ಬಿಲ್ಗೆಟ್ಸ್ ಅವರಿಗೆ ಟಿವಿ ಆಂಕರ್ ನೀವು ಇಷ್ಟು ಯಶಸ್ವಿ ವ್ಯಕ್ತಿಯಾಗಲು ಸೀಕ್ರೆಟ್ ಏನು? ಎಂದು ಕೇಳಿದಾಗ ಬಿಲ್ಗೇಟ್ಸ್ ಕೊಟ್ಟ ಖಡಕ್ ಉತ್ತರ ಏನು ಗೊತ್ತಾ ? ನೋಡಿ ಒಮ್ಮೆ

ಒಂದು ದಿನ ಬಿಲ್ಗೆಟ್ಸ್ ಅವರಿಗೆ ಟಿವಿ ಆಂಕರ್ ಒಬ್ಬರು ಒಂದು ಪ್ರಶ್ನೆ ಕೇಳುತ್ತಾರೆ, ನೀವು ಇಷ್ಟು ಯಶಸ್ವಿ ವ್ಯಕ್ತಿ ಆಗಿ ಬೆಳೆದಿರುವ ಸೀಕ್ರೆಟ್ ಏನು ಎಂದು, ಇದಕ್ಕೆ ಬಿಲ್ ಗೇಟ್ಸ್ ಅವರು ತಮ್ಮ ಚೆಕ್ ಬುಕ್ ಅನ್ನು ಅಂಕರ್ ಗೆ ಕೊಟ್ಟು ನಿಮಗೆ yestu ಬೇಕೋ ಅಷ್ಟು ಹಣ ಬರೆದುಕೊಳ್ಳಿ ಎಂದು ಹೇಳುತ್ತಾರೆ ಇದರಿಂದ ತಬ್ಬಿಬ್ಬಾದ ಟಿವಿ ಅಂಕಾರ್ ಅದನ್ನು ಹಿಂದಕ್ಕೆ ಕೊಟ್ಟದ್ದನ್ನು ಕಂಡು ನಾನು ಯಾವ ಅವಕಾಶವನ್ನೂ ಹಾಗೆಯೇ ಬಿಡುವುದಿಲ್ಲ ಇದೆ ನನ್ನ ರಹಸ್ಯ ಎಂದು ಹೇಳುತ್ತಾರೆ. ಇದೆ ರೀತಿ ನಮ್ಮ ಜೀವನದಲ್ಲಿ ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಯಶಸ್ವಿ ಕಾಣುವುದರಲ್ಲಿ ಸಂದೇಹವಿಲ್ಲ. ನಾವು ವಿಮಾನದಲ್ಲಿ ಪ್ರಯಾಣ ಮಾಡುವಾಗ ಮೋಡ ಹಾಗೂ ಭೂಮಿಯನ್ನು ನೋಡಿ ಮಜಾ ತೆಗೆದುಕೊಳ್ಳುತ್ತೇವೆ.

ನೀವು ಸಾಕಷ್ಟು ಬಾರಿ ನೋಡಿರಬಹುದು, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಹಸಿರು ಬಟ್ಟೆ ಇಂದ ಮುಚ್ಚಿ ಕವರ್ ಮಾಡಿರುತ್ತಾರೆ. ಹೀಗೆ ಕವರ್ ಮಾಡಲು ಹಲವಾರು ಕಾರಣಗಳಿವೆ, ಕಟ್ಟಡ ನಿರ್ಮಾಣ ವಾಗುವ ವೇಳೆ ಅದರಿಂದ ಬರುವ ಧೂಳನ್ನು ತಡೆಯಲು ಹೀಗೆ ಮಾಡುತ್ತಾರೆ. ಹಾಗೂ ಇನ್ನೊಂದು ಮುಖ್ಯ ಕಾರಣವೆಂದರೆ, ಕೆಲಸ ಮಾಡುವಾಗ ಸಡನ್ನಾಗಿ ಇಟ್ಟಿಗೆ ಹಾಗೂ ಇನ್ನಿತರ ವಸ್ತುಗಳು ಕೆಳಗೆ ಬಿದ್ದಾಗ ಕೆಳಗೆ ಇರುವ ವ್ಯಕ್ತಿಗಳಿಗೆ ಹಾನಿ ಆಗಬಾರದು ಎಂದು ಹೀಗೆ ಮಾಡುತ್ತಾರೆ. ಹಾಗೆಯೇ ಈಗಿನ ಕಟ್ಟಡ ಗಳು ಬಹಳ ಎತ್ತರವಾಗಿ ನಿರ್ಮಾಣವಾಗುತ್ತಿದ್ದು ಅದರ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಯಾವುದೇ ಭಯ ಆತಂಕ ಉಂಟಾಗಬಾರದು ಎಂದು ಹೀಗೆ ಮಾಡುತ್ತಾರೆ.

Leave a Reply

%d bloggers like this: