ಅಪ್ಪುಅವರ ಪೋಸ್ಟರ್ ಒರಸಿ ಮುತ್ತಿಟ್ಟ ಅಜ್ಜಿ ನಿಜಕ್ಕೂ ಯಾರು ಗೊತ್ತಾ? ನೋಡಿ ಒಮ್ಮೆ

ನಮಸ್ತೆ ಬಂದುಮಿತೃರೆ, ಪುನಿತರಾಜಕುಮಾರಂತಹಾ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡು ಬಾರತ ದೇಶ ಮಾತ್ರವಲ್ಲದೆ ಹೊರದೇಶದಲ್ಲು ಅವರ ದುಃಖವನ್ನು ಹೇಳಿಕೊಂಡಿದ್ದಾರೆ. ಅವರು ಸಾಯುವ ಮುನ್ನ ಸಂಪಾದಿಸಿದ್ದು ಹಣಕ್ಕಿಂತ ಹೆಚ್ಚಾಗಿ ಜನರನ್ನಯೆಂದರೆ ಅದು ಸುಳಾಗಲು ಸಾದ್ಯವೇ ಇಲ್ಲ ಅವರು ಎಲ್ಲರ ಮನಸ್ಸನ್ನು ಗೆದ್ದ ಮನೆಮಗ ಆಗಿದ್ದರೂ. ಅವರು ಸಿನಿಮಾಗಳಲ್ಲಿ ಮಾತ್ರವಲ್ಲಾ ನಿಜ ಜೀವನದಲ್ಲು ಸಮಾಜ ಸೇವೆಯ ಮೂಲಕ ಎಲ್ಲರ ಮನಗೆದ್ದಿದರು ಅವರ ಸಿನಿಮಾವನ್ನು ಮಕ್ಕಳಿಂದ ಹಿಡಿದು ವಯಸ್ಕರ ದವರು ಕೂಡ ನೋಡುತೀದ್ದರು. ಪುನಿತವರು ಇದುವರೆಗು ಯಾರ ಮುಂದೆನು ಕಿಂಚಿತ್ತೂ ಅಹಂಕಾರವನ್ನು ತೋರಿಸಿರಲಿಲ್ಲ ಎಲ್ಲರ ಜೊತೆಗು ಸಮಾನತೆಯಿಂದ ನಡೆದುಕೊಳ್ಳುತ್ತಿದ್ದರು ಹಾಗೆಯೇ ಎಲ್ಲಾ ಪ್ರೇಕ್ಷಕರ ಮನ ಗೆದ್ದಿದ್ದರು.

ಇನ್ನೂ ಅವರ ಸಾವಿನ ವಿಷಯಕ್ಕೆ ಬಂದರೆ ಅದು ಎಲ್ಲರಿಗೂ ಮಿಂಚಿನಂತೆ ಅನಿಸಿತು ಕೆಲವರಿಗೆ ವಿಷಯ ತಿಳಿದ ತಕ್ಷಣ ಹೃದಯಗಾತವಾದರೆ ಇನ್ನೂ ಕೆಲವರು ಸಾವಿಗೆ ಶರಣಾದರು. ಇನ್ನ ಕೆಲವು ಹಿಂದೆಯಷ್ಟೇ ಅಜ್ಜಿಯೊಬ್ಬರು ಬಸ್ಸಿನಲ್ಲಿ ಇರುವ ಪುನೀತ್ರಾಜಕುಮಾರ್ ಅವರ ಬಾವಚಿತೃವನ್ನು ಆಕೆಯು ಸೆರಗಿನಲ್ಲಿ ವರೆಸಿ ಮುತ್ತಿಟ್ಟರುಮುತ್ತಿಟ್ಟರು ಅದು ಜಾಲತಾಣಗಳಲೆಲ್ಲ ಹಬ್ಬಿತ್ತು.ಈಕೆ ಯಾರು ಗತ್ತ? ಈ ಅಜ್ಜಿ ಕೊಪ್ಪಳ ಮೂಲದಲ್ಲಿ ಬಿಕ್ಷೆ ಬೇಡುತಿದ್ದರು ಕೊಪ್ಪಳದ ಬಸ್ ನಿಲ್ದಾಣದ ಬಸ್ ಒಂದರಲ್ಲಿ ಪುನಿತ್ ಅವರ ಬಾವಚಿತ್ರ ನೋಡಿ ದುಃಖಿಸುತ ಚಿತ್ರವನ್ನು ವರೆಸುತಿದ್ದರು. ಪುನಿತ್ ಅವರನ್ನು ಅಜ್ಜಿ ಚಿಕ್ಕವರಿಂದನು ನೋಡುತಿದ್ದರಂತೆ ಪುನಿತ್ ಸಾವಿನ ವಿಷಯವನ್ನು ಅಲ್ಲಿನ ಹುಡುಗರಿಂದ ತಿಳಿದು ದಿಃಖಿಸಿದರು.

ಹೌದಲ್ವಾ ಸ್ನೇಹಿತರೆ ಪುನಿತ್ ಅವರ ಸಾವು ಎಂತವರನ್ನಾದರು ಒಂದು ಗಳಿಗೆ ಬೆಚ್ಚಿ ಬೀಳಿಸಿತು. ಇನ್ನು ಕೆಲವರಂತೂ ದೇವರನ್ನು ಬಯುತ್ತಾ ನೀವೇ ನಮ್ಮ ದೇವರು ಎಂದು ಹೇಳುತಿದ್ದರು.ಅವರನ್ನು ಕಳೆದುಕೊಂಡು ಇಷ್ಟು ದಿನವಾದರೂ ಈಗಲೂ ಕೂಡ ಅವರದೇ ಮಾತಾಗಿದೆ ಎಂದರೆ ಎಲ್ಲರು ಅವರನ್ನು ಯಾವರೀತಿ ಹಚ್ಚಿ ಕೊಂಡಿರಬಹುದಾಗಿ ಯೋಚಿಸಿ ಒಳ್ಳೆಯವರನ್ನು ದೇವರು ಬೇಗ ಕರೆದೊಯ್ಯುತಾರೆ ಅನ್ನೋದಕ್ಕೆ ಪುನಿತ್ ಅವರ ಸಾವೇ ಪೃತ್ಯಕ್ಷ ಸಾಕ್ಷಿ.