ಅಪ್ಪು ಅವರ ಕೊನೆಯ ಫೋಟೋವಿನ ಅಸಲಿ ಸತ್ಯ ಬಿಚ್ಚಿಟ್ಟ ಮಹಿಳೆ, ನೋಡಿ ಒಮ್ಮೆ

ನಮ್ಮೆಲ್ಲರ ಹೆಮ್ಮೆಯ ನಟ ಪುನಿತ್ ರಾಜ್ ಕುಮಾರ್ ಅವರು ತುಂಬಾ ಸರಳತೆಯ ಮನೋಭಾವವನ್ನು ಹೊಂದಿದ್ದವರು ಅವರ ಬಗ್ಗೆ ನಿಮಗೆಲ್ಲ ಈಗಾಗಲೇ ತುಂಬಾ ವಿಚಾರಗಳನ್ನು ಕೇಳಿದೀರ ಅದರೊಂದಿಗೆ ಅವರು ವಿಧಿವಶರಾದದಿನದಂದು ಒಂದು ಛಾಯಾಚಿತ್ರ ಬಿಡುಗಡೆಯಾಗೀ ಜಾಲತಾಣದದಲ್ಲಿ ಬಹಳ ವೈರಲ್ ಆಗಿದೆ. ಅಪ್ಪು ಅವರು ಒಂದು ಪಾರ್ಕ್ ನಲ್ಲಿ ವಾಕ್ ಮಾಡುವಾಗ ಅವರ ಒಂದು ಕೈ ಎಡಗಡೆಯ ಎದೆಯ ಮೇಲೆ ಇಟ್ಟುಕೊಂಡಿರುದಾಗಿತ್ತುಇಟ್ಟುಕೊಂಡಿರುದಾಗಿತ್ತು ಅದನ್ನು ನೋಡಿ ಅವರಿಗೆ ಮೊದಲೇ ಎದೆ ನೋವು ಕಾಣಿಸಿ ಕೊಂಡಿರುವುದಾಗೀ ಕಟ್ಟು ಕಥೆಯನ್ನು ಹಬ್ಬಿಸಲಾಯಿತು. ಅಪ್ಪು ಅವರು ವಾಸವಿದ್ದ ಸದಾಶಿವ ನಗರದಲ್ಲಿ ಪಿ.ಬಿ.ಶ್ರೀನಿವಾಸ್ ಉದ್ಯಾನವನದಲ್ಲಿ ತೆಗೆದಿರುವ ಛಾಯಾಚಿತ್ರ ಅದಾಗಿದ್ದೆ ಎಂದು ತಿಳಿಸಿದರು ಅದುಅಲ್ಲದೆ ಆ ಛಾಯಾಚಿತ್ರವನ್ನು ಎರಡು ತಿಂಗಳ ಹಿಂದೆ ತೆಗೆದಿದ್ದರು.

ಅಲ್ಲಿ ಉದ್ಯಾನವನಕ್ಕೆ ವಾಕಿಂಗ್ ಬಂದವರ ಜೊತೆಯಲ್ಲ ತಂಬಾ ಸರಳತೆಯಿಂದ ನಡೆದುಕೊಳ್ಳುತ್ತಿದ್ದರು. ಅವರ ಜೊತೆ ಕೆಲವೊಮ್ಮೆ ಅಶ್ವಿನಿ ಅವರು ಕೂಡ ವಾಕಿಂಗ್ ಗೆ ಬರುತ್ತಿದ್ದರು ಅಲ್ಲದೆ ಅಲ್ಲಿ ಸೇರಿದ ೨೦ ರಿಂದ ೨೫ ಜನ ಸೇರಿ ಒಂದು ಗುಂಪು ಮಾಡಿಕೊಂಡು ಅದಕ್ಕೆ ಸ್ನೇಹಜೀವಿಯೆಂದು ಹೆಸರಿಟ್ಟುಕೊಂಡಿದ್ದರು. ಆ ಸಂಜೀವಿನಿ ಗುಂಪಿನವರೆಲ್ಲ ಸೇರಿ ಅಪ್ಪುವನ್ನ ನೋಡಿ ಫೋಟೋ ಕೇಳಿದಾಗ ಅವರು ವಾಕಿಂಗ್ ಮುಗಿಸಿದ ನಂತರ ಬರುವುದಾಗಿ ಹೇಳಿ ಹೋದರು ಆದರೆ ಅವರು ವಾಕಿಂಗ್ ಮುಗಿಸಿ ಬರುವಷ್ಟರಲ್ಲಿ ತಡವಾಗಿ ಕೆಲವರು ಹೊರಟು ಹೋಗಿದ್ದರು. ಸ್ನೇಹಜೀವಿ ಗ್ರೂಪ್ ನ ಸದಸ್ಯರಾದ ಮಂಜುಳಾ ಅವರು ಸ್ನೇಹಿತರಿಗೆ ಹೇಳಿ ಗೊತ್ತಿಲ್ಲದ ಹಾಗೆ ಕೆಲವು ಫೋಟೋ ಕ್ಲಿಕ್ ಮಾಡಿಸಿದ್ದರು. ಅಪ್ಪು ಇನ್ನಿಲ್ಲ ಎಂದು ತಿಳಿದ ತಕ್ಷಣ ಸ್ನೇಹಿತರಿಬ್ಬರು ಆ ಫೋಟೋವನ್ನು ಸ್ಟೇಟಸಲ್ಲಿ ಹಾಕಿಕೊಂಡಿದ್ದರು.

ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮಂಜುಳ ಅವರು ಇದು ಎರಡು ತಿಂಗಳ ಹಿಂದೆ ತೆಗೆದಿರುವ ಫೋಟೋ ಅವರು ಹೇಗೆ ವೈರಲ್ ಆಗಿದೆ ಅಂತ ಗೊತ್ತಿಲ್ಲ ಇದನ್ನು ಎರಡು ತಿಂಗಳ ಹಿಂದೆಯೇ ತೆಗೆದಿದ್ದು ದಯವಿಟ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಕೇಳಿಕೊಂಡಿದ್ದಾರು. ಅಲ್ಲದೆ ಅವರ ಸರಳತೆಯ ಕುರಿತು ಎಲ್ಲರನ್ನೂ ಸ್ನೇಹದಿಂದ ನಡೆಸಿಕೊಳ್ಳುತ್ತಿದ್ದರು ಎಂದು ಹೇಳಿದರು. ಅಲ್ಲದೆ ಮತ್ತೊಬ್ಬ ಮಹಿಳೆ ಕೂಡ ಅಪ್ಪುವಿನ ನಿಧನ ಸುದ್ದಿ ಕೇಳಿ ಮನೆಯಿಂದ ಹೊರಗೆ ಬರದೆ ದೇವರ ಮೇಲೆ ಬಹಳ ಕೋಪ ಮಾಡಿಕೊಂಡಿದ್ದಾರೆ. ಪ್ರತಿ ದಿನ ಪುನಿತ್ ಹಾಗೂ ಅವರ ಪತ್ನಿ ಅವರ ಮನೆಯ ಮುಂದೆ ಇದ್ದ ಪಾರ್ಕ್ ನಲ್ಲಿ ೧ ಗಂಟೆಗಳ ಕಾಲ ವಾಕಿಂಗ್ ಮಾಡಿ ನಂತರ ಮನೆಗೆ ಬಂದು ನಲ್ಲಿ ಸುಮಾರು ಎರಡು ಘಂಟೆಗಳ ಕಾಲ ವರ್ಕೌಟ್ ಮಾಡಿ ಅಲ್ಲಿಂದ ಸಿನಿಮಾ ಕೆಲಸಗಳು ಮುಗಿಸಿ ಸಂಜೆಯ ಹೊತ್ತಿನಲ್ಲಿ ಮನೆಗೆ ಬಂದು ಸೈಕಲ್ ಓಡಿಸುತ್ತಿದ್ದು ಇದು ಅಪ್ಪು ಅವರು ಬಹಳ ಆರೋಗ್ಯಕರವಾದ ಲೈಫ್ ಸ್ಟೈಲ್ ಎಂದು ಹೇಳಲಾಗಿತ್ತು

Leave a Reply

%d bloggers like this: