2000 ಕೋಟಿಗೆ ಭಾರತೀಯ ವ್ಯಕ್ತಿಯ ಪಾಲಾಯಿತು ಜಗತ್ತಿನ ಈ ಅತಿದೊಡ್ಡ ಹೋಟೇಲ್

ಜಗತ್ತಿನ ಅತಿದೊಡ್ಡ ಶ್ರೀಮಂತರ ಪೈಕಿ ಒಬ್ಬರಾಗಿರುವ ರಿಲಯನ್ಸ್ ಸಂಸ್ಥೆಯ ಸಂಸ್ಥಾಪಕ ಮುಖೇಶ್ ಅಂಬಾನಿ ಇತ್ತೀಚೆಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿದ್ದಾರೆ. ಇದೀಗ ನ್ಯೂಯಾರ್ಕ್ ನ ಪ್ರೀಮಿಯರ್ ವಿಲಾಸಿ ಐಷಾರಾಮಿ ಹೋಟೆಲ್ ವೊಂದನ್ನ ತಮ್ಮದಾಗಿಸಿಕೊಂಡಿದ್ದಾರೆ. ಮುಖೇಶ್ ಅಂಬಾನಿಯವರು ಪ್ರಿಸ್ಟೀನ್ ಸೆಂಟ್ರಲ್ ಪಾರ್ಕ್ ಮತ್ತು ಕೊಲಂಬಸ್ವೃತ್ತಗೆ ಸಮೀಪ ಇರುವ ಪ್ರತಿಷ್ಟಿತ ಮ್ಯಾಂಡರಿನ್ ಓರಿಯೆಂಟಲ್ ಎಂಬ ಫೈವ್ ಸ್ಟಾರ್ ಹೋಟೆಲ್ ವೊಂದನ್ನ ಬರೋಬ್ಬರಿ ಎರಡು ಸಾವಿರ ಕೋಟಿಗೆ ಖರೀದಿ ಮಾಡಿದ್ದಾರೆ. ಈ ಹೋಟೆಲ್ 2003 ರಲ್ಲಿ ನಿರ್ಮಾಣವಾಗಿದೆಯಂತೆ.

ಈ ಹೋಟೆಲ್ ನಲ್ಲಿ ಸರಿ ಸುಮಾರು 248 ರೂಂಗಳಿದ್ದಾವೆಯಂತೆ. ಈ ಹೋಟೇಲಿನ ರೂಮಿನಲ್ಲಿ ಒಂದು ದಿನ ಉಳಿಯಬೇಕಾದರೆ ಪ್ರತಿ ದಿನಕ್ಕೆ ಬರೋಬ್ಬರಿ ಐವತ್ತೈದು ಸಾವಿರ ಬಾಡಿಗೆ ಕಟ್ಟಬೇಕಾಗಿರುತ್ತದೆಯಂತೆ. ಈ ಹೋಟೆಲ್ ನಲ್ಲಿ ಜಗತ್ತಿನ ಪ್ರತಿಷ್ಟಿತ ಉದ್ಯಮಿಗಳು, ಹಾಲಿವುಡ್ ನ ಅನೇಕ ಸ್ಟಾರ್ ನಟ-ನಟಿಯರು ಉಳಿದುಕೊಳ್ಳಲಿದ್ದಾರಂತೆ. ಮುಕೇಶ್ ರವರ ೨೦೦೮-೨೦೦೯ ವ್ಯವಹಾರದಲ್ಲಿ ಸುಮ್ಮರು ೭೭೮ ಮಿಲಿಯನ್ ಡಾಲರ್ ಲಾಭವನ್ನುಗಳಿಸಿದ್ದಾರೆ, ಮುಕೇಶ್ ರವರ ೨೦೦೮-೨೦೦೯ ವ್ಯವಹಾರದಲ್ಲಿ ಸುಮ್ಮರು ೭೭೮ ಮಿಲಿಯನ್ ಡಾಲರ್ ಲಾಭವನ್ನುಗಳಿಸಿದ್ದಾರೆ.

Leave a Reply

%d bloggers like this: