ್ಟಾರ್ ಯಶ್ ಅವರ ಗೋಲ್ಡನ್ ಸಿನಿಮಾ ಕೆಜಿಎಫ್ ಚಿತ್ರ ನೋಡಿದ್ರೆ ಆಂಡ್ರೂಸ್ ಅನ್ನೋ…

ಕಾಂತಾರ ವಿವಾದ, ಕೊನೆಗೂ ಚಿತ್ರತಂಡಕ್ಕೆ ಸಿಕ್ತು ಜಯ

ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ಪರ ಕೇರಳ ಉಚ್ಛ ನ್ಯಾಯಾಲಯ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಕಾಂತಾರ ಸಿನಿಮಾತಂಡ ಖುಷಿ ಆಗಿದೆ. ಅರೇ ಇದೇನಿದು ಸುದ್ದಿ ಅಂತೀರಾ. ಹಾಗಿದ್ರೇ ಈ ಲೇಖನವನ್ನ ಸಂಪೂರ್ಣವಾಗಿ ಓದಿ. ಕನ್ನಡ ಚಿತ್ರರಂಗ ಇಂದು ವಿಶ್ವದ ಮಟ್ಟದಲ್ಲಿ ಗುರುತಿಸಿಕೊಂಡು ಅಪಾರ ಜನಪ್ರಿಯತೆ ಪಡೆದುಕೊಂಡಿದೆ. ಕೆಜಿಎಫ್ ನಂತರ ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ವಿಸ್ತರಿಸಿದೆ. ನಮ್ಮ ಕನ್ನಡದ ಸಿನಿಮಾಗಳು ಯಾವ ಪರಭಾಷೆಯ ಸಿನಿಮಾಗಳಿಗೂ ಕಡಿಮೆ ಇಲ್ಲದಂತೆ ಅದ್ಭುತವಾಗಿ ಎಲ್ಲಾ ಕಡೆ ಜನಮೆಚ್ಚುಗೆ ಪಡೆಯುತ್ತಿವೆ. ಅದರಂತೆ…

ಥೈಲ್ಯಾಂಡ್ ನತ್ತ 777 ಚಾರ್ಲಿ ಚಿತ್ರ

777 ಚಾರ್ಲಿ ಸಿನಿಮಾದಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಭಾಂಧವ್ಯ ಹೇಗೆ ಇರಲಿದೆ‌ ಅನ್ನೋದನ್ನ ಮನ ಮುಟ್ಟುವಂತೆ ತೋರಿಸಿ ಕನ್ನಡ ಸಿನಿ ಪ್ರೇಕ್ಷಕರನ್ನ ಮಾತ್ರ ಅಲ್ಲದೇ ಪರಭಾಷೆ ಪ್ರೇಕ್ಷಕರ ಮನವನ್ನೂ ಗೆದ್ದು ಎಲ್ಲಾ ಕಡೆ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿತು. ಅದರ ಜೊತೆಗೆ ಪಂಚ ಭಾಷೆಗಳಲ್ಲಿ ರಿಲೀಸ್ ಆಗಿ ಭಾರತೀಯ ಚಿತ್ರರಂಗದ ಬಾಕ್ಸ್ ಆಪೀಸ್ ನಲ್ಲಿ ಬರೋಬ್ಬರಿ ನೂರೈವತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಮಾಡಿದೆ. ಅದಲ್ಲದೇ ಓಟಿಟಿಯಲ್ಲಿಯೂ ಸಹ ಚಾರ್ಲಿ ಸಿನಿಮಾ ಎಲ್ಲರ ಮನಗೆದ್ದು ರಕ್ಷಿತ್…

ತೆಲುಗು ಸ್ಟಾರ್ ಅಲ್ಲು ಅರ್ಜುನ್ ಅವರನ್ನ ಕೂಡಾ ಸೈಡ್ ಲೈನ್ ಮಾಡಿದ ರಿಷಬ್ ಶೆಟ್ಟಿ ಅವರು

ಟಾಲಿವುಡ್ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನ ಕೂಡಾ ಸೈಡ್ ಲೈನ್ ಮಾಡಿದ ರಿಷಬ್ ಶೆಟ್ಟಿ! ಹೌದು ಈ ವಿಚಾರ ಕೇಳಿದಾಕ್ಷಣ ಎಂತವರಿಗಾದರೂ ಒಂದು ಕ್ಷಣ ಅಚ್ಚರಿ ಆಗುತ್ತೆ. ಅರೇ ಇದೇನಪ್ಪಾ ಕಾಂತಾರ ಅನ್ನೋ ಒಂದೇ ಒಂದು ಕ್ಲಾಸಿಕ್ ಸಿನಿಮಾ ಪ್ಯಾನ್ ಇಂಡಿಯಾ ಸೂಪರ್ ಹಿಟ್ ಆಗಿದ್ದೇ ತಡ ರಿಷಬ್ ಶೆಟ್ಟಿ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಅವರನ್ನೇ ಹಿಂದಿಕ್ಕಿದ್ರಾ ಅನ್ನೋ ಮಾತು ಕೇಳಿ ಬರ್ತಿದೆ. ಅಸಲಿ ವಿಚಾರ ಏನಪ್ಪಾ ಅಂದರೆ ನಮ್ಮ ಕನ್ನಡದ ಅದ್ಭುತ…

ಇದೇ ವಾರ ಮನೆಯಲ್ಲಿಯೇ ನೋಡಬಹುದು ಕಾಂತಾರ, ಕೊನೆಗೂ ಓಟಿಟಿಯಲ್ಲಿ ಬಿಡುಗಡೆ ಆಗುತ್ತಿರುವ ಕಾಂತಾರ ಚಿತ್ರ

ಕಡಿಮೆ ಬಜೆಟ್ ನಲ್ಲಿ ತಯಾರಾಗಿ ಇಂದು ಬರೋಬ್ಬರಿ ಮುನ್ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸೂಪರ್ ಡೂಪರ್ ಹಿಟ್ ಆಗಿ ದಾಖಲೆ ಮಾಡುತ್ತಿರುವ ಕಾಂತಾರ ಸಿನಿಮಾ ಕೊನೆಗೂ ಓಟಿಟಿಗೆ ಹೆಜ್ಜೆ ಇಡ್ತಿದೆ. ಹೌದು ಇದು ರಿಷಬ್ ಶೆಟ್ಟಿ ಅವರ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ. ಯಾಕಂದ್ರೆ ಈಗಾಗಲೇ ಕಾಂತಾರ ಸಿನಿಮಾವನ್ನ ಬಹುತೇಕ ಕನ್ನಡ ಸಿನಿ ಪ್ರೇಕ್ಷಕರು ಮೆಚ್ಚಿ ಹಾಡಿ ಹೊಗಳಿದ್ದಾರೆ. ಕಾಂತಾರ ಸಿನಿಮಾ ಕೇವಲ ಕರ್ನಾಟಕ ಮಾತ್ರ ಅಲ್ಲದೆ ಭಾರತದಾದ್ಯಂತ ಅಪಾರ ಜನಪ್ರಿಯತೆ ಪಡೆದುಕೊಂಡಿದೆ‌. ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ…

‘ಸಿಂಧೂರ ಲಕ್ಷ್ಮಣ’ನಾದ ಡಾಲಿ ಧನಂಜಯ ಅವರು

ಐತಿಹಾಸಿಕ ಚಿತ್ರದಲ್ಲಿ ಶೈನ್ ಆಗಲು ರೆಡಿ ಆಗ್ತಿದ್ದಾರೆ ನಟ ರಾಕ್ಷಸ ಡಾಲಿ ಧನಂಜಯ್! ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಸಖತ್ ಬಿಝೆಯೆಸ್ಟ್ ಬೇಡಿಕೆಯ ನಟ ಅಂದರೆ ಅದು ಡಾಲಿ ಧನಂಜಯ್. ಹೆಡ್ ಬುಷ್ ಸಿನಿಮಾದ ಸಕ್ಸಸ್ ನಲ್ಲಿ ಮಿಂದೆದ್ದು ಧನಂಜಯ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಹೊಸ ಹೊಸ ಸಿನಿಮಾಗಳನ್ನ ಕೂಡ ಒಪ್ಪಿಕೊಳ್ತಿದ್ದಾರೆ. ಈಗಾಗಲೇ ಹೊಯ್ಸಳ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಸುದ್ದಿಯಾಗಿದ್ದು ಅಂದರೆ ಅದು ಬ್ಯೂಟಿ ಕ್ವೀನ್ ರಮ್ಯಾ ಅವರೊಟ್ಟಿಗೆ ನಟಿಸುತ್ತಿರುವ…

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಕನ್ನಡದ ಮತ್ತೊಂದು ಕಿರುತೆರೆ ಜೋಡಿ

ಕನ್ನಡ ಕಿರುತೆರೆಯ ಮತ್ತೊಬ್ಬ ಸುಪ್ರಸಿದ್ದ ನಟ ಇದೀಗ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡಲು ಸಜ್ಜಾಗುತ್ತಿದ್ದಾರೆ. ಇವರು ಇತ್ತೀಚೆಗೆ ಕೆಲವು ತಿಂಗಳುಗಳ ಹಿಂದೆ ನಡೆದ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ನಾನು ಯಾವ ಹುಡುಗಿಯನ್ನ ಲವ್ ಮಾಡ್ತಿಲ್ಲ. ನನಗೆ ಅದರ ಮೇಲೆ ಆಸಕ್ತಿ ಕೂಡಾ ಇಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಈಗ ಲವ್ ಕಮ್ ಅರೆಂಜ್ ಮ್ಯಾರೇಜ್ ಮಾಡಿಕೊಳ್ಳಲು ಸಿದ್ದರಾಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಖತ್ ಎಕ್ಸೈಟ್ ಆಗೋವಂತೆ ಮಾಡಿದೆ. ಹೌದು ಕನ್ನಡ ಕಿರುತೆರೆಯ ಸುಪ್ರಸಿದ್ದ ಜೀ಼ ಕನ್ನಡ…

ಟ್ರೊಲ್ ಗಳಿಂದ ಮನನೊಂದು ಕೊನೆಗೂ ಪ್ರತಿಕ್ರಿಯಿಸಿದ ರಶ್ಮಿಕಾ ಮಂದಣ್ಣ ಅವರು

ಟ್ರೋಲರ್ಸ್ ಬಗ್ಗೆ ಕೊನೆಗೂ ಮೌನ ಮುರಿದು ರಿಯಾಕ್ಟ್ ಮಾಡಿದ ರಶ್ಮಿಕಾ ಮಂದಣ್ಣ! ಅರೇ ಇದೇನಪ್ಪಾ ರಶ್ಮಿಕಾ ಮಂದಣ್ಣ ಕೊನೆಗೂ ರಿಯಾಕ್ಟ್ ಮಾಡಿದ್ರಾ. ರಶ್ಮಿಕಾ ಮಂದಣ್ಣ ಯಾವುದರ ಬಗ್ಗೆ ಏನಂತ ರಿಯಾಕ್ಟ್ ಮಾಡಿದ್ದಾರೆ. ಅದೇನು ಇದ್ದಕಿದ್ದಂತೆ ರಶ್ಮಿಕಾ ಮಂದಣ್ಣ ಅವರು ಮತ್ತೆ ಯಾಕ್ ಸುದ್ದಿಯಾಗಿದ್ದಾರೆ ಅನ್ನೋದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ. ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದ ಅಭೂತಪೂರ್ವ ಯಶಸ್ಸಿನ ನಂತರ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಕನ್ನಡ ಮಾತ್ರ ಅಲ್ಲದೇ ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ…

ಗಂಡನಿಂದ ದುಬಾರಿ ಬೆಲೆಯ ಕಾರು ಉಡುಗೊರೆಯಾಗಿ ಪಡೆದ ದಕ್ಷಿಣ ಭಾರತದ ನಿರೂಪಕಿ

ತಮಿಳಿನ ಸ್ಪೂರದ್ರೂಪಿ ಖ್ಯಾತ ನಿರೂಪಕಿ ಕಮ್ ನಟಿ ಮಹಾಲಕ್ಷ್ಮಿ ಅವರನ್ನ ಮದುವೆಯಾಗಿ ಭಾರಿ ಸುದ್ದಿಯಾಗಿದ್ದ ನಿರ್ಮಾಪಕ ರವೀಂದರ್ ಈಗ ತಮ್ಮ ಮುದ್ದಿನ ಹೆಂಡತಿಗೆ ಸ್ಪೆಷಲ್ ಆಗಿ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ನಿರ್ಮಾಪಕ ರವೀಂದರ್ ಅವರು ತಮ್ಮ ಸಂಗಾತಿಗೆ ನೀಡಿರೋ ಈ ದುಬಾರಿ ಗಿಫ್ಟ್ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕ ರವೀಂದರ್ ಅವರು ಅಂತಹ ಯಾವ ಉಡುಗೊರೆ ನೀಡಿ ಸುದ್ದಿ ಆಗಿದ್ದಾರೆ‌. ಏನಿದು ಈ ವೈರಲ್ ಸುದ್ದಿ ಅನ್ನೋದನ್ನ ಈ ಲೇಖನದ ಮೂಲಕ ತಿಳಿಯೋಣ. ನಟಿ ಮಹಾಲಕ್ಷ್ಮಿ…

Loading…

Something went wrong. Please refresh the page and/or try again.


Follow My Blog

Get new content delivered directly to your inbox.